ಜಾಗತಿಕ ಕಚ್ಚಾತೈಲ ಬೆಲೆ ಇಂದು ( ಸೆಪ್ಟೆಂಬರ್ 16) ಸ್ವಲ್ಪ ಇಳಿಕೆಯಾಗಿದೆ. ಪ್ರತಿ ಬ್ಯಾರೆಲ್‌ಗೆ 110 ಡಾಲರ್ ಗಡಿ ದಾಟಿದ್ದ ಕಚ್ಚಾ ತೈಲ ದರ ಇತ್ತೀಚೆಗೆ ಕಡಿಮೆಯಾಗಿದೆ. 100ರ ಗಡಿಗಿಂತ ಕೆಳಗೆ ಇಳಿದಿದೆ. ಆದರೆ ಪ್ರತಿದಿನ ಏರಿಳಿತ ಕಾಣುತ್ತಿದೆ. ಹಣದುಬ್ಬರ, ರಷ್ಯಾ- ಉಕ್ರೇನ್ ಯುದ್ಧದ ಪರಿಣಾಮದಿಂದಾಗಿ ಕಚ್ಚಾ ತೈಲ ದರ ಗಗನಕ್ಕೆ ಏರಿದೆ. ಆದರೆ ಭಾರತದಲ್ಲಿ ಕಳೆದ ಹಲವಾರು ದಿನಗಳಿಂದ ಇಂಧನ ದರ ಸ್ಥಿರತೆ ಕಾಯ್ದುಕೊಂಡಿದೆ.
ಜೂನ್ 10ರಂದು ಪ್ರತಿ ಬ್ಯಾರೆಲ್‌ಗೆ 123.9 ಯುಎಸ್ ಡಾಲರ್‌ಗೆ ಏರಿತ್ತು. ಬಳಿಕ ಏರಿಳಿತ ಕಂಡು ಬಂದಿದೆ. ಕೇಂದ್ರ ಸರ್ಕಾರವು ಇಂಧನದ ಮೇಲಿನ ಅಬಕಾರಿ ಸುಂಕ ಇಳಿಕೆ ಮಾಡಿ ಮೇ 21ರಂದು ಘೋಷಣೆ ಮಾಡಿದೆ. ಈ ಹಿನ್ನೆಲೆ ಭಾರತದಲ್ಲಿ ಇಂಧನ ದರವು 22ರಿಂದಲೇ ಇಳಿಕೆಯಾಗಿದೆ.
ಪಂಚ ರಾಜ್ಯಗಳ ಚುನಾವಣೆ ಬಳಿಕ, ಅಂದರೆ ಭಾರತದಲ್ಲಿ ನಾಲ್ಕೂವರೆ ತಿಂಗಳ ಬಳಿಕ ಮೊದಲ ಬಾರಿಗೆ ಮಾರ್ಚ್ 22 ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿತ್ತು. ಮಹಾರಾಷ್ಟ್ರ, ಕೇರಳ, ಮೇಘಾಲಯ ಸೇರಿದಂತೆ ಕೆಲವು ರಾಜ್ಯಗಳು ಕೂಡಾ ಸೆಸ್ ಇಳಿಕೆ ಮಾಡಿದೆ. ಕರ್ನಾಟಕವೂ ಸೆಸ್ ಅನ್ನು ಇಳಿಕೆ ಮಾಡಬೇಕು ಎಂಬ ಬೇಡಿಕೆ ಇದೆ. ದೇಶದಲ್ಲಿ ಅತ್ಯಧಿಕ ದರ ರಾಜಸ್ಥಾನದ ಗಂಗಾನಗರದಲ್ಲಿ ದಾಖಲಾಗಿದ್ದು ಪ್ರತಿ ಲೀಟರ್ ಪೆಟ್ರೋಲ್ 113.11 ರು, ಡೀಸೆಲ್ 97.90 ರು ನಷ್ಟಿದೆ.
ಪ್ರಮುಖ ನಗರಗಳಲ್ಲಿ ಕಳೆದ ಏಳು ದಿನಗಳಿಂದ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎಷ್ಟಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ ಪರಿಶೀಲಿಸಿ.
ಬೆಂಗಳೂರಿನಲ್ಲಿ 7 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಪೆಟ್ರೋಲ್ ದರ (ಪ್ರತಿ ಲೀಟರ್)
ಸೆಪ್ಟೆಂಬರ್ 16: 101.94 ರೂ.
ಸೆಪ್ಟೆಂಬರ್ 15: 101.94 ರೂ.
ಸೆಪ್ಟೆಂಬರ್ 14: 101.94 ರೂ.
ಸೆಪ್ಟೆಂಬರ್ 13: 101.94 ರೂ.
ಸೆಪ್ಟೆಂಬರ್ 12: 101.94 ರೂ.
ಸೆಪ್ಟೆಂಬರ್ 11: 101.94 ರೂ.
ಸೆಪ್ಟೆಂಬರ್ 10: 101.94 ರೂ.
ಸೆಪ್ಟೆಂಬರ್ 9: 101.94 ರೂ.
ಡೀಸೆಲ್ (ಪ್ರತಿ ಲೀಟರ್)
ಸೆಪ್ಟೆಂಬರ್ 16: 87.89 ರೂ.
ಸೆಪ್ಟೆಂಬರ್ 15: 87.89 ರೂ.
ಸೆಪ್ಟೆಂಬರ್ 14: 87.89 ರೂ.
ಸೆಪ್ಟೆಂಬರ್ 13: 87.89 ರೂ.
ಸೆಪ್ಟೆಂಬರ್ 12: 87.89 ರೂ.
ಸೆಪ್ಟೆಂಬರ್ 11: 87.89 ರೂ.
ಸೆಪ್ಟೆಂಬರ್ 10: 87.89 ರೂ.
ಸೆಪ್ಟೆಂಬರ್ 9: 87.89 ರೂ.
ದೆಹಲಿಯಲ್ಲಿ 7 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಪೆಟ್ರೋಲ್ ದರ (ಪ್ರತಿ ಲೀಟರ್)
ಸೆಪ್ಟೆಂಬರ್ 16: 96.72 ರೂ
ಸೆಪ್ಟೆಂಬರ್ 15: 96.72 ರೂ
ಸೆಪ್ಟೆಂಬರ್ 14: 96.72 ರೂ
ಸೆಪ್ಟೆಂಬರ್ 13: 96.72 ರೂ
ಸೆಪ್ಟೆಂಬರ್ 12: 96.72 ರೂ
ಸೆಪ್ಟೆಂಬರ್ 11: 96.72 ರೂ
ಸೆಪ್ಟೆಂಬರ್ 10: 96.72 ರೂ
ಸೆಪ್ಟೆಂಬರ್ 9: 96.72 ರೂ
ಡೀಸೆಲ್ (ಪ್ರತಿ ಲೀಟರ್)
ಸೆಪ್ಟೆಂಬರ್ 16: 89.62 ರೂ.
ಸೆಪ್ಟೆಂಬರ್ 15: 89.62 ರೂ.
ಸೆಪ್ಟೆಂಬರ್ 14: 89.62 ರೂ.
ಸೆಪ್ಟೆಂಬರ್ 13: 89.62 ರೂ.
ಸೆಪ್ಟೆಂಬರ್ 12: 89.62 ರೂ.
ಸೆಪ್ಟೆಂಬರ್ 11: 89.62 ರೂ.
ಸೆಪ್ಟೆಂಬರ್ 10: 89.62 ರೂ.
ಸೆಪ್ಟೆಂಬರ್ 9: 89.62 ರೂ.
ಮುಂಬೈನಲ್ಲಿ 7 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಪೆಟ್ರೋಲ್ ದರ (ಪ್ರತಿ ಲೀಟರ್)
ಸೆಪ್ಟೆಂಬರ್ 16: 106.31 ರೂ.
ಸೆಪ್ಟೆಂಬರ್ 15: 106.31 ರೂ.
ಸೆಪ್ಟೆಂಬರ್ 14: 106.31 ರೂ.
ಸೆಪ್ಟೆಂಬರ್ 13: 106.31 ರೂ.
ಸೆಪ್ಟೆಂಬರ್ 12: 106.31 ರೂ.
ಸೆಪ್ಟೆಂಬರ್ 11: 106.31 ರೂ.
ಸೆಪ್ಟೆಂಬರ್ 10: 106.31 ರೂ.
ಸೆಪ್ಟೆಂಬರ್ 9: 106.31 ರೂ.
ಡೀಸೆಲ್ (ಪ್ರತಿ ಲೀಟರ್)
ಸೆಪ್ಟೆಂಬರ್ 16: 94.27 ರೂ.
ಸೆಪ್ಟೆಂಬರ್ 15: 94.27 ರೂ.
ಸೆಪ್ಟೆಂಬರ್ 14: 94.27 ರೂ.
ಸೆಪ್ಟೆಂಬರ್ 13: 94.27 ರೂ.
ಸೆಪ್ಟೆಂಬರ್ 12: 94.27 ರೂ.
ಸೆಪ್ಟೆಂಬರ್ 11: 94.27 ರೂ.
ಸೆಪ್ಟೆಂಬರ್ 10: 94.27 ರೂ.
ಸೆಪ್ಟೆಂಬರ್ 9: 94.27 ರೂ.
ಚೆನ್ನೈನಲ್ಲಿ 7 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಪೆಟ್ರೋಲ್ ದರ (ಪ್ರತಿ ಲೀಟರ್)
ಸೆಪ್ಟೆಂಬರ್ 16: 102.63 ರೂ.
ಸೆಪ್ಟೆಂಬರ್ 15: 102.73 ರೂ.
ಸೆಪ್ಟೆಂಬರ್ 14: 102.63 ರೂ.
ಸೆಪ್ಟೆಂಬರ್ 13: 102.63 ರೂ.
ಸೆಪ್ಟೆಂಬರ್ 12: 102.63 ರೂ.
ಸೆಪ್ಟೆಂಬರ್ 11: 102.63 ರೂ.
ಸೆಪ್ಟೆಂಬರ್ 10: 102.73 ರೂ.
ಸೆಪ್ಟೆಂಬರ್ 9: 102.63 ರೂ.
ಡೀಸೆಲ್ (ಪ್ರತಿ ಲೀಟರ್)
ಸೆಪ್ಟೆಂಬರ್ 16: 94.24 ರೂ.
ಸೆಪ್ಟೆಂಬರ್ 15: 94.33 ರೂ.
ಸೆಪ್ಟೆಂಬರ್ 14: 94.24 ರೂ.
ಸೆಪ್ಟೆಂಬರ್ 13: 94.24 ರೂ.
ಸೆಪ್ಟೆಂಬರ್ 12: 94.24 ರೂ.
ಸೆಪ್ಟೆಂಬರ್ 11: 94.24 ರೂ.
ಸೆಪ್ಟೆಂಬರ್ 10: 94.33 ರೂ.
ಸೆಪ್ಟೆಂಬರ್ 9: 94.24 ರೂ.


Click it and Unblock the Notifications