ಅಕ್ಟೋಬರ್ 05: ಕಚ್ಚಾತೈಲ ಬೆಲೆ ಏರಿಕೆ, ಪೆಟ್ರೋಲ್-ಡೀಸೆಲ್ ದರ ಸ್ಥಿರ
ಜಾಗತಿಕ ಕಚ್ಚಾತೈಲ ಬೆಲೆ ಇಂದು (ಅಕ್ಟೋಬರ್ 05) ಸ್ವಲ್ಪ ಕುಸಿತ ಕಂಡಿದೆ. ಪ್ರತಿ ಬ್ಯಾರೆಲ್‌ಗೆ 110 ಡಾಲರ್ ಗಡಿ ದಾಟಿದ್ದ ಕಚ್ಚಾ ತೈಲ ದರ ಇತ್ತೀಚೆಗೆ ಕಡಿಮೆಯಾಗಿತ್ತು, ಇಂದು 90ರ ಗಡಿ ದಾಟಿದೆ. ಆದರೆ ಏರಿಳಿತ ಕಾಣುತ್ತಿದೆ. ಹಣದುಬ್ಬರ, ರಷ್ಯಾ- ಉಕ್ರೇನ್ ಯುದ್ಧದ ಪರಿಣಾಮದಿಂದಾಗಿ ಕಚ್ಚಾ ತೈಲ ದರ ಗಗನಕ್ಕೆ ಏರಿತ್ತು. ಆದರೆ ಭಾರತದಲ್ಲಿ ಕಳೆದ ಹಲವಾರು ದಿನಗಳಿಂದ ಇಂಧನ ದರ ಸ್ಥಿರತೆ ಕಾಯ್ದುಕೊಂಡಿದೆ.
ಜೂನ್ 10ರಂದು ಪ್ರತಿ ಬ್ಯಾರೆಲ್‌ಗೆ 123.9 ಯುಎಸ್ ಡಾಲರ್‌ಗೆ ಏರಿತ್ತು. ಬಳಿಕ ಏರಿಳಿತ ಕಂಡು ಬಂದಿದೆ. ಕೇಂದ್ರ ಸರ್ಕಾರವು ಇಂಧನದ ಮೇಲಿನ ಅಬಕಾರಿ ಸುಂಕ ಇಳಿಕೆ ಮಾಡಿದ್ದರಿಂದ ಭಾರತದಲ್ಲಿ ಇಂಧನ ದರವು 22ರಿಂದಲೇ ಇಳಿಕೆಯಾಗಿದೆ.
ಪಂಚ ರಾಜ್ಯಗಳ ಚುನಾವಣೆ ಬಳಿಕ, ಅಂದರೆ ಭಾರತದಲ್ಲಿ ನಾಲ್ಕೂವರೆ ತಿಂಗಳ ಬಳಿಕ ಮೊದಲ ಬಾರಿಗೆ ಮಾರ್ಚ್ 22 ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿತ್ತು. ದೇಶದಲ್ಲಿ ಪ್ರತಿದಿನ ತೈಲ ದರ ಏರಿಕೆ ಮಾಡಲಾಗಿತ್ತು. ಆದರೆ ಹಲವಾರು ದಿನಗಳಿಂದ ಸ್ಥಿರತೆ ಕಾಯ್ದುಕೊಂಡಿದ್ದವು, ಈ ನಡುವೆ ಸರ್ಕಾರ ಅಬಕಾರಿ ಸುಂಕವನ್ನು ಇಳಿಕೆ ಮಾಡಿದೆ. ಮಹಾರಾಷ್ಟ್ರ, ಕೇರಳ ಸೇರಿದಂತೆ ಕೆಲವು ರಾಜ್ಯಗಳು ಕೂಡಾ ಸೆಸ್ ಇಳಿಕೆ ಮಾಡಿದೆ. ಕರ್ನಾಟಕವೂ ಸೆಸ್ ಅನ್ನು ಇಳಿಕೆ ಮಾಡಬೇಕು ಎಂಬ ಬೇಡಿಕೆ ಇದೆ.
ಪ್ರಮುಖ ನಗರಗಳಲ್ಲಿ ಕಳೆದ ಐದು ದಿನಗಳಿಂದ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎಷ್ಟಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ ಪರಿಶೀಲಿಸಿ.

ಬೆಂಗಳೂರಿನಲ್ಲಿ 7 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಪೆಟ್ರೋಲ್ ದರ (ಪ್ರತಿ ಲೀಟರ್)
ಅಕ್ಟೋಬರ್ 05: 101.94 ರೂ.
ಅಕ್ಟೋಬರ್ 04: 101.94 ರೂ.
ಅಕ್ಟೋಬರ್ 03: 101.94 ರೂ.
ಅಕ್ಟೋಬರ್ 02: 101.94 ರೂ.
ಅಕ್ಟೋಬರ್ 01: 101.94 ರೂ.
ಸೆಪ್ಟೆಂಬರ್ 30: 101.94 ರೂ.
ಸೆಪ್ಟೆಂಬರ್ 29: 101.94 ರೂ.
ಸೆಪ್ಟೆಂಬರ್ 28: 101.94 ರೂ.
ಸೆಪ್ಟೆಂಬರ್ 27: 101.94 ರೂ.
ಸೆಪ್ಟೆಂಬರ್ 26: 101.94 ರೂ.
ಸೆಪ್ಟೆಂಬರ್ 25: 101.99 ರೂ.
ಡೀಸೆಲ್ (ಪ್ರತಿ ಲೀಟರ್)
ಅಕ್ಟೋಬರ್ 05: 87.89 ರೂ.
ಅಕ್ಟೋಬರ್ 04: 87.89 ರೂ.
ಅಕ್ಟೋಬರ್ 03: 87.89 ರೂ.
ಅಕ್ಟೋಬರ್ 02: 87.89 ರೂ.
ಅಕ್ಟೋಬರ್ 01: 87.89 ರೂ.
ಸೆಪ್ಟೆಂಬರ್ 30: 87.89 ರೂ.
ಸೆಪ್ಟೆಂಬರ್ 29: 87.89 ರೂ.
ಸೆಪ್ಟೆಂಬರ್ 28: 87.89 ರೂ.
ಸೆಪ್ಟೆಂಬರ್ 27: 87.89 ರೂ.
ಸೆಪ್ಟೆಂಬರ್ 26: 87.89 ರೂ.
ಸೆಪ್ಟೆಂಬರ್ 25: 87.94 ರೂ.

ದೆಹಲಿಯಲ್ಲಿ 7 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಪೆಟ್ರೋಲ್ ದರ (ಪ್ರತಿ ಲೀಟರ್)
ಅಕ್ಟೋಬರ್ 05: 96.72 ರೂ
ಅಕ್ಟೋಬರ್ 04: 96.72 ರೂ
ಅಕ್ಟೋಬರ್ 03: 96.72 ರೂ
ಅಕ್ಟೋಬರ್ 02: 96.72 ರೂ
ಅಕ್ಟೋಬರ್ 01: 96.72 ರೂ
ಸೆಪ್ಟೆಂಬರ್ 30: 96.72 ರೂ
ಸೆಪ್ಟೆಂಬರ್ 29: 96.72 ರೂ
ಸೆಪ್ಟೆಂಬರ್ 28: 96.72 ರೂ
ಸೆಪ್ಟೆಂಬರ್ 27: 96.72 ರೂ
ಸೆಪ್ಟೆಂಬರ್ 26: 96.72 ರೂ
ಸೆಪ್ಟೆಂಬರ್ 25: 96.72 ರೂ
ಡೀಸೆಲ್ (ಪ್ರತಿ ಲೀಟರ್)
ಅಕ್ಟೋಬರ್ 05: 89.62 ರೂ.
ಅಕ್ಟೋಬರ್ 04: 89.62 ರೂ.
ಅಕ್ಟೋಬರ್ 03: 89.62 ರೂ.
ಅಕ್ಟೋಬರ್ 02: 89.62 ರೂ.
ಅಕ್ಟೋಬರ್ 01: 89.62 ರೂ.
ಸೆಪ್ಟೆಂಬರ್ 30: 89.62 ರೂ.
ಸೆಪ್ಟೆಂಬರ್ 29: 89.62 ರೂ.
ಸೆಪ್ಟೆಂಬರ್ 28: 89.62 ರೂ.
ಸೆಪ್ಟೆಂಬರ್ 27: 89.62 ರೂ.
ಸೆಪ್ಟೆಂಬರ್ 26: 89.62 ರೂ.
ಸೆಪ್ಟೆಂಬರ್ 25: 89.62 ರೂ.

ಮುಂಬೈನಲ್ಲಿ 7 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಪೆಟ್ರೋಲ್ ದರ (ಪ್ರತಿ ಲೀಟರ್)
ಅಕ್ಟೋಬರ್ 05: 106.31 ರೂ.
ಅಕ್ಟೋಬರ್ 04: 106.31 ರೂ.
ಅಕ್ಟೋಬರ್ 03: 106.31 ರೂ.
ಅಕ್ಟೋಬರ್ 02: 106.31 ರೂ.
ಅಕ್ಟೋಬರ್ 01: 106.31 ರೂ.
ಸೆಪ್ಟೆಂಬರ್ 30: 106.31 ರೂ.
ಸೆಪ್ಟೆಂಬರ್ 29: 106.31 ರೂ.
ಸೆಪ್ಟೆಂಬರ್ 28: 106.31 ರೂ.
ಸೆಪ್ಟೆಂಬರ್ 27: 106.31 ರೂ.
ಸೆಪ್ಟೆಂಬರ್ 26: 106.31 ರೂ.
ಸೆಪ್ಟೆಂಬರ್ 25: 106.31 ರೂ.
ಡೀಸೆಲ್ (ಪ್ರತಿ ಲೀಟರ್)
ಅಕ್ಟೋಬರ್ 05: 94.27 ರೂ.
ಅಕ್ಟೋಬರ್ 04: 94.27 ರೂ.
ಅಕ್ಟೋಬರ್ 03: 94.27 ರೂ.
ಅಕ್ಟೋಬರ್ 02: 94.27 ರೂ.
ಅಕ್ಟೋಬರ್ 01: 94.27 ರೂ.
ಸೆಪ್ಟೆಂಬರ್ 30: 94.27 ರೂ.
ಸೆಪ್ಟೆಂಬರ್ 29: 94.27 ರೂ.
ಸೆಪ್ಟೆಂಬರ್ 28: 94.27 ರೂ.
ಸೆಪ್ಟೆಂಬರ್ 27: 94.27 ರೂ.
ಸೆಪ್ಟೆಂಬರ್ 26: 94.27 ರೂ.
ಸೆಪ್ಟೆಂಬರ್ 25: 94.27 ರೂ.

ಚೆನ್ನೈನಲ್ಲಿ 7 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಪೆಟ್ರೋಲ್ ದರ (ಪ್ರತಿ ಲೀಟರ್)
ಅಕ್ಟೋಬರ್ 05: 102.63 ರೂ.
ಅಕ್ಟೋಬರ್ 04: 102.63 ರೂ.
ಅಕ್ಟೋಬರ್ 03: 102.63 ರೂ.
ಅಕ್ಟೋಬರ್ 02: 102.63 ರೂ.
ಅಕ್ಟೋಬರ್ 01: 102.63 ರೂ.
ಸೆಪ್ಟೆಂಬರ್ 30: 102.63 ರೂ.
ಸೆಪ್ಟೆಂಬರ್ 29: 102.63 ರೂ.
ಸೆಪ್ಟೆಂಬರ್ 28: 102.63 ರೂ.
ಸೆಪ್ಟೆಂಬರ್ 27: 102.63 ರೂ.
ಸೆಪ್ಟೆಂಬರ್ 26: 102.74 ರೂ.
ಸೆಪ್ಟೆಂಬರ್ 25: 102.63 ರೂ.
ಡೀಸೆಲ್ (ಪ್ರತಿ ಲೀಟರ್)
ಅಕ್ಟೋಬರ್ 05: 94.24 ರೂ
ಅಕ್ಟೋಬರ್ 04: 94.24 ರೂ
ಅಕ್ಟೋಬರ್ 03: 94.24 ರೂ
ಅಕ್ಟೋಬರ್ 02: 94.24 ರೂ
ಅಕ್ಟೋಬರ್ 01: 94.24 ರೂ
ಸೆಪ್ಟೆಂಬರ್ 30: 94.24 ರೂ
ಸೆಪ್ಟೆಂಬರ್ 29: 94.24 ರೂ
ಸೆಪ್ಟೆಂಬರ್ 28: 94.24 ರೂ
ಸೆಪ್ಟೆಂಬರ್ 27: 94.24 ರೂ
ಸೆಪ್ಟೆಂಬರ್ 26: 94.33 ರೂ
ಸೆಪ್ಟೆಂಬರ್ 25: 94.24 ರೂ