ಈ ಹಣಕಾಸು ವರ್ಷದ ಕೊನೆಯ ದಿನಂದು ಅಂದರೆ ಮಾರ್ಚ್ 31, 2023ರಂದು ಭಾರತೀಯ ರೈಲ್ವೆಯು ಹಲವಾರು ರೈಲುಗಳನ್ನು ರದ್ದು ಮಾಡಿದೆ. ಕೆಲವು ರೈಲುಗಳ ಹಳಿ ಬದಲಾರದೆ ಇನ್ನು ಕೆಲವು ರೈಲುಗಳು ಭಾಗಶಃ ರದ್ದಾಗಿದೆ. ಕೆಲವು ರೈಲುಗಳ ಸಂಪೂರ್ಣವಾಗಿ ರದ್ದಾಗಿದೆ. ಇನ್ನು ಕೆಲವು ರೈಲುಗಳು ಹಲವಾರು ದಿನಗಳ ಕಾಲ ಇರುವುದಿಲ್ಲ. ಪ್ರಮುಖವಾಗಿ ಭಾರತೀಯ ರೈಲ್ವೆಯು ನಿರ್ವಹಣಾ ಕಾರ್ಯಗಳು ನಡೆಯುತ್ತಿರುವ ಕಾರಣದಿಂದಾಗಿ ರೈಲುಗಳನ್ನು ರದ್ದು ಅಥವಾ ಮರುನಿಗದಿ ಮಾಡಿದೆ.
ರೈಲ್ವೆ ಇಲಾಖೆಗಳು ಸಾಮಾನ್ಯವಾಗಿ ವಾರಕ್ಕೊಮ್ಮೆ ಮೂಲಸೌಕರ್ಯ ಅಭಿವೃದ್ಧಿಗಾಗಿ ಇಂಜಿನಿಯರಿಂಗ್ ಕಾರ್ಯಗಳು ಹಾಗೂ ಸುರಕ್ಷತಾ ಕಾರ್ಯಗಳನ್ನು ನಡೆಸುತ್ತದೆ. ಇಂದು ಕೂಡಾ ಈ ಕಾರಣದಿಂದಾಗಿ ಹಲವಾರು ರೈಲುಗಳನ್ನು ರದ್ದು ಅಥವಾ ವೇಳಾಪಟ್ಟಿಯಲ್ಲಿ ಬದಲಾವಣೆಯನ್ನು ಮಾಡಲಾಗಿದೆ. ನೀವು ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ರೈಲಿನ ಟಿಕೆಟ್ ಅನ್ನು ಬುಕ್ ಮಾಡಿದ್ದರೆ ಅದು ಸ್ವಯಂಚಾಲಿತವಾಗಿ ರದ್ದಾಗಿ ನಿಮಗೆ ರಿಫಂಡ್ ಆಗುತ್ತದೆ. ಆದರೆ ನೀವು ಟಿಕೆಟ್ ಕೌಂಟರ್‌ಗಳಲ್ಲಿ ಟಿಕೆಟ್ ಬುಕ್ ಮಾಡಿದ್ದರೆ, ನೀವು ಆ ಕೌಂಟರ್‌ಗೆ ಭೇಟಿ ನೀಡಿ ರದ್ದಾದ ರೈಲಿನ ಟಿಕೆಟ್‌ನ ರಿಫಂಡ್ ಪಡೆಯಬೇಕಾಗುತ್ತದೆ. ಹಾಗಾದರೆ ಇಂದು ಯಾವೆಲ್ಲ ರೈಲುಗಳು ರದ್ದಾಗಿದೆ ಎಂದು ತಿಳಿಯೋಣ ಮುಂದೆ ಓದಿ..

ಸಂಪೂರ್ಣವಾಗಿ ರದ್ದಾದ ರೈಲುಗಳು
* ರೈಲು ಸಂಖ್ಯೆ 04651 ಜಯನಗರ- ಅಮೃತಸರ ಜಂಕ್ಷನ್ (JYG-ASR) ಮಾರ್ಚ್ 26, 28, 31, ಏಪ್ರಿಲ್ 2, 4, 7, 9ರಂದು ರದ್ದು
* ರೈಲು ಸಂಖ್ಯೆ 04652 ಅಮೃತಸರ ಜಂಕ್ಷನ್ -ಜಯನಗರ (ASR-JYG) ಮಾರ್ಚ್ 26, 29, 31, ಏಪ್ರಿಲ್ 2, 5, 7, 9ರಂದು ರದ್ದು
* ರೈಲು ಸಂಖ್ಯೆ 14331 ದೆಹಲಿ ಜಂಕ್ಷನ್ - ಕಲ್ಕ (DLI-KLK) ಮಾರ್ಚ್ 17ರಿಂದ ಏಪ್ರಿಲ್ 10ರವರೆಗೆ ರದ್ದು
* ರೈಲು ಸಂಖ್ಯೆ 14332 ಕಲ್ಕ- ದೆಹಲಿ ಜಂಕ್ಷನ್ (KLK-DLI) ಮಾರ್ಚ್ 18ರಿಂದ ಏಪ್ರಿಲ್ 11ರವರೆಗೆ ರದ್ದು
* ರೈಲು ಸಂಖ್ಯೆ 04523 ಸಹರಾನ್ಪುರ - ನಂಗಲ್ ಡ್ಯಾಮ್ (SRE-NLDM) ಮಾರ್ಚ್ 17ರಿಂದ ಏಪ್ರಿಲ್ 10ರವರೆಗೆ ರದ್ದು
* ರೈಲು ಸಂಖ್ಯೆ 04524 ನಂಗಲ್ ಡ್ಯಾಮ್- ಅಂಬಲಾ ಕಂಟ್ ಜಂಕ್ಷನ್ (NLDM-UMB) ಮಾರ್ಚ್ 18ರಿಂದ ಏಪ್ರಿಲ್ 11ರವರೆಗೆ ರದ್ದು
* ರೈಲು ಸಂಖ್ಯೆ 04590 ಅಂಬಲಾ ಕಂಟ್ ಜಂಕ್ಷನ್- ಕುರುಕ್ಷೇತ್ರ ಜಂಕ್ಷನ್ (UMB-KKDE) ಮಾರ್ಚ್ 17ರಿಂದ ಏಪ್ರಿಲ್ 10ರವರೆಗೆ ರದ್ದು
* ರೈಲು ಸಂಖ್ಯೆ 04589 ಕುರುಕ್ಷೇತ್ರ ಜಂಕ್ಷನ್- ಅಂಬಲಾ ಕಂಟ್ ಜಂಕ್ಷನ್ (KKDE-UMB) ಮಾರ್ಚ್ 17ರಿಂದ ಏಪ್ರಿಲ್ 10ರವರೆಗೆ ರದ್ದು
* ರೈಲು ಸಂಖ್ಯೆ 04584 ಅಂಬಲಾ ಕಂಟ್ ಜಂಕ್ಷನ್ - ಪಂಬರಿ (UMB-PNP) ಮಾರ್ಚ್ 17ರಿಂದ ಏಪ್ರಿಲ್ 10ರವರೆಗೆ ರದ್ದು
* ರೈಲು ಸಂಖ್ಯೆ 04013 ಪಂಬರಿ - ಅಂಬಲಾ ಕಂಟ್ ಜಂಕ್ಷನ್ (PNP-UMB) ಮಾರ್ಚ್ 17ರಿಂದ ಏಪ್ರಿಲ್ 10ರವರೆಗೆ ರದ್ದು
* ರೈಲು ಸಂಖ್ಯೆ 04579 ಅಂಬಲಾ ಕಂಟ್ ಜಂಕ್ಷನ್ - ಲೂದಿಯಾನ ಜಂಕ್ಷನ್ (UMB-LDH) ಮಾರ್ಚ್ 17ರಿಂದ ಏಪ್ರಿಲ್ 10ರವರೆಗೆ ರದ್ದು
* ರೈಲು ಸಂಖ್ಯೆ 04504 ಲೂದಿಯಾನ ಜಂಕ್ಷನ್- ಅಂಬಲಾ ಕಂಟ್ ಜಂಕ್ಷನ್ (LDH-UMB) ಮಾರ್ಚ್ 17ರಿಂದ ಏಪ್ರಿಲ್ 10ರವರೆಗೆ ರದ್ದು
* ರೈಲು ಸಂಖ್ಯೆ 04578 ಅಂಬಲಾ ಕಂಟ್ ಜಂಕ್ಷನ್ - ಸಹರಾನ್ಪುರ (UMB-SRE) ಮಾರ್ಚ್ 17ರಿಂದ ಏಪ್ರಿಲ್ 10ರವರೆಗೆ ರದ್ದು
* ರೈಲು ಸಂಖ್ಯೆ 04139 ಕುರುಕ್ಷೇತ್ರ ಜಂಕ್ಷನ್ - ಅಂಬಲಾ ಕಂಟ್ ಜಂಕ್ಷನ್ (KKDE-UMB) ಮಾರ್ಚ್ 17ರಿಂದ ಏಪ್ರಿಲ್ 10ರವರೆಗೆ ರದ್ದು
* ರೈಲು ಸಂಖ್ಯೆ 04176 ಪಂಬರಿ - ಅಂಬಲಾ ಕಂಟ್ ಜಂಕ್ಷನ್ (PNP-UMB) ಮಾರ್ಚ್ 17ರಿಂದ ಏಪ್ರಿಲ್ 10ರವರೆಗೆ ರದ್ದು
* ರೈಲು ಸಂಖ್ಯೆ 04140 ಅಂಬಲಾ ಕಂಟ್ ಜಂಕ್ಷನ್- ಕುರುಕ್ಷೇತ್ರ ಜಂಕ್ಷನ್ (UMB-KKDE) ಮಾರ್ಚ್ 17ರಿಂದ ಏಪ್ರಿಲ್ 10ರವರೆಗೆ ರದ್ದು
ಎಸಿ ರೈಲುಗಳು ರದ್ದು: ಅತೀ ಹೆಚ್ಚು ಜನರು ಬುಕ್ಕಿಂಗ್ ಮಾಡದ ಕಾರಣದಿಂದಾಗಿ ರೈಲು ಸಂಖ್ಯೆ 52539/52538 ನ್ಯೂ ಜಲ್ಪಾಯಿಗುರಿ - ದಾರ್ಜೆಲಿಂಗ್ - ನ್ಯೂ ಜಲ್ಪಾಯಿಗುರಿ ಎಸಿ ವಿಶೇಷ ರೈಲನ್ನು ಮಾರ್ಚ್ 1ರಿಂದ ಜುಲೈ 2ರವರೆಗೆ ರದ್ದು ಮಾಡಲಾಗುತ್ತದೆ.
ಮಾರ್ಚ್ 31ರಂದು ರೈಲುಗಳು ಭಾಗಶಃ ರದ್ದು
* ರೈಲು ಸಂಖ್ಯೆ 04594 ಅಂಬ್ ಅಂಡೌರಾ - ಅಂಬಲಾ ಕಂಟ್ - ವಿಶೇಷ ಜೆಸಿಒ ರೈಲು ಮಾರ್ಚ್ 11ರಿಂದ ಏಪ್ರಿಲ್ 27ರವರೆಗೆ ಭರತ್‌ಗಢ್‌ನಿಂದ ಹೊರಡುತ್ತದೆ.
* ರೈಲು ಸಂಖ್ಯೆ 04567 ಅಂಬಲಾ ಕಂಟ್ - ನಂಗಲ್ ಡ್ಯಾಮ್ ವಿಶೇಷ ಜೆಸಿಒ ಮಾರ್ಚ್ 11ರಿಂದ ಏಪ್ರಿಲ್ 27ರವರೆಗೆ ಭರತ್‌ಗಢ್‌ನಿಂದ ಹೊರಡುತ್ತದೆ.
* ರೈಲು ಸಂಖ್ಯೆ ನಂಗಲ್ ಡ್ಯಾಮ್- ಅಂಬಲಾ ಕಂಟ್ ವಿಶೇಷ ಜೆಸಿಒ ಮಾರ್ಚ್ 11ರಿಂದ ಏಪ್ರಿಲ್ 27ರವರೆಗೆ ಭರತ್‌ಗಢ್‌ನಿಂದ ಹೊರಡುತ್ತದೆ.
* ರೈಲು ಸಂಖ್ಯೆ 04567/04568 ನಂಗಲ್ ಡ್ಯಾಮ್- ಭರತ್‌ಗಢ್ ಜೆಸಿಒ ಮಾರ್ಚ್ 11ರಿಂದ ಏಪ್ರಿಲ್ 27ರವರೆಗೆ ಭಾಗಶಃ ರದ್ದಾಗುತ್ತದೆ.
* ರೈಲು ಸಂಖ್ಯೆ 04501 ಸಹರಾನ್ಪುರ- ಉನಾ ಹಿಮಾಚಲ ಸ್ಪೆಷಲ್ ಜೆಸಿಒ ಮಾರ್ಚ್ 11ರಿಂದ ಏಪ್ರಿಲ್ 27ರವರೆಗೆ ರೂಪನಗರದಲ್ಲಿ ತಂಗುತ್ತದೆ.
* ರೈಲು ಸಂಖ್ಯೆ 04502 ಉನಾ ಹಿಮಾಚಲ - ಸಹರಾನ್ಪುರ ಸಹರಾನ್ಪುರ ಮಾರ್ಚ್ 11ರಿಂದ ಏಪ್ರಿಲ್ 27ರವರೆಗೆ ರೂಪನಗರದಲ್ಲಿ ತಂಗುತ್ತದೆ.
* ರೈಲು ಸಂಖ್ಯೆ 04501/04502 ಉನಾ ಹಿಮಾಚಲ - ರೂಪನಗರ ಜೆಸಿಒ ಮಾರ್ಚ್ 11ರಿಂದ ಏಪ್ರಿಲ್ 27ರವರೆಗೆ ಭಾಗಶಃ ರದ್ದಾಗುತ್ತದೆ.
ಪ್ರಮುಖವಾಗಿ ರದ್ದಾಗುವ ರೈಲುಗಳು
ಅಂಬಲಾ ಕಂಟ್: 25 ದಿನಗಳು ರೈಲು ಇರುವುದಿಲ್ಲ. ಮಾರ್ಚ್ 17ರಿಂದ ಏಪ್ರಿಲ್ 10ರವರೆಗೆ ರದ್ದು
ಹೌರಾ ವಿಭಾಗ: ಮಾರ್ಚ್ 10ರಿಂದ ಮೇ 31ರವರೆಗೆ ಟ್ರಾಫಿಕ್ ಬ್ಲಾಕ್
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?



Click it and Unblock the Notifications