ಜಾಗತಿಕವಾಗಿ ಕಚ್ಚಾತೈಲ ಬೆಲೆ ದಿನದಿಂದ ದಿನಕ್ಕೆ ಏರಿಳಿತ ಕಾಣುತ್ತಿದೆ. ರಷ್ಯಾ- ಉಕ್ರೇನ್ ನಡುವಿನ ಯುದ್ಧದ ತೈಲ ಬೆಲೆ ಭಾರತದಲ್ಲಿ ಇಳಿಕೆಯಾಗಿಲ್ಲ. ದೇಶದ ಸರ್ಕಾರಿ ತೈಲ ಕಂಪನಿಗಳು ಇಂದು ರವಿವಾರ (ಮಾ.06) ಪೆಟ್ರೋಲ್ ಮತ್ತು ಡೀಸೆಲ್ ಹೊಸ ದರಗಳನ್ನು ಬಿಡುಗಡೆ ಮಾಡಿವೆ. ದೇಶದ ಮೆಟ್ರೋ ನಗರಗಳಲ್ಲಿ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಜೈಪುರ, ಪಾಟ್ನಾ ಗುರುಗ್ರಾಮ, ನೋಯ್ಡಾ, ಲಕ್ನೋ ಸೇರಿದಂತೆ ಕೆಲ ನಗರಗಳಲ್ಲಿ ಬೆಲೆಯಲ್ಲಿ ಸ್ವಲ್ಪ ಏರಿಳಿತ ಕಂಡು ಬಂದಿದೆ. ಮಿಕ್ಕಂತೆ, ನವೆಂಬರ್ 4ರಿಂದ ಇಂದಿನ ತನಕ ಇಂಧನ ದರ ಸ್ಥಿರವಾಗಿದೆ.
ಜಾಗತಿಕವಾಗಿ ಕಚ್ಚಾತೈಲ ಬೆಲೆ ಸರಾಸರಿ118 ಯುಎಸ್ ಡಾಲರ್ ಪ್ರತಿ ಬ್ಯಾರೆಲ್ ಮುಟ್ಟಿದೆ. ಸದ್ಯ ಶೇ 5 ಪ್ರತಿ ಬ್ಯಾರೆಲ್ ನಂತೆ ಬೆಲೆ ಏರಿಕೆ ಕಾಣುತ್ತಿದೆ. ನಿರ್ಬಂಧ ಹೀಗೆ ಮುಂದುವರೆದರೆ ಮುಂದಿನ ವಾರದಿಂದ ಭಾರತದಲ್ಲಿ ಇಂಧನ ದರ ಏರಿಕೆ ಮುನ್ಸೂಚನೆ ಸಿಕ್ಕಿದೆ. ಕಚ್ಚಾತೈಲ ಬೆಲೆ 150 ಯುಎಸ್ ಡಾಲರ್ ಮುಟ್ಟುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ.
ಪ್ರಮುಖ ನಗರಗಳಲ್ಲಿ ಕಳೆದ ಐದು ದಿನಗಳಿಂದ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎಷ್ಟಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ ಪರಿಶೀಲಿಸಿ.
ಗುರುಗ್ರಾಮ ಸೇರಿದಂತೆ ಎಲ್ಲೆಲ್ಲಿ ದರ ಬದಲಾವಣೆ
ಲಕ್ನೋದಲ್ಲಿ ಪೆಟ್ರೋಲ್ ಬೆಲೆ ಏರಿಕೆಯಾಗಿ 95.33 ರು ಪ್ರತಿ ಲೀಟರ್ ಹಾಗೂ ಡೀಸೆಲ್ 86.85 ರು ಆಗಿದೆ. ಗುರುಗ್ರಾಮದಲ್ಲಿ ಇಂದು ಪೆಟ್ರೋಲ್ 95.72ರು ಪ್ರತಿ ಲೀಟರ್ ಹಾಗೂ 86.93 ಪ್ರತಿ ಲೀಟರ್ ನಷ್ಟಾಗಿದೆ. ನೋಯ್ಡಾದಲ್ಲಿ ಇಳಿಕೆಯಾಗಿ ಪ್ರತಿ ಲೀಟರ್ 95.37 ರು ಆಗಿದೆ, ಡೀಸೆಲ್ 86.87 ರು ಆಗಿದೆ. ಪಾಟ್ನಾದಲ್ಲಿ ಪೆಟ್ರೋಲ್ 105.90 ರು ಹಾಗೂ ಡೀಸೆಲ್ 91.90 ರು ಪ್ರತಿ ಲೀಟರ್ ನಷ್ಟಿದೆ. ದೇಶದಲ್ಲೇ ಅತ್ಯಧಿಕ ದರ ರಾಜಸ್ಥಾನದ ಗಂಗಾನಗರದಲ್ಲಿ ಪೆಟ್ರೋಲ್ 112.40 ಡೀಸೆಲ್ 95.52 ಪ್ರತಿಲೀಟರ್ ಬೆಲೆ ಇದೆ.
ಬೆಂಗಳೂರಿನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಪೆಟ್ರೋಲ್ ದರ (ಪ್ರತಿ ಲೀಟರ್)
ಮಾ. 6: 100.58 ರೂ.
ಮಾ. 5: 100.58 ರೂ.
ಮಾ. 4: 100.58 ರೂ.
ಮಾ. 3: 100.58 ರೂ.
ಮಾ. 2: 100.58 ರೂ.
ಡೀಸೆಲ್ (ಪ್ರತಿ ಲೀಟರ್)
ಮಾ. 6: 85.01 ರೂ.
ಮಾ. 5: 85.01 ರೂ.
ಮಾ. 4: 85.01 ರೂ.
ಮಾ. 3: 85.01 ರೂ.
ಮಾ. 2: 85.01 ರೂ.
ದೆಹಲಿಯಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಪೆಟ್ರೋಲ್ ದರ (ಪ್ರತಿ ಲೀಟರ್)
ಮಾ. 6: 95.41 ರೂ.
ಮಾ. 5: 95.41 ರೂ.
ಮಾ. 4: 95.41 ರೂ.
ಮಾ. 3: 95.41 ರೂ.
ಮಾ. 2: 95.41 ರೂ.
ಡೀಸೆಲ್ (ಪ್ರತಿ ಲೀಟರ್)
ಮಾ. 6: 86.67 ರು
ಮಾ. 5: 86.67 ರು
ಮಾ. 4: 86.67 ರು
ಮಾ. 3: 86.67 ರು
ಮಾ. 2: 86.67 ರು
ಮುಂಬೈನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಪೆಟ್ರೋಲ್ ದರ (ಪ್ರತಿ ಲೀಟರ್)
ಮಾ. 6: 109.98 ರು
ಮಾ. 5: 109.98 ರು
ಮಾ. 4: 109.98 ರು
ಮಾ. 3: 109.98 ರು
ಮಾ. 2: 109.98 ರು
ಡೀಸೆಲ್ (ಪ್ರತಿ ಲೀಟರ್)
ಮಾ. 6: 94.14 ರು
ಮಾ. 5: 94.14 ರು
ಮಾ. 4: 94.14 ರು
ಮಾ. 3: 94.14 ರು
ಮಾ. 2: 94.14 ರು
ಚೆನ್ನೈನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಪೆಟ್ರೋಲ್ ದರ (ಪ್ರತಿ ಲೀಟರ್)
ಮಾ. 6: 101.40 ರು
ಮಾ. 5: 101.40 ರು
ಮಾ. 4: 101.40 ರು
ಮಾ. 3: 101.40 ರು
ಮಾ. 2: 101.40 ರು
ಡೀಸೆಲ್ (ಪ್ರತಿ ಲೀಟರ್)
ಮಾ. 6: 91.43 ರು
ಮಾ. 5: 91.43 ರು
ಮಾ. 4: 91.43 ರು
ಮಾ. 3: 91.43 ರು
ಮಾ. 2: 91.43 ರು


Click it and Unblock the Notifications