ಅಕ್ಟೋಬರ್ 13: ಕಚ್ಚಾತೈಲ ಬೆಲೆ ಇಳಿಕೆ, ನಿಮ್ಮ ನಗರಗಳಲ್ಲಿನ ಇಂಧನ ದರ

ಜಾಗತಿಕ ಕಚ್ಚಾತೈಲ ಬೆಲೆ ಇಂದು (ಅಕ್ಟೋಬರ್ 13) ಮತ್ತೆ ಕುಸಿತ ಕಾಣುತ್ತಿದೆ. ಪ್ರತಿ ಬ್ಯಾರೆಲ್‌ಗೆ 110 ಡಾಲರ್ ಗಡಿ ದಾಟಿದ್ದ ಕಚ್ಚಾ ತೈಲ ದರ ಇತ್ತೀಚೆಗೆ ಕಡಿಮೆಯಾಗಿತ್ತು, ಇಂದು 90ರ ಗಡಿ ದಾಟಿದೆ. ಆದರೆ ಏರಿಳಿತ ಕಾಣುತ್ತಿದೆ. ಹಣದುಬ್ಬರ, ರಷ್ಯಾ- ಉಕ್ರೇನ್ ಯುದ್ಧದ ಪರಿಣಾಮದಿಂದಾಗಿ ಕಚ್ಚಾ ತೈಲ ದರ ಗಗನಕ್ಕೆ ಏರಿತ್ತು. ಆದರೆ ಭಾರತದಲ್ಲಿ ಕಳೆದ ಹಲವಾರು ದಿನಗಳಿಂದ ಇಂಧನ ದರ ಸ್ಥಿರತೆ ಕಾಯ್ದುಕೊಂಡಿದೆ.

ಜೂನ್ 10ರಂದು ಪ್ರತಿ ಬ್ಯಾರೆಲ್‌ಗೆ 123.9 ಯುಎಸ್ ಡಾಲರ್‌ಗೆ ಏರಿತ್ತು. ಬಳಿಕ ಏರಿಳಿತ ಕಂಡು ಬಂದಿದೆ. ಕೇಂದ್ರ ಸರ್ಕಾರವು ಇಂಧನದ ಮೇಲಿನ ಅಬಕಾರಿ ಸುಂಕ ಇಳಿಕೆ ಮಾಡಿದ್ದರಿಂದ ಭಾರತದಲ್ಲಿ ಇಂಧನ ದರವು 22ರಿಂದಲೇ ಇಳಿಕೆಯಾಗಿದೆ.

ಪಂಚ ರಾಜ್ಯಗಳ ಚುನಾವಣೆ ಬಳಿಕ, ಅಂದರೆ ಭಾರತದಲ್ಲಿ ನಾಲ್ಕೂವರೆ ತಿಂಗಳ ಬಳಿಕ ಮೊದಲ ಬಾರಿಗೆ ಮಾರ್ಚ್ 22 ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿತ್ತು. ಈ ನಡುವೆ ಸರ್ಕಾರ ಅಬಕಾರಿ ಸುಂಕವನ್ನು ಇಳಿಕೆ ಮಾಡಿದೆ.

ಮಹಾರಾಷ್ಟ್ರ, ಕೇರಳ ಸೇರಿದಂತೆ ಕೆಲವು ರಾಜ್ಯಗಳು ಕೂಡಾ ಸೆಸ್ ಇಳಿಕೆ ಮಾಡಿದೆ. ಕರ್ನಾಟಕವೂ ಸೆಸ್ ಅನ್ನು ಇಳಿಕೆ ಮಾಡಬೇಕು ಎಂಬ ಬೇಡಿಕೆ ಇದೆ. ದೇಶದಲ್ಲಿ ಅತ್ಯಂತ ಕಡಿಮೆ ದರ ಪೋರ್ಟ್ ಬ್ಲೇರ್ ನಲ್ಲಿ ದಾಖಲಾಗಿದ್ದು, ಪೆಟ್ರೋಲ್ ಪ್ರತಿ ಲೀಟರ್ 84.10 ರು ಹಾಗೂ ಡೀಸೆಲ್ 79.74ರು ನಷ್ಟಿದೆ.

ಪ್ರಮುಖ ನಗರಗಳಲ್ಲಿ ಕಳೆದ ಏಳು ದಿನಗಳಿಂದ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎಷ್ಟಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ ಪರಿಶೀಲಿಸಿ.

ಪ್ರತಿದಿನ ಬೆಳಗ್ಗೆ 6 ಗಂಟೆಗೆ ಇಂಧನ ದರ ಪರಿಷ್ಕರಣೆ

ಪ್ರತಿದಿನ ಬೆಳಗ್ಗೆ 6 ಗಂಟೆಗೆ ಇಂಧನ ದರ ಪರಿಷ್ಕರಣೆ

ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಮತ್ತೆ ಏರಿಳಿತ ಕಾಣುತ್ತಿದೆ. ರಾಷ್ಟ್ರಾದ್ಯಂತ ಮತ್ತೆ ಪೆಟ್ರೋಲ್​- ಡೀಸೆಲ್​ ದರದಲ್ಲಿ ಬದಲಾವಣೆ ಆಗಿಲ್ಲ. ಈ ಹಿಂದೆ ಯುಎಸ್​ನ ಬೆಂಚ್​​ಮಾರ್ಕ್​ ಡಬ್ಲ್ಯೂಟಿಐ ಕಚ್ಚಾತೈಲದ ಬೆಲೆ ಪ್ರತಿ ಬ್ಯಾರಲ್​​ಗೆ 70 ಡಾಲರ್‌ಗಳಷ್ಟು ಕುಸಿದಿತ್ತು. ಹಾಗೇ, ಬ್ರೆಂಟ್​ ಕಚ್ಚಾತೈಲದ ದರ ಪ್ರತಿ ಬ್ಯಾರೆಲ್​​ಗೆ 72 ರೂ. ಕಡಿಮೆಯಾಗಿತ್ತು. ಆದರೆ ರಷ್ಯಾ ಮತ್ತು ಉಕ್ರೇನ್‌ ಯುದ್ಧದ ನಡುವೆ ಬ್ರೆಂಟ್​ ಕಚ್ಚಾತೈಲದ ದರ ಪ್ರತಿ ಬ್ಯಾರೆಲ್​​ಗೆ ನೂರರ ಗಡಿಯನ್ನು ದಾಟಿದೆ. ಈ ಸಮಯಕ್ಕೆ ಕುಗ್ಗಿ 92.70 ಯುಎಸ್ ಡಾಲರ್‌ನಷ್ಟಿದೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮ ತ್ತು ಡೀಸೆಲ್ ದರವನ್ನು ನೀಡುತ್ತವೆ.

ಬೆಂಗಳೂರಿನಲ್ಲಿ 7 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಬೆಂಗಳೂರಿನಲ್ಲಿ 7 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಪೆಟ್ರೋಲ್ ದರ (ಪ್ರತಿ ಲೀಟರ್)
ಅಕ್ಟೋಬರ್ 13: 101.99 ರೂ.
ಅಕ್ಟೋಬರ್ 12: 101.94 ರೂ.
ಅಕ್ಟೋಬರ್ 11: 101.99 ರೂ.
ಅಕ್ಟೋಬರ್ 10: 101.94 ರೂ.
ಅಕ್ಟೋಬರ್ 09: 101.94 ರೂ.
ಅಕ್ಟೋಬರ್ 08: 101.94 ರೂ.
ಅಕ್ಟೋಬರ್ 07: 101.94 ರೂ.
ಅಕ್ಟೋಬರ್ 06: 101.94 ರೂ.
ಅಕ್ಟೋಬರ್ 05: 101.94 ರೂ.
ಅಕ್ಟೋಬರ್ 04: 101.94 ರೂ.

ಡೀಸೆಲ್ (ಪ್ರತಿ ಲೀಟರ್)
ಅಕ್ಟೋಬರ್ 13: 87.94 ರೂ
ಅಕ್ಟೋಬರ್ 12: 87.89 ರೂ.
ಅಕ್ಟೋಬರ್ 11: 87.94 ರೂ
ಅಕ್ಟೋಬರ್ 10: 87.89 ರೂ.
ಅಕ್ಟೋಬರ್ 09: 87.89 ರೂ.
ಅಕ್ಟೋಬರ್ 08: 87.89 ರೂ.
ಅಕ್ಟೋಬರ್ 07: 87.89 ರೂ.
ಅಕ್ಟೋಬರ್ 06: 87.89 ರೂ.
ಅಕ್ಟೋಬರ್ 05: 87.89 ರೂ.
ಅಕ್ಟೋಬರ್ 04: 87.89 ರೂ.

ದೆಹಲಿಯಲ್ಲಿ 7 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ದೆಹಲಿಯಲ್ಲಿ 7 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಪೆಟ್ರೋಲ್ ದರ (ಪ್ರತಿ ಲೀಟರ್)
ಅಕ್ಟೋಬರ್ 13: 96.72 ರೂ
ಅಕ್ಟೋಬರ್ 12: 96.72 ರೂ
ಅಕ್ಟೋಬರ್ 11: 96.72 ರೂ
ಅಕ್ಟೋಬರ್ 10: 96.72 ರೂ
ಅಕ್ಟೋಬರ್ 09: 96.72 ರೂ
ಅಕ್ಟೋಬರ್ 08: 96.72 ರೂ
ಅಕ್ಟೋಬರ್ 07: 96.72 ರೂ


ಡೀಸೆಲ್ (ಪ್ರತಿ ಲೀಟರ್)
ಅಕ್ಟೋಬರ್ 13: 89.62 ರೂ.
ಅಕ್ಟೋಬರ್ 12: 89.62 ರೂ.
ಅಕ್ಟೋಬರ್ 11: 89.62 ರೂ.
ಅಕ್ಟೋಬರ್ 10: 89.62 ರೂ.
ಅಕ್ಟೋಬರ್ 09: 89.62 ರೂ.
ಅಕ್ಟೋಬರ್ 08: 89.62 ರೂ.
ಅಕ್ಟೋಬರ್ 07: 89.62 ರೂ.

ಮುಂಬೈನಲ್ಲಿ 7 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಮುಂಬೈನಲ್ಲಿ 7 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಪೆಟ್ರೋಲ್ ದರ (ಪ್ರತಿ ಲೀಟರ್)
ಅಕ್ಟೋಬರ್ 13: 106.31 ರೂ.
ಅಕ್ಟೋಬರ್ 12: 106.31 ರೂ.
ಅಕ್ಟೋಬರ್ 11: 106.31 ರೂ.
ಅಕ್ಟೋಬರ್ 10: 106.31 ರೂ.
ಅಕ್ಟೋಬರ್ 09: 106.31 ರೂ.
ಅಕ್ಟೋಬರ್ 08: 106.31 ರೂ.
ಅಕ್ಟೋಬರ್ 07: 106.31 ರೂ.

ಡೀಸೆಲ್ (ಪ್ರತಿ ಲೀಟರ್)
ಅಕ್ಟೋಬರ್ 13: 94.27 ರೂ.
ಅಕ್ಟೋಬರ್ 12: 94.27 ರೂ.
ಅಕ್ಟೋಬರ್ 11: 94.27 ರೂ.
ಅಕ್ಟೋಬರ್ 10: 94.27 ರೂ.
ಅಕ್ಟೋಬರ್ 09: 94.27 ರೂ.
ಅಕ್ಟೋಬರ್ 08: 94.27 ರೂ.
ಅಕ್ಟೋಬರ್ 07: 94.27 ರೂ.

ಚೆನ್ನೈನಲ್ಲಿ 7 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಚೆನ್ನೈನಲ್ಲಿ 7 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಪೆಟ್ರೋಲ್ ದರ (ಪ್ರತಿ ಲೀಟರ್)
ಅಕ್ಟೋಬರ್ 13: 102.63 ರೂ.
ಅಕ್ಟೋಬರ್ 12: 102.63 ರೂ.
ಅಕ್ಟೋಬರ್ 11: 102.63 ರೂ.
ಅಕ್ಟೋಬರ್ 10: 102.63 ರೂ.
ಅಕ್ಟೋಬರ್ 09: 102.63 ರೂ.
ಅಕ್ಟೋಬರ್ 08: 102.63 ರೂ.
ಅಕ್ಟೋಬರ್ 07: 102.63 ರೂ.

ಡೀಸೆಲ್ (ಪ್ರತಿ ಲೀಟರ್)
ಅಕ್ಟೋಬರ್ 13: 94.24 ರೂ
ಅಕ್ಟೋಬರ್ 12: 94.24 ರೂ
ಅಕ್ಟೋಬರ್ 11: 94.24 ರೂ
ಅಕ್ಟೋಬರ್ 10: 94.24 ರೂ
ಅಕ್ಟೋಬರ್ 09: 94.24 ರೂ
ಅಕ್ಟೋಬರ್ 08: 94.24 ರೂ
ಅಕ್ಟೋಬರ್ 07: 94.24 ರೂ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+