ಜಾಗತಿಕ ಕಚ್ಚಾತೈಲ ಬೆಲೆ ಇಂದು (ಆಗಸ್ಟ್ 21) ಏರಿಕೆ ಕಂಡಿದೆ. ಇಂದು 96 ಡಾಲರ್ ಗಡಿಯಲ್ಲಿ ವ್ಯವಹರಿಸುತ್ತಿದೆ. ಹಣದುಬ್ಬರ, ರಷ್ಯಾ- ಉಕ್ರೇನ್ ಯುದ್ಧದ ಪರಿಣಾಮ, ಚೀನಾ ತೈವಾನ್ ಬಿಕ್ಕಟ್ಟು ಮುಂತಾದ ವಿದ್ಯಮಾನಗಳಿಂದ ಕಚ್ಚಾ ತೈಲ ದರ ಇನ್ನಷ್ಟು ಇಳಿಕೆಯಾಗುವ ಸಾಧ್ಯತೆ ಕಂಡು ಬಂದಿದೆ. ಆದರೆ ಭಾರತದಲ್ಲಿ ತೈಲ ಕಂಪನಿಗಳು ಬೆಲೆ ಪರಿಷ್ಕರಣೆ ಮಾಡದೆ ಸಾವಿರಾರು ಕೋಟಿ ರು ನಷ್ಟ ಅನುಭವಿಸಿದರೂ ಕಳೆದ ಮೂರು ತಿಂಗಳುಗಳಿಂದ ಇಂಧನ ದರ ಸ್ಥಿರತೆ ಕಾಯ್ದುಕೊಂಡಿದೆ.
ಜೂನ್ 10ರಂದು ಪ್ರತಿ ಬ್ಯಾರೆಲ್‌ಗೆ 123.9 ಯುಎಸ್ ಡಾಲರ್‌ಗೆ ಏರಿತ್ತು. ಬಳಿಕ ಏರಿಳಿತ ಕಂಡು ಬಂದಿದೆ. ಕೇಂದ್ರ ಸರ್ಕಾರವು ಇಂಧನದ ಮೇಲಿನ ಅಬಕಾರಿ ಸುಂಕ ಇಳಿಕೆ ಮಾಡಿದ ಹಿನ್ನೆಲೆಯಲ್ಲಿ ಭಾರತದಲ್ಲಿ ಇಂಧನ ದರವು ಮೇ 22ರಿಂದಲೇ ಇಳಿಕೆಯಾಗಿದೆ. ದೇಶದಲ್ಲೇ ಅತ್ಯಧಿಕ ಬೆಲೆ ರಾಜಸ್ಥಾನದ ಗಂಗಾನಗರದಲ್ಲಿ ದಾಖಲಾಗಿದ್ದು, ಪೆಟ್ರೋಲ್ ಪ್ರತಿ ಲೀಟರ್ 112.74ರು ಹಾಗೂ ಡೀಸೆಲ್ 97.57 ರು ಇದೆ. ಪ್ರಮುಖ ಮೆಟ್ರೋ ನಗರ ಸೇರಿದಂತೆ ಎಲ್ಲೆಡೆ ಬೆಲೆ ಸ್ಥಿರವಾಗಿದೆ.
ಪ್ರಮುಖ ನಗರಗಳಲ್ಲಿ ಕಳೆದ ಏಳು ದಿನಗಳಿಂದ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎಷ್ಟಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ ಪರಿಶೀಲಿಸಿ
ಬೆಂಗಳೂರಿನಲ್ಲಿ 7 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಪೆಟ್ರೋಲ್ ದರ (ಪ್ರತಿ ಲೀಟರ್)
ಆಗಸ್ಟ್ 21: 101.94 ರೂ.
ಆಗಸ್ಟ್ 20: 101.94 ರೂ.
ಆಗಸ್ಟ್ 19: 101.94 ರೂ.
ಆಗಸ್ಟ್ 18: 101.94 ರೂ.
ಆಗಸ್ಟ್ 17: 101.94 ರೂ.
ಆಗಸ್ಟ್ 16: 101.94 ರೂ.
ಆಗಸ್ಟ್ 15: 101.94 ರೂ.
ಆಗಸ್ಟ್ 14: 101.94 ರೂ.
ಆಗಸ್ಟ್ 13: 101.94 ರೂ.
ಆಗಸ್ಟ್ 12: 101.94 ರೂ.
ಡೀಸೆಲ್ (ಪ್ರತಿ ಲೀಟರ್)
ಆಗಸ್ಟ್ 21: 87.89 ರೂ.
ಆಗಸ್ಟ್ 20: 87.89 ರೂ.
ಆಗಸ್ಟ್ 19: 87.89 ರೂ.
ಆಗಸ್ಟ್ 18: 87.89 ರೂ.
ಆಗಸ್ಟ್ 17: 87.89 ರೂ.
ಆಗಸ್ಟ್ 16: 87.89 ರೂ.
ಆಗಸ್ಟ್ 15: 87.89 ರೂ.
ಆಗಸ್ಟ್ 14: 87.89 ರೂ.
ಆಗಸ್ಟ್ 13: 87.89 ರೂ.
ಆಗಸ್ಟ್ 12: 87.89 ರೂ.
ಪ್ರತಿದಿನ ಬೆಳಗ್ಗೆ 6 ಗಂಟೆಗೆ ಇಂಧನ ದರ ಪರಿಷ್ಕರಣೆ
ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಮತ್ತೆ ಏರಿಳಿತ ಕಾಣುತ್ತಿದೆ. ರಾಷ್ಟ್ರಾದ್ಯಂತ ಮತ್ತೆ ಪೆಟ್ರೋಲ್- ಡೀಸೆಲ್ ದರದಲ್ಲಿ ಬದಲಾವಣೆ ಆಗಿಲ್ಲ. ಈ ಹಿಂದೆ ಯುಎಸ್‌ನ ಬೆಂಚ್ಮಾರ್ಕ್ ಡಬ್ಲ್ಯೂಟಿಐ ಕಚ್ಚಾತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 70 ಡಾಲರ್‌ಗಳಷ್ಟು ಕುಸಿದಿತ್ತು. ಹಾಗೇ, ಬ್ರೆಂಟ್ ಕಚ್ಚಾತೈಲದ ದರ ಪ್ರತಿ ಬ್ಯಾರೆಲ್‌ಗೆ 72 ರೂ. ಕಡಿಮೆಯಾಗಿತ್ತು. ಆದರೆ ರಷ್ಯಾ ಮತ್ತು ಉಕ್ರೇನ್ ಯುದ್ಧದ ನಡುವೆ ಬ್ರೆಂಟ್ ಕಚ್ಚಾತೈಲದ ದರ ಪ್ರತಿ ಬ್ಯಾರೆಲ್‌ಗೆ ನೂರರ ಗಡಿಯನ್ನು ದಾಟಿದೆ. ಈ ಸಮಯಕ್ಕೆ ಹಿಗ್ಗಿ 96.72 ಯುಎಸ್ ಡಾಲರ್‌ನಷ್ಟಿದೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.
7 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಪೆಟ್ರೋಲ್ ದರ (ಪ್ರತಿ ಲೀಟರ್)
ಆಗಸ್ಟ್ 21: 96.72 ರೂ
ಆಗಸ್ಟ್ 20: 96.72 ರೂ
ಆಗಸ್ಟ್ 19: 96.72 ರೂ
ಆಗಸ್ಟ್ 18: 96.72 ರೂ
ಆಗಸ್ಟ್ 17: 96.72 ರೂ
ಆಗಸ್ಟ್ 16: 96.72 ರೂ
ಆಗಸ್ಟ್ 15: 96.72 ರೂ
ಆಗಸ್ಟ್ 14: 96.72 ರೂ
ಆಗಸ್ಟ್ 13: 96.72 ರೂ
ಆಗಸ್ಟ್ 12: 96.72 ರೂ
ಡೀಸೆಲ್ (ಪ್ರತಿ ಲೀಟರ್)
ಆಗಸ್ಟ್ 21: 89.62 ರೂ.
ಆಗಸ್ಟ್ 20: 89.62 ರೂ.
ಆಗಸ್ಟ್ 19: 89.62 ರೂ.
ಆಗಸ್ಟ್ 18: 89.62 ರೂ.
ಆಗಸ್ಟ್ 17: 89.62 ರೂ.
ಆಗಸ್ಟ್ 16: 89.62 ರೂ.
ಆಗಸ್ಟ್ 15: 89.62 ರೂ.
ಆಗಸ್ಟ್ 14: 89.62 ರೂ.
ಆಗಸ್ಟ್ 13: 89.62 ರೂ.
ಆಗಸ್ಟ್ 12: 89.62 ರೂ.
ಮುಂಬೈನಲ್ಲಿ 7 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಪೆಟ್ರೋಲ್ ದರ (ಪ್ರತಿ ಲೀಟರ್)
ಆಗಸ್ಟ್ 21: 106.31 ರೂ.
ಆಗಸ್ಟ್ 20: 106.31 ರೂ.
ಆಗಸ್ಟ್ 19: 106.31 ರೂ.
ಆಗಸ್ಟ್ 18: 106.31 ರೂ.
ಆಗಸ್ಟ್ 17: 106.31 ರೂ.
ಆಗಸ್ಟ್ 16: 106.31 ರೂ.
ಆಗಸ್ಟ್ 15: 106.31 ರೂ.
ಆಗಸ್ಟ್ 14: 106.31 ರೂ.
ಆಗಸ್ಟ್ 13: 106.31 ರೂ.
ಆಗಸ್ಟ್ 12: 106.31 ರೂ.
ಡೀಸೆಲ್ (ಪ್ರತಿ ಲೀಟರ್)
ಆಗಸ್ಟ್ 21: 94.27 ರೂ.
ಆಗಸ್ಟ್ 20: 94.27 ರೂ.
ಆಗಸ್ಟ್ 19: 94.27 ರೂ.
ಆಗಸ್ಟ್ 18: 94.27 ರೂ.
ಆಗಸ್ಟ್ 17: 94.27 ರೂ.
ಆಗಸ್ಟ್ 16: 94.27 ರೂ.
ಆಗಸ್ಟ್ 15: 94.27 ರೂ.
ಆಗಸ್ಟ್ 14: 94.27 ರೂ.
ಆಗಸ್ಟ್ 13: 94.27 ರೂ.
ಆಗಸ್ಟ್ 12: 94.27 ರೂ.
ಚೆನ್ನೈನಲ್ಲಿ 7 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಪೆಟ್ರೋಲ್ ದರ (ಪ್ರತಿ ಲೀಟರ್)
ಆಗಸ್ಟ್ 21: 102.63 ರೂ
ಆಗಸ್ಟ್ 20: 102.63 ರೂ
ಆಗಸ್ಟ್ 19: 102.63 ರೂ
ಆಗಸ್ಟ್ 18: 102.63 ರೂ
ಆಗಸ್ಟ್ 17: 102.63 ರೂ
ಆಗಸ್ಟ್ 16: 102.63 ರೂ
ಆಗಸ್ಟ್ 15: 102.63 ರೂ
ಆಗಸ್ಟ್ 14: 102.63 ರೂ
ಆಗಸ್ಟ್ 13: 102.63 ರೂ
ಆಗಸ್ಟ್ 12: 102.63 ರೂ
ಡೀಸೆಲ್ (ಪ್ರತಿ ಲೀಟರ್)
ಆಗಸ್ಟ್ 21: 94.24 ರೂ
ಆಗಸ್ಟ್ 20: 94.24 ರೂ
ಆಗಸ್ಟ್ 19: 94.24 ರೂ
ಆಗಸ್ಟ್ 18: 94.24 ರೂ
ಆಗಸ್ಟ್ 17: 94.24 ರೂ
ಆಗಸ್ಟ್ 16: 94.24 ರೂ
ಆಗಸ್ಟ್ 15: 94.24 ರೂ
ಆಗಸ್ಟ್ 14: 94.24 ರೂ
ಆಗಸ್ಟ್ 13: 94.24 ರೂ
ಆಗಸ್ಟ್ 12: 94.24 ರೂ


Click it and Unblock the Notifications