For Quick Alerts
ALLOW NOTIFICATIONS  
For Daily Alerts

ಜುಲೈ 14: ದೇಶದ ಪ್ರಮುಖ ನಗರಗಳ ಪೆಟ್ರೋಲ್-ಡೀಸೆಲ್ ಬೆಲೆ ಎಷ್ಟಿದೆ?

|

ಜಾಗತಿಕ ಕಚ್ಚಾತೈಲ ಬೆಲೆ ಇಂದು (ಜುಲೈ 14) ಮತ್ತೆ ಇಳಿಕೆಯಾಗಿದೆ. ಪ್ರತಿ ಬ್ಯಾರೆಲ್‌ಗೆ 110 ಡಾಲರ್ ಗಡಿ ದಾಟಿದ್ದ ಕಚ್ಚಾ ತೈಲ ದರ ಇತ್ತೀಚೆಗೆ ಇಳಿಮುಖವಾಗಿದೆ. ಹಣದುಬ್ಬರ, ರಷ್ಯಾ- ಉಕ್ರೇನ್ ಯುದ್ಧದ ಪರಿಣಾಮದಿಂದಾಗಿ ಕಚ್ಚಾ ತೈಲ ದರ ಏರುಪೇರಾಗಿತ್ತು. ಆದರೆ ಭಾರತದಲ್ಲಿ ಕಳೆದ ಹಲವಾರು ದಿನಗಳಿಂದ ಇಂಧನ ದರ ಸ್ಥಿರತೆ ಕಾಯ್ದುಕೊಂಡಿದೆ. ಇಂದು ಪ್ರತಿ ಬ್ಯಾರೆಲ್‌ಗೆ 100 ಡಾಲರ್‌ಗಿಂತ ಕೆಳಗಿಳಿದಿದೆ.

 

ಜೂನ್ 10ರಂದು ಪ್ರತಿ ಬ್ಯಾರೆಲ್‌ಗೆ 123.9 ಯುಎಸ್ ಡಾಲರ್‌ಗೆ ಏರಿತ್ತು. ಬಳಿಕ ಏರಿಳಿತ ಕಂಡು ಬಂದಿದೆ. ಕೇಂದ್ರ ಸರ್ಕಾರವು ಇಂಧನದ ಮೇಲಿನ ಅಬಕಾರಿ ಸುಂಕ ಇಳಿಕೆ ಮಾಡಿ ಮೇ 21ರಂದು ಘೋಷಣೆ ಮಾಡಿದೆ. ಈ ಹಿನ್ನೆಲೆ ಭಾರತದಲ್ಲಿ ಇಂಧನ ದರವು 22ರಿಂದಲೇ ಇಳಿಕೆಯಾಗಿದೆ.

ಭಾರತದಲ್ಲಿ ಮಾರ್ಚ್ 22 ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿತ್ತು. ದೇಶದಲ್ಲಿ ಪ್ರತಿದಿನ ತೈಲ ದರ ಏರಿಕೆ ಮಾಡಲಾಗಿತ್ತು. ಆದರೆ ಹಲವಾರು ದಿನಗಳಿಂದ ಸ್ಥಿರತೆ ಕಾಯ್ದುಕೊಂಡಿದ್ದವು, ಈ ನಡುವೆ ಸರ್ಕಾರ ಅಬಕಾರಿ ಸುಂಕವನ್ನು ಇಳಿಕೆ ಮಾಡಿದೆ. ಮಹಾರಾಷ್ಟ್ರ, ಕೇರಳ ಸೇರಿದಂತೆ ಕೆಲವು ರಾಜ್ಯಗಳು ಕೂಡಾ ಸೆಸ್ ಇಳಿಕೆ ಮಾಡಿದೆ. ಕರ್ನಾಟಕವೂ ಸೆಸ್ ಅನ್ನು ಇಳಿಕೆ ಮಾಡಬೇಕು ಎಂಬ ಬೇಡಿಕೆ ಇದೆ.

ಪ್ರಮುಖ ನಗರಗಳಲ್ಲಿ ಕಳೆದ ಐದು ದಿನಗಳಿಂದ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎಷ್ಟಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ ಪರಿಶೀಲಿಸಿ

ಬೆಂಗಳೂರಿನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಬೆಂಗಳೂರಿನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಪೆಟ್ರೋಲ್ ದರ (ಪ್ರತಿ ಲೀಟರ್)
ಜುಲೈ 14: 101.94 ರೂ.
ಜುಲೈ 13: 101.94 ರೂ.
ಜುಲೈ 12: 101.94 ರೂ.
ಜುಲೈ 11: 101.94 ರೂ.
ಜುಲೈ 10: 101.94 ರೂ.


ಡೀಸೆಲ್ (ಪ್ರತಿ ಲೀಟರ್)
ಜುಲೈ 14: 87.89 ರೂ.
ಜುಲೈ 13: 87.89 ರೂ.
ಜುಲೈ 12: 87.89 ರೂ.
ಜುಲೈ 11: 87.89 ರೂ.
ಜುಲೈ 10: 87.89 ರೂ.

ದೆಹಲಿಯಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ದೆಹಲಿಯಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಪೆಟ್ರೋಲ್ ದರ (ಪ್ರತಿ ಲೀಟರ್)
ಜುಲೈ 14: 96.72 ರೂ
ಜುಲೈ 13: 96.72 ರೂ
ಜುಲೈ 12: 96.72 ರೂ
ಜುಲೈ 11: 96.72 ರೂ
ಜುಲೈ 10: 96.72 ರೂ


ಡೀಸೆಲ್ (ಪ್ರತಿ ಲೀಟರ್)
ಜುಲೈ 14: 89.62 ರೂ.
ಜುಲೈ 13: 89.62 ರೂ.
ಜುಲೈ 12: 89.62 ರೂ.
ಜುಲೈ 11: 89.62 ರೂ.
ಜುಲೈ 10: 89.62 ರೂ.

ಮುಂಬೈನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
 

ಮುಂಬೈನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಪೆಟ್ರೋಲ್ ದರ (ಪ್ರತಿ ಲೀಟರ್)
ಜುಲೈ 14: 111.35 ರೂ.
ಜುಲೈ 13: 111.35 ರೂ.
ಜುಲೈ 12: 111.35 ರೂ.
ಜುಲೈ 11: 111.35 ರೂ.
ಜುಲೈ 10: 111.35 ರೂ.


ಡೀಸೆಲ್ (ಪ್ರತಿ ಲೀಟರ್)
ಜುಲೈ 14: 97.28 ರೂ.
ಜುಲೈ 13: 97.28 ರೂ.
ಜುಲೈ 12: 97.28 ರೂ.
ಜುಲೈ 11: 97.28 ರೂ.
ಜುಲೈ 10: 97.28 ರೂ.

ಚೆನ್ನೈನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಚೆನ್ನೈನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಪೆಟ್ರೋಲ್ ದರ (ಪ್ರತಿ ಲೀಟರ್)
ಜುಲೈ 14: 102.63 ರೂ.
ಜುಲೈ 13: 102.63 ರೂ.
ಜುಲೈ 12: 102.63 ರೂ.
ಜುಲೈ 11: 102.63 ರೂ.
ಜುಲೈ 10: 102.63 ರೂ.


ಡೀಸೆಲ್ (ಪ್ರತಿ ಲೀಟರ್)
ಜುಲೈ 14: 94.24 ರೂ.
ಜುಲೈ 13: 94.24 ರೂ.
ಜುಲೈ 12: 94.24 ರೂ.
ಜುಲೈ 11: 94.24 ರೂ.
ಜುಲೈ 10: 94.24 ರೂ.

English summary

Petrol And Diesel Prices On 14 July 2022: Check Rates In Your City

Domestic Petrol and Diesel Price unchanged on Thursday (14 July) in Many cities of across India. Latest Rates Here.
Story first published: Thursday, July 14, 2022, 8:51 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X