ಭಾರತೀಯ ರೈಲ್ವೆಯು ಮಂಗಳವಾರದಂದು (ಮಾರ್ಚ್ 14, 2023) ಹಲವಾರು ರೈಲುಗಳು ರದ್ದು ಮಾಡಿದೆ ಮತ್ತು ವೇಳಾಪಟ್ಟಿಯಲ್ಲಿ ಬದಲಾವಣೆಯನ್ನು ಮಾಡಿದೆ ಅಥವಾ ಮರುನಿಗದಿ ಮಾಡಿದೆ. ಪ್ರಮುಖವಾಗಿ ನಿರ್ವಹಣಾ ಕಾರ್ಯಗಳು ನಡೆಯುತ್ತಿರುವ ಕಾರಣದಿಂದಾಗಿ ರೈಲುಗಳನ್ನು ರದ್ದು ಮಾಡಲಾಗಿದೆ. ರೈಲ್ವೆ ಇಲಾಖೆಗಳು ಸಾಮಾನ್ಯವಾಗಿ ವಾರಕ್ಕೊಮ್ಮೆ ಮೂಲಸೌಕರ್ಯ ಅಭಿವೃದ್ಧಿಗಾಗಿ ಇಂಜಿನಿಯರಿಂಗ್ ಕಾರ್ಯಗಳು ಹಾಗೂ ಸುರಕ್ಷತಾ ಕಾರ್ಯಗಳನ್ನು ನಡೆಸುತ್ತದೆ. ಈ ಸಂದರ್ಭದಲ್ಲಿ ರೈಲುಗಳನ್ನು ರದ್ದು ಅಥವಾ ಮರುನಿಗದಿ ಮಾಡಲಾಗುತ್ತದೆ.
ಪ್ರಮುಖವಾಗಿ ಪುಣೆ, ಲಕ್ನೋ, ಅಜಮ್‌ಘರ್, ಕೋಲ್ಕತ್ತಾ, ಇತರೆ ಪ್ರದೇಶಗಳಲ್ಲಿ ರೈಲುಗಳನ್ನು ರದ್ದು ಮಾಡಲಾಗಿದೆ. ಇನ್ನು ಐಆರ್‌ಟಿಸಿಟಿ ವೆಬ್‌ಸೈಟ್‌ನಲ್ಲಿ ರೈಲ್ವೆ ಪ್ರಯಾಣಿಕರು ಟಿಕೆಟ್ ಅನ್ನು ಬುಕ್ ಮಾಡಿದ್ದರೆ ಅದು ಸ್ವಯಂಚಾಲಿತವಾಗಿ ರದ್ದಾಗುತ್ತದೆ ಮತ್ತು ರಿಫಂಡ್ ಆಗುತ್ತದೆ. ಕೌಂಟರ್‌ನಲ್ಲಿ ಟಿಕೆಟ್ ಬುಕ್ ಮಾಡಿದ್ದರೆ ನೀವು ಕೌಂಟರ್‌ಗೆ ತೆರಳಿ ರಿಫಂಡ್ ಪಡೆಯಬೇಕಾಗುತ್ತದೆ. ಮಾರ್ಚ್ 14ರಂದು ಯಾವೆಲ್ಲ ರೈಲುಗಳು ರದ್ದಾಗಿದೆ, ಯಾವೆಲ್ಲ ರೈಲುಗಳು ಮರುನಿಗದಿಯಾಗಿದೆ ಎಂಬ ಸಂಪೂರ್ಣ ಪಟ್ಟಿಯನ್ನು ನಾವಿಲ್ಲಿ ನೀಡಿದ್ದೇವೆ ಮುಂದೆ ಓದಿ....

ರದ್ದಾದ ರೈಲುಗಳ ಪಟ್ಟಿ
ರೈಲು ಸಂಖ್ಯೆ 18038 ಜೈಪುರ ಕಿಯೋಂಜರ್ ದಾರಿ-ಖಾರಗ್ಪುರ ಎಕ್ಸ್‌ಪ್ರೆಸ್
ರೈಲು ಸಂಖ್ಯೆ 08017/08018 ಖಾರಗ್ಪುರ-ಬಾಲಸೋರೆ-ಖಾರಗ್ಪುರ ಸ್ಪೆಷಲ್
ರೈಲು ಸಂಖ್ಯೆ 08031/08032 ಬಾಲಸೋರೆ-ಭದ್ರಕ್-ಬಾಲಸೋರೆ ಸ್ಪೆಷಲ್
ಸ್ಥಳೀಯ ರೈಲುಗಳು ರದ್ದು (Eastern Railway)
ಅಪ್ ಟ್ರೇನ್: 31613 (ರಾಣಘಾಟ್), 41313 (ನೈಹತಿ), 31471 (ನೈಹತಿ), 31415 (ನೈಹತಿ), 31319 (ಕಲ್ಯಾಣಿ ಸಿಮಂತಾ), 31323 (ಕಲ್ಯಾಣಿ ಸಿಮಂತಾ), 31827 (ಕೃಷ್ಣನಗರ್), 31423 (ನೈಹತಿ), 31425 (ನೈಹತಿ), 31525 (ಶಾಂತಿಪುರ), 31331 (ಕಲ್ಯಾಣಿ ಸಿಮಂತಾ), 31333 (ಕಲ್ಯಾಣಿ ಸಿಮಂತಾ), 31601 (ರಾಣಘಾಟ್), 31437 (ನೈಹತಿ), 31439( ನೈಹತಿ), 31337 (ಕಲ್ಯಾಣಿ ಸಿಮಂತಾ), 31339 (ಕಲ್ಯಾಣಿ ಸಿಮಂತಾ), 31537 (ಶಾಂತಿಪುರ), 31443 (ನೈಹತಿ), 31813 (ಕೃಷ್ಣನಗರ್), 31151 (ಬರ್ಧಾಮಾನ್), 31111 (ಕತ್ವ), 37521 (ಬಂಡೇಲ್), 37541 (ಬಂಡೇಲ್), 37555 (ಬಂಡೇಲ್).
ಡೌನ್ ಟ್ರೇನ್: 31416 (ನೈಹತಿ), 31602 (ರಾಣಘಾಟ್), 31418 (ನೈಹತಿ), 31420 (ನೈಹತಿ), 31320 (ಕಲ್ಯಾಣಿ ಸಿಮಂತಾ), 31322 (ಕಲ್ಯಾಣಿ ಸಿಮಂತಾ), 31824 (ಕೃಷ್ಣನಗರ್), 31432 (ನೈಹತಿ), 31434 (ನೈಹತಿ), 31528 (ಶಾಂತಿಪುರ), 31330 (ಕಲ್ಯಾಣಿ ಸಿಮಂತಾ), 31332 (ಕಲ್ಯಾಣಿ ಸಿಮಂತಾ), 31634 (ರಾಣಘಾಟ್), 31440 (ನೈಹತಿ), 31444(ನೈಹತಿ), 31336 (ಕಲ್ಯಾಣಿ ಸಿಮಂತಾ), 31538 (ಶಾಂತಿಪುರ), 31338 (ಕಲ್ಯಾಣಿ ಸಿಮಂತಾ), 31450 (ನೈಹತಿ), 31802 (ಕೃಷ್ಣನಗರ್), 31152 (ಬರ್ಧಾಮಾನ್), 31112 (ಕತ್ವ), 37522 (ಬಂಡೇಲ್), 37542 (ಬಂಡೇಲ್), 37556 (ಬಂಡೇಲ್).
ರದ್ದಾದ ಮೇಲ್/ಎಕ್ಸ್‌ಪ್ರೆಸ್/ಪ್ಯಾಸೆಂಜರ್ ರೈಲು
ಅಪ್ 12383 (ಅಸಾನ್‌ಸೋಲ್ ಇಂಟರ್‌ಸಿಟಿ), 13179 (ಸೀಲ್ದಾಹ್ - ಸೌರಿ), 13177 (ಸೀಲ್ದಾಹ್ - ಜಂಗೀಪುರ್ ರೋಡ್), 13187 (ಸೀಲ್ದಾಹ್ - ರಾಮ್‌ಪುರಹಟ್)
ಡೌನ್ 12384 (ಅಸಾನ್‌ಸೋಲ್ ಇಂಟರ್‌ಸಿಟಿ), 13180 (ಸೌರಿ - ಸೀಲ್ದಾಹ್), 13178 (ಜಂಗೀಪುರ್ ರೋಡ್ - ಸೀಲ್ದಾಹ್), 13188 (ರಾಮ್‌ಪುರಹಟ್ - ಸೀಲ್ದಾಹ್).
ನಿಮ್ಮ ರೈಲು ರದ್ದಾಗಿದೆಯೇ ಚೆಕ್ ಮಾಡಿ
ಹಂತ 1: indianrail.gov.in/mntes ಗೆ ಭೇಟಿ ನೀಡಿ
ಹಂತ 2: ನೀವು ಯಾವ ದಿನ ಪ್ರಯಾಣ ಮಾಡಲಿದ್ದೀರಿ ಎಂಬುವುದನ್ನು ಆಯ್ಕೆ ಮಾಡಿಕೊಳ್ಳಿ
ಹಂತ 3: ಸ್ಕ್ರೀನ್‌ನ ಮೇಲ್ಭಾಗದಲ್ಲಿರುವ ರದ್ದಾದ ರೈಲುಗಳ ಪಟ್ಟಿಯನ್ನು ನೋಡಿ
ಹಂತ 4: ರದ್ದಾದ ರೈಲುಗಳ ಪಟ್ಟಿಯ ಆಯ್ಕೆಯನ್ನು ಕ್ಲಿಕ್ ಮಾಡಿ
ಹಂತ 5: ಸಂಪೂರ್ಣ ಅಥವಾ ಭಾಗಶಃ ಎಂಬ ಆಯ್ಕೆಯನ್ನು ಮಾಡಿ
ಹಂತ 6: ರದ್ದಾದ ರೈಲಿನ ಸಮಯ, ದಾರಿ, ಇತರೆ ಮಾಹಿತಿ ಪರಿಶೀಲಿಸಿ
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications