For Quick Alerts
ALLOW NOTIFICATIONS  
For Daily Alerts

ಅಕ್ಟೋಬರ್ 16: ಕಚ್ಚಾತೈಲ ಬೆಲೆ ಕುಸಿತ, ಭಾರತದೆಲ್ಲೆಡೆ ಇಂಧನ ದರ ಸ್ಥಿರ

|

ಭಾರತದಲ್ಲಿ ಕಳೆದ ಹಲವಾರು ದಿನಗಳಿಂದ ಇಂಧನ ದರ ಸ್ಥಿರತೆ ಕಾಯ್ದುಕೊಂಡಿದೆ.

ಜೂನ್ 10ರಂದು ಪ್ರತಿ ಬ್ಯಾರೆಲ್‌ಗೆ 123.9 ಯುಎಸ್ ಡಾಲರ್‌ಗೆ ಏರಿತ್ತು. ಬಳಿಕ ಏರಿಳಿತ ಕಂಡು ಬಂದಿದೆ. ಕೇಂದ್ರ ಸರ್ಕಾರವು ಇಂಧನದ ಮೇಲಿನ ಅಬಕಾರಿ ಸುಂಕ ಇಳಿಕೆ ಮಾಡಿದ್ದರಿಂದ ಭಾರತದಲ್ಲಿ ಇಂಧನ ದರವು 22ರಿಂದಲೇ ಇಳಿಕೆಯಾಗಿದೆ.

ಪಂಚ ರಾಜ್ಯಗಳ ಚುನಾವಣೆ ಬಳಿಕ, ಅಂದರೆ ಭಾರತದಲ್ಲಿ ನಾಲ್ಕೂವರೆ ತಿಂಗಳ ಬಳಿಕ ಮೊದಲ ಬಾರಿಗೆ ಮಾರ್ಚ್ 22 ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿತ್ತು. ಈ ನಡುವೆ ಸರ್ಕಾರ ಅಬಕಾರಿ ಸುಂಕವನ್ನು ಇಳಿಕೆ ಮಾಡಿದೆ. ಮಹಾರಾಷ್ಟ್ರ, ಕೇರಳ ಸೇರಿದಂತೆ ಕೆಲವು ರಾಜ್ಯಗಳು ಕೂಡಾ ಸೆಸ್ ಇಳಿಕೆ ಮಾಡಿದೆ. ಕರ್ನಾಟಕವೂ ಸೆಸ್ ಅನ್ನು ಇಳಿಕೆ ಮಾಡಬೇಕು ಎಂಬ ಬೇಡಿಕೆ ಇದೆ. ದೇಶದಲ್ಲಿ ಅತ್ಯಂತ ಕಡಿಮೆ ದರ ಪೋರ್ಟ್ ಬ್ಲೇರ್ ನಲ್ಲಿ ದಾಖಲಾಗಿದ್ದು, ಪೆಟ್ರೋಲ್ ಪ್ರತಿ ಲೀಟರ್ 84.10 ರು ಹಾಗೂ ಡೀಸೆಲ್ 79.74ರು ನಷ್ಟಿದೆ.

ಪ್ರಮುಖ ನಗರಗಳಲ್ಲಿ ಕಳೆದ ಏಳು ದಿನಗಳಿಂದ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎಷ್ಟಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ ಪರಿಶೀಲಿಸಿ.

ಪ್ರತಿದಿನ ಬೆಳಗ್ಗೆ 6 ಗಂಟೆಗೆ ಇಂಧನ ದರ ಪರಿಷ್ಕರಣೆ

ಪ್ರತಿದಿನ ಬೆಳಗ್ಗೆ 6 ಗಂಟೆಗೆ ಇಂಧನ ದರ ಪರಿಷ್ಕರಣೆ

ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಮತ್ತೆ ಏರಿಳಿತ ಕಾಣುತ್ತಿದೆ. ರಾಷ್ಟ್ರಾದ್ಯಂತ ಮತ್ತೆ ಪೆಟ್ರೋಲ್​- ಡೀಸೆಲ್​ ದರದಲ್ಲಿ ಬದಲಾವಣೆ ಆಗಿಲ್ಲ. ಈ ಹಿಂದೆ ಯುಎಸ್​ನ ಬೆಂಚ್​​ಮಾರ್ಕ್​ ಡಬ್ಲ್ಯೂಟಿಐ ಕಚ್ಚಾತೈಲದ ಬೆಲೆ ಪ್ರತಿ ಬ್ಯಾರಲ್​​ಗೆ 70 ಡಾಲರ್‌ಗಳಷ್ಟು ಕುಸಿದಿತ್ತು. ಹಾಗೇ, ಬ್ರೆಂಟ್​ ಕಚ್ಚಾತೈಲದ ದರ ಪ್ರತಿ ಬ್ಯಾರೆಲ್​​ಗೆ 72 ರೂ. ಕಡಿಮೆಯಾಗಿತ್ತು. ಆದರೆ ರಷ್ಯಾ ಮತ್ತು ಉಕ್ರೇನ್‌ ಯುದ್ಧದ ನಡುವೆ ಬ್ರೆಂಟ್​ ಕಚ್ಚಾತೈಲದ ದರ ಪ್ರತಿ ಬ್ಯಾರೆಲ್​​ಗೆ ನೂರರ ಗಡಿಯನ್ನು ದಾಟಿದೆ. ಈ ಸಮಯಕ್ಕೆ ಕುಗ್ಗಿ 91.63 ಯುಎಸ್ ಡಾಲರ್‌ನಷ್ಟಿದೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮ ತ್ತು ಡೀಸೆಲ್ ದರವನ್ನು ನೀಡುತ್ತವೆ.

ತೈಲ ಮಾರುಕಟ್ಟೆ ಸಂಸ್ಥೆಗಳಿಗೆ ಅನುದಾನ

ತೈಲ ಮಾರುಕಟ್ಟೆ ಸಂಸ್ಥೆಗಳಿಗೆ ಅನುದಾನ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವುಇತ್ತೀಚೆಗೆ ಮೂರು ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಸಂಸ್ಥೆಗಳಿಗೆ (PSU OMCs) ರೂ.22,000 ಕೋಟಿ ಮೊತ್ತದ ಒಂದು ಬಾರಿ ಅನುದಾನ ನೀಡುವ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಪ್ರಸ್ತಾವನೆಯನ್ನು ಅನುಮೋದಿಸಿದೆ. ಈ ಅನುದಾನವನ್ನು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ಸಂಸ್ಥೆಗಳಿಗೆ ವಿತರಿಸಲಾಗುತ್ತದೆ. ಆದರೆ, ಬೆಲೆ ಏರಿಕೆ ಮಾಡದೆ ಇರುವುದರಿಂದ ಮೂರು ಸಂಸ್ಥೆಗಳಿಗೆ ಆಗಿರುವ ನಷ್ಟದ ಮೊತ್ತ 40 ಸಾವಿರ ಕೋಟಿ ರುಗೂ ಅಧಿಕ ಎಂದು ಅಂದಾಜಿಸಲಾಗಿದೆ.

ಬೆಂಗಳೂರಿನಲ್ಲಿ 7 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಬೆಂಗಳೂರಿನಲ್ಲಿ 7 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಪೆಟ್ರೋಲ್ ದರ (ಪ್ರತಿ ಲೀಟರ್)
ಅಕ್ಟೋಬರ್ 16: 101.94 ರೂ.
ಅಕ್ಟೋಬರ್ 15: 101.94 ರೂ.
ಅಕ್ಟೋಬರ್ 14: 101.94 ರೂ.
ಅಕ್ಟೋಬರ್ 13: 101.99 ರೂ.
ಅಕ್ಟೋಬರ್ 12: 101.94 ರೂ.
ಅಕ್ಟೋಬರ್ 11: 101.99 ರೂ.
ಅಕ್ಟೋಬರ್ 10: 101.94 ರೂ.

 

ಡೀಸೆಲ್ (ಪ್ರತಿ ಲೀಟರ್)
ಅಕ್ಟೋಬರ್ 16: 87.89 ರೂ
ಅಕ್ಟೋಬರ್ 15: 87.89 ರೂ
ಅಕ್ಟೋಬರ್ 14: 87.89 ರೂ
ಅಕ್ಟೋಬರ್ 13: 87.94 ರೂ
ಅಕ್ಟೋಬರ್ 12: 87.89 ರೂ.
ಅಕ್ಟೋಬರ್ 11: 87.94 ರೂ
ಅಕ್ಟೋಬರ್ 10: 87.89 ರೂ

ದೆಹಲಿಯಲ್ಲಿ 7 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ದೆಹಲಿಯಲ್ಲಿ 7 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಪೆಟ್ರೋಲ್ ದರ (ಪ್ರತಿ ಲೀಟರ್)
ಅಕ್ಟೋಬರ್ 16: 96.72 ರೂ
ಅಕ್ಟೋಬರ್ 15: 96.72 ರೂ
ಅಕ್ಟೋಬರ್ 14: 96.72 ರೂ
ಅಕ್ಟೋಬರ್ 13: 96.72 ರೂ
ಅಕ್ಟೋಬರ್ 12: 96.72 ರೂ
ಅಕ್ಟೋಬರ್ 11: 96.72 ರೂ
ಅಕ್ಟೋಬರ್ 10: 96.72 ರೂ


ಡೀಸೆಲ್ (ಪ್ರತಿ ಲೀಟರ್)
ಅಕ್ಟೋಬರ್ 16: 89.62 ರೂ.
ಅಕ್ಟೋಬರ್ 15: 89.62 ರೂ.
ಅಕ್ಟೋಬರ್ 14: 89.62 ರೂ.
ಅಕ್ಟೋಬರ್ 13: 89.62 ರೂ.
ಅಕ್ಟೋಬರ್ 12: 89.62 ರೂ.
ಅಕ್ಟೋಬರ್ 11: 89.62 ರೂ.
ಅಕ್ಟೋಬರ್ 10: 89.62 ರೂ.

ಮುಂಬೈನಲ್ಲಿ 7 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಮುಂಬೈನಲ್ಲಿ 7 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಪೆಟ್ರೋಲ್ ದರ (ಪ್ರತಿ ಲೀಟರ್)
ಅಕ್ಟೋಬರ್ 16: 106.31 ರೂ.
ಅಕ್ಟೋಬರ್ 15: 106.31 ರೂ.
ಅಕ್ಟೋಬರ್ 14: 106.31 ರೂ.
ಅಕ್ಟೋಬರ್ 13: 106.31 ರೂ.
ಅಕ್ಟೋಬರ್ 12: 106.31 ರೂ.
ಅಕ್ಟೋಬರ್ 11: 106.31 ರೂ.
ಅಕ್ಟೋಬರ್ 10: 106.31 ರೂ.


ಡೀಸೆಲ್ (ಪ್ರತಿ ಲೀಟರ್)
ಅಕ್ಟೋಬರ್ 16: 94.27 ರೂ
ಅಕ್ಟೋಬರ್ 15: 94.27 ರೂ
ಅಕ್ಟೋಬರ್ 14: 94.27 ರೂ
ಅಕ್ಟೋಬರ್ 13: 94.27 ರೂ.
ಅಕ್ಟೋಬರ್ 12: 94.27 ರೂ.
ಅಕ್ಟೋಬರ್ 11: 94.27 ರೂ.
ಅಕ್ಟೋಬರ್ 10: 94.27 ರೂ.

ಚೆನ್ನೈನಲ್ಲಿ 7 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಚೆನ್ನೈನಲ್ಲಿ 7 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಪೆಟ್ರೋಲ್ ದರ (ಪ್ರತಿ ಲೀಟರ್)
ಅಕ್ಟೋಬರ್ 16: 102.63 ರೂ.
ಅಕ್ಟೋಬರ್ 15: 102.63 ರೂ.
ಅಕ್ಟೋಬರ್ 14: 102.63 ರೂ.
ಅಕ್ಟೋಬರ್ 13: 102.63 ರೂ.
ಅಕ್ಟೋಬರ್ 12: 102.63 ರೂ.
ಅಕ್ಟೋಬರ್ 11: 102.63 ರೂ.
ಅಕ್ಟೋಬರ್ 10: 102.63 ರೂ.


ಡೀಸೆಲ್ (ಪ್ರತಿ ಲೀಟರ್)
ಅಕ್ಟೋಬರ್ 16: 94.24 ರೂ
ಅಕ್ಟೋಬರ್ 15: 94.24 ರೂ
ಅಕ್ಟೋಬರ್ 14: 94.24 ರೂ
ಅಕ್ಟೋಬರ್ 13: 94.24 ರೂ
ಅಕ್ಟೋಬರ್ 12: 94.24 ರೂ
ಅಕ್ಟೋಬರ್ 11: 94.24 ರೂ
ಅಕ್ಟೋಬರ್ 10: 94.24 ರೂ

English summary

Petrol And Diesel Prices On 16 October 2022: Check Rates In Your City

Domestic Petrol and Diesel Price Stable on Sunday (October 16) in Many cities of across India. Latest Rates Here.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X