ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ದೇಶದಲ್ಲಿ ಇಂದು (ಜನವರಿ 07, ಶುಕ್ರವಾರ) ಕೂಡಾ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಸತತ ಎರಡು ತಿಂಗಳು ಇಂಧನ ದರ ಸ್ಥಿರವಾಗಿದೆ. ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂದು ಕಚ್ಚಾತೈಲದ ಬೆಲೆ ಏರಿಕೆಯ ಹಾದಿ ಹಿಡಿದಿದ್ದು, ಪ್ರತಿ ಬ್ಯಾರೆಲ್ ಬೆಲೆ 82 ಯುಎಸ್ ಡಾಲರ್ ದಾಟಿದೆ. ಭಾರತದಲ್ಲಿ ನವೆಂಬರ್ ತಿಂಗಳಲ್ಲಿ ಕೇಂದ್ರ ಹಾಗೂ ವಿವಿಧ ರಾಜ್ಯಗಳಲ್ಲಿ ಅಬಕಾರಿ ಸುಂಕ, ಸೆಸ್, ವ್ಯಾಟ್ ಇಳಿಕೆ ಮಾಡಿದ ಬಳಿಕ ಇಂಧನ ದರ ಭಾರಿ ಇಳಿಕೆ ಕಂಡಿತ್ತು.
ದೆಹಲಿಯ ಕೇಜ್ರಿವಾಲ್ ಸರ್ಕಾರ ಪೆಟ್ರೋಲ್ ಮೇಲಿನ ವ್ಯಾಟ್ (ಮೌಲ್ಯವರ್ಧಿತ ತೆರಿಗೆ) ಅನ್ನು ಶೇ.30ರಿಂದ ಶೇ.19.40ಕ್ಕೆ ಇಳಿಸಿದೆ. ಹಾಗಾಗಿ ಅಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ 8 ರೂ. ಕಡಿಮೆಯಾಗಿದೆ.
ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಬುಧವಾರದಂದು ಪೆಟ್ರೋಲ್, ಡೀಸೆಲ್ ದರದಲ್ಲಿ ಯಾವುದೇ ಪರಿಷ್ಕರಣೆ ಮಾಡಿಲ್ಲ. ಡೀಸೆಲ್ ಬೆಲೆ ಏರಿಕೆಯಿಂದ ಸರಕು ಸಾಗಣೆ ವ್ಯತ್ಯಯ, ಅಗತ್ಯ ವಸ್ತುಗಳ ಬೆಲೆ ಏರಿಕೆಗೂ ಕಾರಣವಾಗಿತ್ತು. ಆದರೆ, ಅನೇಕ ನಗರಗಳಲ್ಲಿ ಇಂಧನ ದರ ತಗ್ಗಿದೆ. ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲೂ ತೆರಿಗೆ ತಗ್ಗಿಸಲಾಗಿದೆ.
ದೀಪಾವಳಿ ಸಂದರ್ಭದಲ್ಲಿ ಕೊಂಚ ಪ್ರಮಾಣದಲ್ಲಿ ಇಳಿಕೆಯಾದ ನಂತರ ದೇಶದಲ್ಲಿ ಇಂಧನ ದರದಲ್ಲಿ ಯಾವುದೇ ಏರಿಳಿತ ಕಂಡು ಬಂದಿಲ್ಲ. ಪ್ರಮುಖ ನಗರಗಳಲ್ಲಿ ಕಳೆದ 10 ದಿನಗಳಿಂದ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎಷ್ಟಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ ಪರಿಶೀಲಿಸಿ.
ಪ್ರತಿದಿನ ಬೆಳಗ್ಗೆ 6 ಗಂಟೆಗೆ ಇಂಧನ ದರ ಪರಿಷ್ಕರಣೆ
ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಮತ್ತೆ ಏರಿಕೆ ಕಾಣುತ್ತಿದೆ. ಆದರೂ, ರಾಷ್ಟ್ರಾದ್ಯಂತ ಮತ್ತೆ ಪೆಟ್ರೋಲ್- ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇಂಧನ ದರ ಕಡಿಮೆಯಾದರೆ ವಾಹನ ಸವಾರರಿಗೆ ಮತ್ತಷ್ಟು ಭಾರ ಕಡಿಮೆಯಾಗಲಿದೆ. ಯುಎಸ್ನ ಬೆಂಚ್ಮಾರ್ಕ್ ಡಬ್ಲ್ಯೂಟಿಐ ಕಚ್ಚಾತೈಲದ ಬೆಲೆ ಪ್ರತಿ ಬ್ಯಾರಲ್ಗೆ 70 ಡಾಲರ್ಗಳಷ್ಟು ಕುಸಿದಿತ್ತು. ಹಾಗೇ, ಬ್ರೆಂಟ್ ಕಚ್ಚಾತೈಲದ ದರ ಪ್ರತಿ ಬ್ಯಾರೆಲ್ಗೆ 72 ರೂ. ಕಡಿಮೆಯಾಗಿತ್ತು. ಈ ಸಮಯಕ್ಕೆ ಶೇ 0.56 ರಷ್ಟು ಏರಿಕೆಯಾಗಿ 82.45 ಡಾಲರ್ ಪ್ರತಿ ಬ್ಯಾರೆಲ್ ನಂತಿದೆ(1 USD=74.45 ರುಪಾಯಿ) ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.
ಬೆಂಗಳೂರಿನಲ್ಲಿ 10 ದಿನಗಳಿಂದ ಪೆಟ್ರೋಲ್ ದರ
ಪೆಟ್ರೋಲ್ ದರ (ಪ್ರತಿ ಲೀಟರ್)
ಜ.7: 100.58 ರೂ.
ಜ.6: 100.58 ರೂ.
ಜ.5: 100.58 ರೂ.
ಜ.4: 100.58 ರೂ.
ಜ.3: 100.58 ರೂ.
ಜ.2: 100.58 ರೂ.
ಜ.1: 100.58 ರೂ.
ಡಿ.31: 100.58 ರೂ.
ಡಿ.30: 100.58 ರೂ.
ಡಿ.29: 100.58 ರೂ.
ಡೀಸೆಲ್ (ಪ್ರತಿ ಲೀಟರ್)
ಜ.7: 85.01 ರೂ.
ಜ.6: 85.01 ರೂ.
ಜ.5: 85.01 ರೂ.
ಜ.4: 85.01 ರೂ.
ಜ.3: 85.01 ರೂ.
ಜ.2: 85.01 ರೂ.
ಜ.1: 85.01 ರೂ.
ಡಿ.31: 85.01 ರೂ.
ಡಿ.30: 85.01 ರೂ.
ಡಿ.29: 85.01 ರೂ.
ದೆಹಲಿಯಲ್ಲಿ 10ದಿನಗಳಿಂದ ಪೆಟ್ರೋಲ್ ದರ
ಪೆಟ್ರೋಲ್ ದರ (ಪ್ರತಿ ಲೀಟರ್)
ಜ.7: 95.41 ರೂ.
ಜ.6: 95.41 ರೂ.
ಜ.5: 95.41 ರೂ.
ಜ.4: 95.41 ರೂ.
ಜ.3: 95.41 ರೂ.
ಜ.2: 95.41 ರೂ.
ಜ.1: 95.41 ರೂ.
ಡಿ.31: 95.41 ರೂ.
ಡಿ.30: 95.41 ರೂ.
ಡಿ.29: 95.41 ರೂ.
ಡೀಸೆಲ್ (ಪ್ರತಿ ಲೀಟರ್)
ಜ.7: 86.67 ರೂ.
ಜ.6: 86.67 ರೂ.
ಜ.5: 86.67 ರೂ.
ಜ.4: 86.67 ರೂ.
ಜ.3: 86.67 ರೂ.
ಜ.2: 86.67 ರೂ.
ಜ.1: 86.67 ರೂ.
ಡಿ.31: 86.67 ರೂ.
ಡಿ.30: 86.67 ರೂ.
ಡಿ.29: 86.67 ರೂ.
ಮುಂಬೈನಲ್ಲಿ 10 ದಿನಗಳಿಂದ ಪೆಟ್ರೋಲ್ ದರ
ಪೆಟ್ರೋಲ್ ದರ (ಪ್ರತಿ ಲೀಟರ್)
ಜ.7: 109.98 ರೂ.
ಜ.6: 109.98 ರೂ.
ಜ.5: 109.98 ರೂ.
ಜ.4: 109.98 ರೂ.
ಜ.3: 109.98 ರೂ.
ಜ.2: 109.98 ರೂ.
ಜ.1: 109.98 ರೂ.
ಡಿ.31: 109.98 ರೂ.
ಡಿ.30: 109.98 ರೂ.
ಡಿ.29: 109.98 ರೂ.
ಡೀಸೆಲ್ (ಪ್ರತಿ ಲೀಟರ್)
ಜ.7: 94.14 ರೂ.
ಜ.6: 94.14 ರೂ.
ಜ.5: 94.14 ರೂ.
ಜ.4: 94.14 ರೂ.
ಜ.3: 94.14 ರೂ.
ಜ.2: 94.14 ರೂ.
ಜ.1: 94.14 ರೂ.
ಡಿ.31: 94.14 ರೂ.
ಡಿ.30: 94.14 ರೂ.
ಡಿ.29: 94.14 ರೂ.
ಚೆನ್ನೈನಲ್ಲಿ 10 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಪೆಟ್ರೋಲ್ ದರ (ಪ್ರತಿ ಲೀಟರ್)
ಜ.7: 101.40 ರೂ.
ಜ.6: 101.40 ರೂ.
ಜ.5: 101.40 ರೂ.
ಜ.4: 101.50 ರೂ.
ಜ.3: 101.50 ರೂ.
ಜ.2: 101.50 ರೂ.
ಜ.1: 101.50 ರೂ.
ಡಿ.31: 101.50 ರೂ.
ಡಿ.30: 101.51 ರೂ.
ಡಿ.29: 101.50 ರೂ.
ಡೀಸೆಲ್ (ಪ್ರತಿ ಲೀಟರ್)
ಜ.7: 91.43 ರೂ.
ಜ.6: 91.43 ರೂ.
ಜ.5: 91.43 ರೂ.
ಜ.4: 91.52 ರೂ.
ಜ.3: 91.52 ರೂ.
ಜ.2: 91.52 ರೂ.
ಜ.1: 91.53 ರೂ.
ಡಿ.31: 91.53 ರೂ.
ಡಿ.30: 91.53 ರೂ.
ಡಿ.29: 91.52 ರೂ.
ಹೈದ್ರಾಬಾದ್‌ನಲ್ಲಿ 10 ದಿನಗಳಿಂದ ಪೆಟ್ರೋಲ್ ದರ
ಪೆಟ್ರೋಲ್ ದರ (ಪ್ರತಿ ಲೀಟರ್)
ಜ.7: 108.20 ರೂ.
ಜ.6: 108.20 ರೂ.
ಜ.5: 108.20 ರೂ.
ಜ.4: 108.20 ರೂ.
ಜ.3: 108.20 ರೂ.
ಜ.2: 108.20 ರೂ.
ಜ.1: 108.20 ರೂ.
ಡಿ.31: 108.20 ರೂ.
ಡಿ.30: 108.20 ರೂ.
ಡಿ.29: 108.20 ರೂ.
ಡೀಸೆಲ್ ದರ (ಪ್ರತಿ ಲೀಟರ್)
ಜ.7: 94.62 ರೂ.
ಜ.6: 94.62 ರೂ.
ಜ.5: 94.62 ರೂ.
ಜ.4: 94.62 ರೂ.
ಜ.3: 94.62 ರೂ.
ಜ.2: 94.62 ರೂ.
ಜ.1: 94.62 ರೂ.
ಡಿ.31: 94.62 ರೂ.
ಡಿ.30: 94.62 ರೂ.
ಡಿ.29: 94.62 ರೂ.


Click it and Unblock the Notifications