ಜಾಗತಿಕ ಕಚ್ಚಾತೈಲ ಬೆಲೆ ಇಂದು (ಆಗಸ್ಟ್ 14) ಏರಿಳಿತ ಕಂಡಿದೆ. ಇಂದು 98 ಡಾಲರ್ ಗಡಿಯಲ್ಲಿ ವ್ಯವಹರಿಸುತ್ತಿದೆ. ಹಣದುಬ್ಬರ, ರಷ್ಯಾ- ಉಕ್ರೇನ್ ಯುದ್ಧದ ಪರಿಣಾಮ, ಚೀನಾ ತೈವಾನ್ ಬಿಕ್ಕಟ್ಟು ಮುಂತಾದ ವಿದ್ಯಮಾನಗಳಿಂದ ಕಚ್ಚಾ ತೈಲ ದರ ಏರಿಳಿತ ಕಾಣುತ್ತಿದೆ. ಆದರೆ ಭಾರತದಲ್ಲಿ ತೈಲ ಕಂಪನಿಗಳು ಬೆಲೆ ಪರಿಷ್ಕರಣೆ ಮಾಡದೆ ಸಾವಿರಾರು ಕೋಟಿ ರು ನಷ್ಟ ಅನುಭವಿಸಿದರೂ ಕಳೆದ 81 ದಿನಗಳಿಂದ ಇಂಧನ ದರ ಸ್ಥಿರತೆ ಕಾಯ್ದುಕೊಂಡಿದೆ.
ಜೂನ್ 10ರಂದು ಪ್ರತಿ ಬ್ಯಾರೆಲ್‌ಗೆ 123.9 ಯುಎಸ್ ಡಾಲರ್‌ಗೆ ಏರಿತ್ತು. ಬಳಿಕ ಏರಿಳಿತ ಕಂಡು ಬಂದಿದೆ. ಕೇಂದ್ರ ಸರ್ಕಾರವು ಇಂಧನದ ಮೇಲಿನ ಅಬಕಾರಿ ಸುಂಕ ಇಳಿಕೆ ಮಾಡಿದ ಹಿನ್ನೆಲೆಯಲ್ಲಿ ಭಾರತದಲ್ಲಿ ಇಂಧನ ದರವು ಮೇ 22ರಿಂದಲೇ ಇಳಿಕೆಯಾಗಿದೆ. ದೇಶದಲ್ಲೇ ಅತ್ಯಧಿಕ ಬೆಲೆ ರಾಜಸ್ಥಾನದ ಗಂಗಾನಗರದಲ್ಲಿ ದಾಖಲಾಗಿದ್ದು, ಪೆಟ್ರೋಲ್ ಪ್ರತಿ ಲೀಟರ್ 113.48ರು ಹಾಗೂ ಡೀಸೆಲ್ 98.24 ರು ಇದೆ. ಪ್ರಮುಖ ಮೆಟ್ರೋ ನಗರ ಸೇರಿದಂತೆ ಎಲ್ಲೆಡೆ ಬೆಲೆ ಸ್ಥಿರವಾಗಿದೆ.
ಪ್ರಮುಖ ನಗರಗಳಲ್ಲಿ ಕಳೆದ ಏಳು ದಿನಗಳಿಂದ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎಷ್ಟಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ ಪರಿಶೀಲಿಸಿ.
ಬೆಂಗಳೂರಿನಲ್ಲಿ 7 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಪೆಟ್ರೋಲ್ ದರ (ಪ್ರತಿ ಲೀಟರ್)
ಆಗಸ್ಟ್ 14: 101.94 ರೂ.
ಆಗಸ್ಟ್ 13: 101.94 ರೂ.
ಆಗಸ್ಟ್ 12: 101.94 ರೂ.
ಆಗಸ್ಟ್ 11: 101.94 ರೂ.
ಆಗಸ್ಟ್ 10: 101.94 ರೂ.
ಆಗಸ್ಟ್ 9: 101.94 ರೂ.
ಆಗಸ್ಟ್ 8: 101.94 ರೂ.
ಆಗಸ್ಟ್ 7: 101.94 ರೂ.
ಆಗಸ್ಟ್ 6: 101.94 ರೂ.
ಆಗಸ್ಟ್ 5: 101.94 ರೂ.
ಡೀಸೆಲ್ (ಪ್ರತಿ ಲೀಟರ್)
ಆಗಸ್ಟ್ 14: 87.89 ರೂ.
ಆಗಸ್ಟ್ 13: 87.89 ರೂ.
ಆಗಸ್ಟ್ 12: 87.89 ರೂ.
ಆಗಸ್ಟ್ 11: 87.89 ರೂ.
ಆಗಸ್ಟ್ 10: 87.89 ರೂ.
ಆಗಸ್ಟ್ 9: 87.89 ರೂ.
ಆಗಸ್ಟ್ 8: 87.89 ರೂ.
ಆಗಸ್ಟ್ 7: 87.89 ರೂ.
ಆಗಸ್ಟ್ 6: 87.89 ರೂ.
ಆಗಸ್ಟ್ 5: 87.89 ರೂ.
7 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಪೆಟ್ರೋಲ್ ದರ (ಪ್ರತಿ ಲೀಟರ್)
ಆಗಸ್ಟ್ 14: 96.72 ರೂ
ಆಗಸ್ಟ್ 13: 96.72 ರೂ
ಆಗಸ್ಟ್ 12: 96.72 ರೂ
ಆಗಸ್ಟ್ 11: 96.72 ರೂ
ಆಗಸ್ಟ್ 10: 96.72 ರೂ
ಆಗಸ್ಟ್ 9: 96.72 ರೂ
ಆಗಸ್ಟ್ 8: 96.72 ರೂ
ಆಗಸ್ಟ್ 7: 96.72 ರೂ
ಆಗಸ್ಟ್ 6: 96.72 ರೂ
ಆಗಸ್ಟ್ 5: 96.72 ರೂ
ಡೀಸೆಲ್ (ಪ್ರತಿ ಲೀಟರ್)
ಆಗಸ್ಟ್ 14: 89.62 ರೂ.
ಆಗಸ್ಟ್ 13: 89.62 ರೂ.
ಆಗಸ್ಟ್ 12: 89.62 ರೂ.
ಆಗಸ್ಟ್ 11: 89.62 ರೂ.
ಆಗಸ್ಟ್ 10: 89.62 ರೂ.
ಆಗಸ್ಟ್ 9: 89.62 ರೂ.
ಆಗಸ್ಟ್ 8: 89.62 ರೂ.
ಆಗಸ್ಟ್ 7: 89.62 ರೂ.
ಆಗಸ್ಟ್ 6: 89.62 ರೂ.
ಆಗಸ್ಟ್ 5: 89.62 ರೂ.
ಮುಂಬೈನಲ್ಲಿ 7 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಪೆಟ್ರೋಲ್ ದರ (ಪ್ರತಿ ಲೀಟರ್)
ಆಗಸ್ಟ್ 14: 106.31 ರೂ.
ಆಗಸ್ಟ್ 13: 106.31 ರೂ.
ಆಗಸ್ಟ್ 12: 106.31 ರೂ.
ಆಗಸ್ಟ್ 11: 106.31 ರೂ.
ಆಗಸ್ಟ್ 10: 106.31 ರೂ.
ಆಗಸ್ಟ್ 9: 106.31 ರೂ.
ಆಗಸ್ಟ್ 8: 106.31 ರೂ.
ಆಗಸ್ಟ್ 7: 106.31 ರೂ.
ಆಗಸ್ಟ್ 6: 106.31 ರೂ.
ಆಗಸ್ಟ್ 5: 106.31 ರೂ.
ಡೀಸೆಲ್ (ಪ್ರತಿ ಲೀಟರ್)
ಆಗಸ್ಟ್ 14: 94.27 ರೂ.
ಆಗಸ್ಟ್ 13: 94.27 ರೂ.
ಆಗಸ್ಟ್ 12: 94.27 ರೂ.
ಆಗಸ್ಟ್ 11: 94.27 ರೂ.
ಆಗಸ್ಟ್ 10: 94.27 ರೂ.
ಆಗಸ್ಟ್ 9: 94.27 ರೂ.
ಆಗಸ್ಟ್ 8: 94.27 ರೂ.
ಆಗಸ್ಟ್ 7: 94.27 ರೂ.
ಆಗಸ್ಟ್ 6: 94.27 ರೂ.
ಆಗಸ್ಟ್ 5: 94.27 ರೂ.
ಚೆನ್ನೈನಲ್ಲಿ 7 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಪೆಟ್ರೋಲ್ ದರ (ಪ್ರತಿ ಲೀಟರ್)
ಆಗಸ್ಟ್ 14: 102.63 ರೂ
ಆಗಸ್ಟ್ 13: 102.63 ರೂ
ಆಗಸ್ಟ್ 12: 102.63 ರೂ
ಆಗಸ್ಟ್ 11: 102.63 ರೂ
ಆಗಸ್ಟ್ 10: 102.63 ರೂ
ಆಗಸ್ಟ್ 9: 102.63 ರೂ. (-0.11)
ಆಗಸ್ಟ್ 8: 102.74ರೂ. (+0.11)
ಆಗಸ್ಟ್ 7: 102.63 ರೂ.
ಆಗಸ್ಟ್ 6: 102.63 ರೂ. (-0.12)
ಆಗಸ್ಟ್ 5: 102.75 ರೂ.(+0.12)
ಡೀಸೆಲ್ (ಪ್ರತಿ ಲೀಟರ್)
ಆಗಸ್ಟ್ 14: 94.24 ರೂ
ಆಗಸ್ಟ್ 13: 94.24 ರೂ
ಆಗಸ್ಟ್ 12: 94.24 ರೂ
ಆಗಸ್ಟ್ 11: 94.24 ರೂ
ಆಗಸ್ಟ್ 10: 94.24 ರೂ.
ಆಗಸ್ಟ್ 9: 94.24 ರೂ. (-0.09)
ಆಗಸ್ಟ್ 8: 94.33 ರೂ. (+0.09)
ಆಗಸ್ಟ್ 7: 94.24 ರೂ.
ಆಗಸ್ಟ್ 6: 94.24 ರೂ.(-0.10)
ಆಗಸ್ಟ್ 5: 94.34 ರೂ.(+0.10)


Click it and Unblock the Notifications