ಹಣದುಬ್ಬರ, ರಷ್ಯಾ- ಉಕ್ರೇನ್ ಯುದ್ಧದ ಪರಿಣಾಮವು ಕಚ್ಚಾತೈಲದ ಮೇಲೆಯೂ ಬಿದ್ದಿದೆ. ಜಾಗತಿಕ ಕಚ್ಚಾತೈಲ ಬೆಲೆ ನಿರಂತರವಾಗಿ ಏರಿಕೆ ಕಾಣುತ್ತಿದೆ. ಆದರೆ ದೇಶದಲ್ಲಿ ಹಲವಾರು ದಿನಗಳಿಂದ ಇಂಧನ ದರ ಏರಿಕೆಯಾಗಿಲ್ಲ, ಸ್ಥಿರವಾಗಿದೆ. ಜೂನ್ 13ರಂದು ಪ್ರತಿ ಬ್ಯಾರೆಲ್‌ಗೆ 122 ಯುಎಸ್ ಡಾಲರ್‌ಗೆ ಏರಿದೆ. ಕೇಂದ್ರ ಸರ್ಕಾರವು ಇಂಧನದ ಮೇಲಿನ ಅಬಕಾರಿ ಸುಂಕ ಇಳಿಕೆ ಮಾಡಿ ಮೇ 21ರಂದು ಘೋಷಣೆ ಮಾಡಿದೆ. ಈ ಹಿನ್ನೆಲೆ ಭಾರತದಲ್ಲಿ ಇಂಧನ ದರವು 22ರಿಂದಲೇ ಇಳಿಕೆಯಾಗಿದೆ. ಕಚ್ಚಾ ತೈಲ ಬೆಲೆ ಏರಿಕೆ ಕಂಡರೂ ಇಂದು ಸರ್ಕಾರಿ ತೈಲ ಕಂಪನಿಗಳು ಯಾವುದೇ ಪರಿಷ್ಕರಣೆ ಮಾಡಿಲ್ಲ. ಆದರೆ ನಿರಂತರ ಕಚ್ಚಾ ತೈಲ ದರ ಏರಿಕೆಯಿಂದಾಗಿ ಇಂಧನ ದರ ಮತ್ತೆ ಪರಿಷ್ಕರಣೆ ಸಾಧ್ಯತೆ ಇದೆ.
ಪಂಚ ರಾಜ್ಯಗಳ ಚುನಾವಣೆಗೂ ಮುನ್ನ ಸ್ಥಗಿತ ಮಾಡಲಾಗಿದ್ದು ಪೆಟ್ರೋಲ್, ಡೀಸೆಲ್ ದರ ಪರಿಷ್ಕರಣೆಯು ಚುನಾವಣೆಯ ಬಳಿಕ ಸರ್ಕಾರಿ ತೈಲ ಕಂಪನಿಗಳು ಮತ್ತೆ ಆರಂಭ ಮಾಡಿದ್ದವು. ಭಾರತದಲ್ಲಿ ನಾಲ್ಕೂವರೆ ತಿಂಗಳ ಬಳಿಕ ಮೊದಲ ಬಾರಿಗೆ ಮಾರ್ಚ್ 22 ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿತ್ತು. ದೇಶದಲ್ಲಿ ಪ್ರತಿದಿನ ತೈಲ ದರ ಏರಿಕೆ ಮಾಡಲಾಗಿತ್ತು. ಆದರೆ ಹಲವಾರು ದಿನಗಳಿಂದ ಸ್ಥಿರತೆ ಕಾಯ್ದುಕೊಂಡಿದ್ದವು, ಈ ನಡುವೆ ಸರ್ಕಾರ ಅಬಕಾರಿ ಸುಂಕವನ್ನು ಇಳಿಕೆ ಮಾಡಿದೆ. ಮಹಾರಾಷ್ಟ್ರ, ಕೇರಳ ಸೇರಿದಂತೆ ಕೆಲವು ರಾಜ್ಯಗಳು ಕೂಡಾ ಸೆಸ್ ಇಳಿಕೆ ಮಾಡಿದೆ. ಕರ್ನಾಟಕವೂ ಸೆಸ್ ಅನ್ನು ಇಳಿಕೆ ಮಾಡಬೇಕು ಎಂಬ ಬೇಡಿಕೆ ಇದೆ.
ಪ್ರಮುಖ ನಗರಗಳಲ್ಲಿ ಕಳೆದ ಐದು ದಿನಗಳಿಂದ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎಷ್ಟಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ ಪರಿಶೀಲಿಸಿ.
5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಪೆಟ್ರೋಲ್ ದರ (ಪ್ರತಿ ಲೀಟರ್)
ಜೂ.13: 101.94 ರೂ.
ಜೂ.12: 101.94 ರೂ.
ಜೂ.11: 101.94 ರೂ.
ಜೂ.10: 101.94 ರೂ.
ಜೂ.9: 101.94 ರೂ.
ಜೂ.8: 101.94 ರೂ.
ಜೂ.7: 101.94 ರೂ.
ಜೂ.6: 101.94 ರೂ.
ಜೂ.5: 101.94 ರೂ.
ಡೀಸೆಲ್ (ಪ್ರತಿ ಲೀಟರ್)
ಜೂ.13: 87.89 ರೂ.
ಜೂ.12: 87.89 ರೂ.
ಜೂ.11: 87.89 ರೂ.
ಜೂ.10: 87.89 ರೂ.
ಜೂ.9: 87.89 ರೂ.
ಜೂ.8: 87.89 ರೂ.
ಜೂ.7: 87.89 ರೂ.
ಜೂ.6: 87.89 ರೂ.
ಜೂ.5: 87.89 ರೂ.
ದೆಹಲಿಯಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ದೆಹಲಿ
ಪೆಟ್ರೋಲ್ ದರ (ಪ್ರತಿ ಲೀಟರ್)
ಜೂ.13: 96.72 ರೂ.
ಜೂ.12: 96.72 ರೂ.
ಜೂ.11: 96.72 ರೂ.
ಜೂ.10: 96.72 ರೂ.
ಜೂ.9: 96.72 ರೂ.
ಜೂ.8: 96.72 ರೂ.
ಜೂ.7: 96.72 ರೂ.
ಜೂ.6: 96.72 ರೂ.
ಜೂ.5: 96.72 ರೂ.
ಡೀಸೆಲ್ (ಪ್ರತಿ ಲೀಟರ್)
ಜೂ.13: 89.62 ರೂ.
ಜೂ.12: 89.62 ರೂ.
ಜೂ.11: 89.62 ರೂ.
ಜೂ.10: 89.62 ರೂ.
ಜೂ.9: 89.62 ರೂ.
ಜೂ.8: 89.62 ರೂ.
ಜೂ.7: 89.62 ರೂ.
ಜೂ.6: 89.62 ರೂ.
ಜೂ.5: 89.62 ರೂ.
ಮುಂಬೈನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಮುಂಬೈ ಪೆಟ್ರೋಲ್ ದರ (ಪ್ರತಿ ಲೀಟರ್)
ಜೂ.13: 111.35 ರೂ.
ಜೂ.12: 111.35 ರೂ.
ಜೂ.11: 111.35 ರೂ.
ಜೂ.10: 111.35 ರೂ.
ಜೂ.9: 111.35 ರೂ.
ಜೂ.8: 111.35 ರೂ.
ಜೂ.7: 111.35 ರೂ.
ಜೂ.6: 111.35 ರೂ.
ಜೂ.5: 111.35 ರೂ.
ಡೀಸೆಲ್ (ಪ್ರತಿ ಲೀಟರ್)
ಜೂ.13: 97.28 ರೂ.
ಜೂ.12: 97.28 ರೂ.
ಜೂ.11: 97.28 ರೂ.
ಜೂ.10: 97.28 ರೂ.
ಜೂ.9: 97.28 ರೂ.
ಜೂ.8: 97.28 ರೂ.
ಜೂ.7: 97.28 ರೂ.
ಜೂ.6: 97.28 ರೂ.
ಜೂ.5: 97.28 ರೂ.
ಚೆನ್ನೈನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಚೆನ್ನೈನಲ್ಲಿ ಪೆಟ್ರೋಲ್ ದರ (ಪ್ರತಿ ಲೀಟರ್)
ಜೂ.13:102.63 ರೂ.
ಜೂ.12: 102.63 ರೂ.
ಜೂ.11: 102.73 ರೂ.
ಜೂ.10: 102.63 ರೂ.
ಜೂ.9: 102.63 ರೂ.
ಜೂ.8: 102.75 ರೂ.
ಜೂ.7: 102.63 ರೂ.
ಜೂ.6: 102.63 ರೂ.
ಜೂ.5: 102.63 ರೂ.
ಡೀಸೆಲ್ (ಪ್ರತಿ ಲೀಟರ್)
ಜೂ.13: 94.24 ರೂ.
ಜೂ.12: 94.24 ರೂ.
ಜೂ.11: 94.33 ರೂ.
ಜೂ.10: 94.24 ರೂ.
ಜೂ.9: 94.24 ರೂ.
ಜೂ.8: 94.34 ರೂ.
ಜೂ.7: 94.24 ರೂ.
ಜೂ.6: 94.24 ರೂ.
ಜೂ.5: 94.24 ರೂ.


Click it and Unblock the Notifications