ಸೆ 12: ಕಚ್ಚಾತೈಲ ಬೆಲೆ ಇಳಿಕೆ, ಭಾರತದಲ್ಲಿ ಇಂಧನ ಬೆಲೆ ಸ್ಥಿರ
ಜಾಗತಿಕ ಕಚ್ಚಾತೈಲ ಬೆಲೆ ಇಂದು ( ಸೆಪ್ಟೆಂಬರ್ 12) ಚೇತರಿಕೆ ಕಂಡಿದೆ. ಪ್ರತಿ ಬ್ಯಾರೆಲ್ಗೆ 110 ಡಾಲರ್ ಗಡಿ ದಾಟಿದ್ದ ಕಚ್ಚಾ ತೈಲ ದರ ಇತ್ತೀಚೆಗೆ ಕಡಿಮೆಯಾಗಿದೆ. 100ರ ಗಡಿಗಿಂತ ಕೆಳಗೆ ಇಳಿದಿದೆ. ಆದರೆ ಪ್ರತಿದಿನ ಏರಿಳಿತ ಕಾಣುತ್ತಿದೆ. ಹಣದುಬ್ಬರ, ರಷ್ಯಾ- ಉಕ್ರೇನ್ ಯುದ್ಧದ ಪರಿಣಾಮದಿಂದಾಗಿ ಕಚ್ಚಾ ತೈಲ ದರ ಗಗನಕ್ಕೆ ಏರಿದೆ. ಆದರೆ ಭಾರತದಲ್ಲಿ ಕಳೆದ ಹಲವಾರು ದಿನಗಳಿಂದ ಇಂಧನ ದರ ಸ್ಥಿರತೆ ಕಾಯ್ದುಕೊಂಡಿದೆ.
ಜೂನ್ 10ರಂದು ಪ್ರತಿ ಬ್ಯಾರೆಲ್ಗೆ 123.9 ಯುಎಸ್ ಡಾಲರ್ಗೆ ಏರಿತ್ತು. ಬಳಿಕ ಏರಿಳಿತ ಕಂಡು ಬಂದಿದೆ. ಕೇಂದ್ರ ಸರ್ಕಾರವು ಇಂಧನದ ಮೇಲಿನ ಅಬಕಾರಿ ಸುಂಕ ಇಳಿಕೆ ಮಾಡಿ ಮೇ 21ರಂದು ಘೋಷಣೆ ಮಾಡಿದೆ. ಈ ಹಿನ್ನೆಲೆ ಭಾರತದಲ್ಲಿ ಇಂಧನ ದರವು 22ರಿಂದಲೇ ಇಳಿಕೆಯಾಗಿದೆ. ಕಚ್ಚಾ ತೈಲ ಬೆಲೆ ಏರಿಕೆ ಕಂಡರೂ ಇಂದು ಸರ್ಕಾರಿ ತೈಲ ಕಂಪನಿಗಳು ಯಾವುದೇ ಪರಿಷ್ಕರಣೆ ಮಾಡಿಲ್ಲ. ಆದರೆ ನಿರಂತರ ಕಚ್ಚಾ ತೈಲ ದರ ಏರಿಕೆಯಿಂದಾಗಿ ಇಂಧನ ದರ ಮತ್ತೆ ಪರಿಷ್ಕರಣೆ ಸಾಧ್ಯತೆ ಇದೆ.
ಪಂಚ ರಾಜ್ಯಗಳ ಚುನಾವಣೆ ಬಳಿಕ, ಅಂದರೆ ಭಾರತದಲ್ಲಿ ನಾಲ್ಕೂವರೆ ತಿಂಗಳ ಬಳಿಕ ಮೊದಲ ಬಾರಿಗೆ ಮಾರ್ಚ್ 22 ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿತ್ತು. ಮಹಾರಾಷ್ಟ್ರ, ಕೇರಳ ಸೇರಿದಂತೆ ಕೆಲವು ರಾಜ್ಯಗಳು ಕೂಡಾ ಸೆಸ್ ಇಳಿಕೆ ಮಾಡಿದೆ. ಕರ್ನಾಟಕವೂ ಸೆಸ್ ಅನ್ನು ಇಳಿಕೆ ಮಾಡಬೇಕು ಎಂಬ ಬೇಡಿಕೆ ಇದೆ.
ಪ್ರಮುಖ ನಗರಗಳಲ್ಲಿ ಕಳೆದ ಐದು ದಿನಗಳಿಂದ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎಷ್ಟಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ ಪರಿಶೀಲಿಸಿ.
ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ
ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಮತ್ತೆ ಏರಿಕೆ ಕಾಣುತ್ತಿದೆ. ರಾಷ್ಟ್ರಾದ್ಯಂತ ಮತ್ತೆ ಪೆಟ್ರೋಲ್- ಡೀಸೆಲ್ ದರದಲ್ಲಿ ಬದಲಾವಣೆ ಆಗಿಲ್ಲ. ಈ ಹಿಂದೆ ಯುಎಸ್ನ ಬೆಂಚ್ಮಾರ್ಕ್ ಡಬ್ಲ್ಯೂಟಿಐ ಕಚ್ಚಾತೈಲದ ಬೆಲೆ ಪ್ರತಿ ಬ್ಯಾರಲ್ಗೆ 70 ಡಾಲರ್ಗಳಷ್ಟು ಕುಸಿದಿತ್ತು. ಹಾಗೇ, ಬ್ರೆಂಟ್ ಕಚ್ಚಾತೈಲದ ದರ ಪ್ರತಿ ಬ್ಯಾರೆಲ್ಗೆ 72 ರೂ. ಕಡಿಮೆಯಾಗಿತ್ತು. ಆದರೆ ರಷ್ಯಾ ಮತ್ತು ಉಕ್ರೇನ್ ಯುದ್ಧದ ನಡುವೆ ಬ್ರೆಂಟ್ ಕಚ್ಚಾತೈಲದ ದರ ಪ್ರತಿ ಬ್ಯಾರಲ್ಗೆ ನೂರರ ಗಡಿಯನ್ನು ದಾಟಿದೆ. ಈ ಸಮಯಕ್ಕೆ ಕುಗ್ಗಿ 91.73ಯುಎಸ್ ಡಾಲರ್ನಷ್ಟಿದೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮ ತ್ತು ಡೀಸೆಲ್ ದರವನ್ನು ನೀಡುತ್ತವೆ.
ಬೆಂಗಳೂರಿನಲ್ಲಿ 7 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಪೆಟ್ರೋಲ್ ದರ (ಪ್ರತಿ ಲೀಟರ್)
ಸೆಪ್ಟೆಂಬರ್ 12: 101.94 ರೂ.
ಸೆಪ್ಟೆಂಬರ್ 11: 101.94 ರೂ.
ಸೆಪ್ಟೆಂಬರ್ 10: 101.94 ರೂ.
ಸೆಪ್ಟೆಂಬರ್ 9: 101.94 ರೂ.
ಸೆಪ್ಟೆಂಬರ್ 8: 101.94 ರೂ.
ಸೆಪ್ಟೆಂಬರ್ 7: 101.94 ರೂ.
ಸೆಪ್ಟೆಂಬರ್ 6: 101.94 ರೂ.
ಡೀಸೆಲ್ (ಪ್ರತಿ ಲೀಟರ್)
ಸೆಪ್ಟೆಂಬರ್ 12: 87.89 ರೂ.
ಸೆಪ್ಟೆಂಬರ್ 11: 87.89 ರೂ.
ಸೆಪ್ಟೆಂಬರ್ 10: 87.89 ರೂ.
ಸೆಪ್ಟೆಂಬರ್ 9: 87.89 ರೂ.
ಸೆಪ್ಟೆಂಬರ್ 8: 87.89 ರೂ.
ಸೆಪ್ಟೆಂಬರ್ 7: 87.89 ರೂ.
ಸೆಪ್ಟೆಂಬರ್ 6: 87.89 ರೂ.
ದೆಹಲಿಯಲ್ಲಿ 7 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಪೆಟ್ರೋಲ್ ದರ (ಪ್ರತಿ ಲೀಟರ್)
ಸೆಪ್ಟೆಂಬರ್ 12: 96.72 ರೂ
ಸೆಪ್ಟೆಂಬರ್ 11: 96.72 ರೂ
ಸೆಪ್ಟೆಂಬರ್ 10: 96.72 ರೂ
ಸೆಪ್ಟೆಂಬರ್ 9: 96.72 ರೂ
ಸೆಪ್ಟೆಂಬರ್ 8: 96.72 ರೂ
ಸೆಪ್ಟೆಂಬರ್ 7: 96.72 ರೂ
ಸೆಪ್ಟೆಂಬರ್ 6: 96.72 ರೂ
ಡೀಸೆಲ್ (ಪ್ರತಿ ಲೀಟರ್)
ಸೆಪ್ಟೆಂಬರ್ 12: 89.62 ರೂ.
ಸೆಪ್ಟೆಂಬರ್ 11: 89.62 ರೂ.
ಸೆಪ್ಟೆಂಬರ್ 10: 89.62 ರೂ.
ಸೆಪ್ಟೆಂಬರ್ 9: 89.62 ರೂ.
ಸೆಪ್ಟೆಂಬರ್ 8: 89.62 ರೂ.
ಸೆಪ್ಟೆಂಬರ್ 7: 89.62 ರೂ.
ಸೆಪ್ಟೆಂಬರ್ 6: 89.62 ರೂ.
ಮುಂಬೈನಲ್ಲಿ 7 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಪೆಟ್ರೋಲ್ ದರ (ಪ್ರತಿ ಲೀಟರ್)
ಸೆಪ್ಟೆಂಬರ್ 12: 106.31 ರೂ.
ಸೆಪ್ಟೆಂಬರ್ 11: 106.31 ರೂ.
ಸೆಪ್ಟೆಂಬರ್ 10: 106.31 ರೂ.
ಸೆಪ್ಟೆಂಬರ್ 9: 106.31 ರೂ.
ಸೆಪ್ಟೆಂಬರ್ 8: 106.31 ರೂ.
ಸೆಪ್ಟೆಂಬರ್ 7: 106.31 ರೂ.
ಸೆಪ್ಟೆಂಬರ್ 6: 106.31 ರೂ.
ಡೀಸೆಲ್ (ಪ್ರತಿ ಲೀಟರ್)
ಸೆಪ್ಟೆಂಬರ್ 12: 94.27 ರೂ.
ಸೆಪ್ಟೆಂಬರ್ 11: 94.27 ರೂ.
ಸೆಪ್ಟೆಂಬರ್ 10: 94.27 ರೂ.
ಸೆಪ್ಟೆಂಬರ್ 9: 94.27 ರೂ.
ಸೆಪ್ಟೆಂಬರ್ 8: 94.27 ರೂ.
ಸೆಪ್ಟೆಂಬರ್ 7: 94.27 ರೂ.
ಸೆಪ್ಟೆಂಬರ್ 6: 94.27 ರೂ.
ಚೆನ್ನೈನಲ್ಲಿ 7 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಪೆಟ್ರೋಲ್ ದರ (ಪ್ರತಿ ಲೀಟರ್)
ಸೆಪ್ಟೆಂಬರ್ 12: 102.63 ರೂ.
ಸೆಪ್ಟೆಂಬರ್ 11: 102.63 ರೂ.
ಸೆಪ್ಟೆಂಬರ್ 10: 102.73 ರೂ.
ಸೆಪ್ಟೆಂಬರ್ 9: 102.63 ರೂ.
ಸೆಪ್ಟೆಂಬರ್ 8: 102.63 ರೂ.
ಸೆಪ್ಟೆಂಬರ್ 7: 102.63 ರೂ.
ಸೆಪ್ಟೆಂಬರ್ 6: 102.63 ರೂ.
ಡೀಸೆಲ್ (ಪ್ರತಿ ಲೀಟರ್)
ಸೆಪ್ಟೆಂಬರ್ 12: 94.24 ರೂ.
ಸೆಪ್ಟೆಂಬರ್ 11: 94.24 ರೂ.
ಸೆಪ್ಟೆಂಬರ್ 10: 94.33 ರೂ.
ಸೆಪ್ಟೆಂಬರ್ 9: 94.24 ರೂ.
ಸೆಪ್ಟೆಂಬರ್ 8: 94.24 ರೂ.
ಸೆಪ್ಟೆಂಬರ್ 7: 94.24 ರೂ.
ಸೆಪ್ಟೆಂಬರ್ 6: 94.24 ರೂ.