For Quick Alerts
ALLOW NOTIFICATIONS  
For Daily Alerts

ಜುಲೈ 19: ಕಚ್ಚಾತೈಲ ಬೆಲೆ ಮತ್ತೆ ಏರಿಕೆ, ಭಾರತದಲ್ಲಿ ಇಂಧನ ದರ ಸ್ಥಿರ

|

ಜಾಗತಿಕ ಕಚ್ಚಾತೈಲ ಬೆಲೆ ಇಂದು (ಜುಲೈ 19) ಕೊಂಚ ಏರಿಕೆಯಾಗಿದೆ. ಹಣದುಬ್ಬರ, ರಷ್ಯಾ- ಉಕ್ರೇನ್ ಯುದ್ಧದ ಪರಿಣಾಮದಿಂದಾಗಿ ಕಚ್ಚಾ ತೈಲ ದರ ಏರುಪೇರಾಗಿತ್ತು. ಆದರೆ ಭಾರತದಲ್ಲಿ ಕಳೆದ ಹಲವಾರು (ಸುಮಾರು 57 ದಿನ) ದಿನಗಳಿಂದ ಇಂಧನ ದರ ಸ್ಥಿರತೆ ಕಾಯ್ದುಕೊಂಡಿದೆ. ಇಂದು ಪ್ರತಿ ಬ್ಯಾರೆಲ್‌ಗೆ 105 ಡಾಲರ್‌ಗಿಂತ ಮೇಲಕ್ಕೇರಿದೆ. ಈ ನಡುವೆ ಮಹಾರಾಷ್ಟ್ರ ಸರ್ಕಾರ ಎರಡನೇ ಬಾರಿಗೆ ಸೆಸ್, ವ್ಯಾಟ್ ತಗ್ಗಿಸಿದ್ದು, ಪೆಟ್ರೋಲ್ ಬೆಲೆ 5 ರು ಪ್ರತಿ ಲೀಟರ್ ಹಾಗೂ ಡೀಸೆಲ್ ಬೆಲೆ 3 ರು ಪ್ರತಿ ಲೀಟರ್ ತಗ್ಗಿದೆ.

ಜೂನ್ 10ರಂದು ಪ್ರತಿ ಬ್ಯಾರೆಲ್‌ಗೆ 123.9 ಯುಎಸ್ ಡಾಲರ್‌ಗೆ ಏರಿತ್ತು. ಬಳಿಕ ಏರಿಳಿತ ಕಂಡು ಬಂದಿದೆ. ಕೇಂದ್ರ ಸರ್ಕಾರವು ಇಂಧನದ ಮೇಲಿನ ಅಬಕಾರಿ ಸುಂಕ ಇಳಿಕೆ ಮಾಡಿ ಮೇ 21ರಂದು ಘೋಷಣೆ ಮಾಡಿತ್ತು. ಇದಾದ ಬಳಿಕ ಪೆಟ್ರೋಲ್ 8 ರು ಪ್ರತಿ ಲೀಟರ್ ಹಾಗೂ ಡೀಸೆಲ್ 6 ರು ಪ್ರತಿ ಲೀಟರ್ ತಗ್ಗಿತ್ತು. ನಂತರ ಕಚ್ಚಾ ತೈಲ ಬೆಲೆ ಏರಿಕೆ ಕಂಡರೂ ಇಂದು ಸರ್ಕಾರಿ ತೈಲ ಕಂಪನಿಗಳು ಯಾವುದೇ ಪರಿಷ್ಕರಣೆ ಮಾಡಿಲ್ಲ.

ಕೇರಳ ಸೇರಿದಂತೆ ಕೆಲವು ರಾಜ್ಯಗಳು ಕೂಡಾ ಸೆಸ್ ಇಳಿಕೆ ಮಾಡಿದೆ. ಕರ್ನಾಟಕವೂ ಸೆಸ್ ಅನ್ನು ಇಳಿಕೆ ಮಾಡಬೇಕು ಎಂಬ ಬೇಡಿಕೆ ಇದೆ.

ಪ್ರಮುಖ ನಗರಗಳಲ್ಲಿ ಕಳೆದ ಐದು ದಿನಗಳಿಂದ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎಷ್ಟಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ ಪರಿಶೀಲಿಸಿ

ಕಚ್ಚಾತೈಲದ ಬೆಲೆ ಮತ್ತೆ ಏರಿಕೆ

ಕಚ್ಚಾತೈಲದ ಬೆಲೆ ಮತ್ತೆ ಏರಿಕೆ

ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಮತ್ತೆ ಏರಿಕೆ ಕಾಣುತ್ತಿದೆ. ರಾಷ್ಟ್ರಾದ್ಯಂತ ಮತ್ತೆ ಪೆಟ್ರೋಲ್​- ಡೀಸೆಲ್​ ದರದಲ್ಲಿ ಬದಲಾವಣೆ ಆಗಿಲ್ಲ. ಈ ಹಿಂದೆ ಯುಎಸ್‌ನ ಬೆಂಚ್​​ಮಾರ್ಕ್​ ಡಬ್ಲ್ಯೂಟಿಐ ಕಚ್ಚಾತೈಲದ ಬೆಲೆ ಪ್ರತಿ ಬ್ಯಾರಲ್‌ಗೆ 70 ಡಾಲರ್‌ಗಳಷ್ಟು ಕುಸಿದಿತ್ತು. ಹಾಗೇ, ಬ್ರೆಂಟ್​ ಕಚ್ಚಾತೈಲದ ದರ ಪ್ರತಿ ಬ್ಯಾರೆಲ್‌ಗೆ 72 ರೂ. ಕಡಿಮೆಯಾಗಿತ್ತು. ಆದರೆ ರಷ್ಯಾ ಮತ್ತು ಉಕ್ರೇನ್‌ ಯುದ್ಧದ ನಡುವೆ ಬ್ರೆಂಟ್​ ಕಚ್ಚಾತೈಲದ ದರ ಪ್ರತಿ ಬ್ಯಾರೆಲ್‌ಗೆ ನೂರರ ಗಡಿಯನ್ನು ದಾಟಿದೆ. ಈ ಸಮಯಕ್ಕೆ 0.43% ಕುಗ್ಗಿ 105.8 ಯುಎಸ್ ಡಾಲರ್‌ನಷ್ಟಿದೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

ಬೆಂಗಳೂರಿನಲ್ಲಿ 7 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಬೆಂಗಳೂರಿನಲ್ಲಿ 7 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಬೆಂಗಳೂರು
ಪೆಟ್ರೋಲ್ ದರ (ಪ್ರತಿ ಲೀಟರ್)
ಜುಲೈ 18: 101.94 ರೂ.
ಜುಲೈ 18: 101.94 ರೂ.
ಜುಲೈ 17: 101.94 ರೂ.
ಜುಲೈ 16: 101.94 ರೂ.
ಜುಲೈ 15: 101.94 ರೂ.
ಜುಲೈ 14: 101.94 ರೂ.
ಜುಲೈ 13: 101.94 ರೂ.
ಜುಲೈ 12: 101.94 ರೂ.
ಜುಲೈ 11: 101.94 ರೂ.


ಡೀಸೆಲ್ (ಪ್ರತಿ ಲೀಟರ್)
ಜುಲೈ 19: 87.89 ರೂ.
ಜುಲೈ 18: 87.89 ರೂ.
ಜುಲೈ 17: 87.89 ರೂ.
ಜುಲೈ 16: 87.89 ರೂ.
ಜುಲೈ 15: 87.89 ರೂ.
ಜುಲೈ 14: 87.89 ರೂ.
ಜುಲೈ 13: 87.89 ರೂ.
ಜುಲೈ 12: 87.89 ರೂ.
ಜುಲೈ 11: 87.89 ರೂ.

ದೆಹಲಿಯಲ್ಲಿ 7 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ದೆಹಲಿಯಲ್ಲಿ 7 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ದೆಹಲಿ
ಪೆಟ್ರೋಲ್ ದರ (ಪ್ರತಿ ಲೀಟರ್)
ಜುಲೈ 19: 96.72 ರೂ
ಜುಲೈ 18: 96.72 ರೂ
ಜುಲೈ 17: 96.72 ರೂ
ಜುಲೈ 16: 96.72 ರೂ
ಜುಲೈ 15: 96.72 ರೂ
ಜುಲೈ 14: 96.72 ರೂ
ಜುಲೈ 13: 96.72 ರೂ
ಜುಲೈ 12: 96.72 ರೂ
ಜುಲೈ 11: 96.72 ರೂ


ಡೀಸೆಲ್ (ಪ್ರತಿ ಲೀಟರ್)
ಜುಲೈ 19: 89.62 ರೂ.
ಜುಲೈ 18: 89.62 ರೂ.
ಜುಲೈ 17: 89.62 ರೂ.
ಜುಲೈ 16: 89.62 ರೂ.
ಜುಲೈ 15: 89.62 ರೂ.
ಜುಲೈ 14: 89.62 ರೂ.
ಜುಲೈ 13: 89.62 ರೂ.
ಜುಲೈ 12: 89.62 ರೂ.
ಜುಲೈ 11: 89.62 ರೂ.

ಮುಂಬೈನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಮುಂಬೈನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಪೆಟ್ರೋಲ್ ದರ (ಪ್ರತಿ ಲೀಟರ್)
ಜುಲೈ 19: 106.31 ರೂ.
ಜುಲೈ 18: 106.31 ರೂ.
ಜುಲೈ 17: 106.31 ರೂ.
ಜುಲೈ 15: 106.31 ರೂ.
ಜುಲೈ 15: 106.31 (-5.04ರು)
ಜುಲೈ 14: 111.35 ರೂ.
ಜುಲೈ 13: 111.35 ರೂ.
ಜುಲೈ 12: 111.35 ರೂ.
ಜುಲೈ 11: 111.35 ರೂ.

ಡೀಸೆಲ್ (ಪ್ರತಿ ಲೀಟರ್)
ಜುಲೈ 19: 94.27 ರೂ.
ಜುಲೈ 18: 94.27 ರೂ.
ಜುಲೈ 17: 94.27 ರೂ.
ಜುಲೈ 16: 94.27 ರೂ.
ಜುಲೈ 15: 94.27 (-3.01ರು)
ಜುಲೈ 14: 97.28 ರೂ.
ಜುಲೈ 13: 97.28 ರೂ.
ಜುಲೈ 12: 97.28 ರೂ.
ಜುಲೈ 11: 97.28 ರೂ.

ಚೆನ್ನೈನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಚೆನ್ನೈನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಪೆಟ್ರೋಲ್ ದರ (ಪ್ರತಿ ಲೀಟರ್)
ಜುಲೈ 19: 102.74ರೂ.
ಜುಲೈ 18: 102.74ರೂ.
ಜುಲೈ 17: 102.63 ರೂ.
ಜುಲೈ 16: 102.73 ರೂ.
ಜುಲೈ 15: 102.63 ರೂ.
ಜುಲೈ 14: 102.63 ರೂ.
ಜುಲೈ 13: 102.63 ರೂ.
ಜುಲೈ 12: 102.63 ರೂ.
ಜುಲೈ 11: 102.63 ರೂ.


ಡೀಸೆಲ್ (ಪ್ರತಿ ಲೀಟರ್)
ಜುಲೈ 19: 94.33 ರೂ.
ಜುಲೈ 18: 94.33 ರೂ.
ಜುಲೈ 17: 94.24 ರೂ.
ಜುಲೈ 16: 94.24 ರೂ.
ಜುಲೈ 15: 94.24 ರೂ.
ಜುಲೈ 14: 94.24 ರೂ.
ಜುಲೈ 13: 94.24 ರೂ.
ಜುಲೈ 12: 94.24 ರೂ.
ಜುಲೈ 11: 94.24 ರೂ.

English summary

Petrol And Diesel Prices On 19 July 2022: Check Rates In Your City

Domestic Petrol and Diesel Price unchanged on Monday (19 July) in Many cities of across India except Mumbai. Latest Rates Here.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X