ದೇಶದ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ದೇಶದಲ್ಲಿ ಇಂದು (ಡಿಸೆಂಬರ್ 24, ಶುಕ್ರವಾರ) ಸಹ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಸತತ ಒಂದೂವರೆ ತಿಂಗಳು ಇಂಧನ ದರ ಸ್ಥಿರವಾಗಿದೆ. ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂದು ಕಚ್ಚಾತೈಲದ ಬೆಲೆ ಏರಿಕೆಯ ಹಾದಿ ಹಿಡಿದಿದೆ. ದೀಪಾವಳಿ ಹಬ್ಬದ ವೇಳೆ ಕೇಂದ್ರ ಹಾಗೂ ವಿವಿಧ ರಾಜ್ಯಗಳಲ್ಲಿ ಅಬಕಾರಿ ಸುಂಕ, ಸೆಸ್, ವ್ಯಾಟ್ ಇಳಿಕೆ ಮಾಡಿದ ಬಳಿಕ ಭಾರತದಲ್ಲಿ ಇಂಧನ ದರ ಭಾರಿ ಇಳಿಕೆ ಕಂಡಿತ್ತು.
ಆದರೆ ಕೆಲವೇ ದಿನಗಳ ಹಿಂದೆ ದೆಹಲಿಯ ಆಪ್ ಸರ್ಕಾರ ಪೆಟ್ರೋಲ್ ಮೇಲಿನ ವ್ಯಾಟ್ (ಮೌಲ್ಯವರ್ಧಿತ ತೆರಿಗೆ) ಅನ್ನು ಶೇ.30ರಿಂದ ಶೇ.19.40ಕ್ಕೆ ಇಳಿಸಿದೆ. ಹಾಗಾಗಿ ಅಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ 8 ರೂ. ಕಡಿಮೆಯಾಗಿದೆ.
ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಗುರುವಾರದಂದು ಪೆಟ್ರೋಲ್, ಡೀಸೆಲ್ ದರದಲ್ಲಿ ಯಾವುದೇ ಪರಿಷ್ಕರಣೆ ಮಾಡಿಲ್ಲ. ಡೀಸೆಲ್ ಬೆಲೆ ಏರಿಕೆಯಿಂದ ಸರಕು ಸಾಗಣೆ ವ್ಯತ್ಯಯ, ಅಗತ್ಯ ವಸ್ತುಗಳ ಬೆಲೆ ಏರಿಕೆಗೂ ಕಾರಣವಾಗಿತ್ತು. ಆದರೆ, ಅನೇಕ ನಗರಗಳಲ್ಲಿ ಇಂಧನ ದರ ತಗ್ಗಿದೆ. ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲೂ ತೆರಿಗೆ ತಗ್ಗಿಸಲಾಗಿದೆ. ತಮಿಳುನಾಡು, ಪುದುಚೇರಿ ರಾಜ್ಯಗಳಲ್ಲಿ ಬಜೆಟ್ ವೇಳೆ ತಗ್ಗಿಸಿರುವುದರಿಂದ ಮತ್ತೊಮ್ಮೆ ವ್ಯಾಟ್ ತಗ್ಗಿಸುವುದಿಲ್ಲ ಎಂದು ಅಲ್ಲಿನ ಸರ್ಕಾರ ಹೇಳಿವೆ.
ದೀಪಾವಳಿ ಸಂದರ್ಭದಲ್ಲಿ ಕೊಂಚ ಪ್ರಮಾಣದಲ್ಲಿ ಇಳಿಕೆಯಾದ ನಂತರ ದೇಶದಲ್ಲಿ ಇಂಧನ ದರದಲ್ಲಿ ಯಾವುದೇ ಏರಿಳಿತ ಕಂಡು ಬಂದಿಲ್ಲ. ಪ್ರಮುಖ ನಗರಗಳಲ್ಲಿ ಕಳೆದ ಏಳು ದಿನಗಳಿಂದ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎಷ್ಟಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ ಪರಿಶೀಲಿಸಿ. (https://kannada.goodreturns.in/petrol-price.html)\
ಬೆಂಗಳೂರಿನಲ್ಲಿ 7 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಡಿ. 24: 100.58 ರೂ.
ಡಿ. 23: 100.58 ರೂ.
ಡಿ. 22: 100.58 ರೂ.
ಡಿ. 21: 100.58 ರೂ.
ಡಿ. 20: 100.58 ರೂ.
ಡಿ. 19: 100.58 ರೂ.
ಡಿ. 18: 100.58 ರೂ.
ಡಿ. 17: 100.58 ರೂ.
ಡಿ. 16: 100.58 ರೂ.
ಡಿ. 15: 100.58 ರೂ.
ಡಿ. 14: 100.58 ರೂ.
ಡೀಸೆಲ್ (ಪ್ರತಿ ಲೀಟರ್)
ಡಿ. 24: 85.01 ರೂ.
ಡಿ. 23: 85.01 ರೂ.
ಡಿ. 22: 85.01 ರೂ.
ಡಿ. 21: 85.01 ರೂ.
ಡಿ. 20: 85.01 ರೂ.
ಡಿ. 19: 85.01 ರೂ.
ಡಿ. 18: 85.01 ರೂ.
ಡಿ. 17: 85.01 ರೂ.
ಡಿ. 16: 85.01 ರೂ.
ಡಿ. 15: 85.01 ರೂ.
ಡಿ. 14: 85.01 ರೂ.
ದೆಹಲಿಯಲ್ಲಿ 7 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಡಿ. 24: 95.41 ರೂ.
ಡಿ. 23: 95.41 ರೂ.
ಡಿ. 22: 95.41 ರೂ.
ಡಿ. 21: 95.41 ರೂ.
ಡಿ. 20: 95.41 ರೂ.
ಡಿ. 19: 95.41 ರೂ.
ಡಿ. 18: 95.41 ರೂ.
ಡಿ. 17: 95.41 ರೂ.
ಡಿ. 16: 95.41 ರೂ.
ಡಿ. 15: 95.41 ರೂ.
ಡಿ. 14: 95.41 ರೂ.
ಡೀಸೆಲ್ (ಪ್ರತಿ ಲೀಟರ್)
ಡಿ. 24: 86.67 ರೂ.
ಡಿ. 23: 86.67 ರೂ.
ಡಿ. 22: 86.67 ರೂ.
ಡಿ. 21: 86.67 ರೂ.
ಡಿ. 20: 86.67 ರೂ.
ಡಿ. 19: 86.67 ರೂ.
ಡಿ. 18: 86.67 ರೂ.
ಡಿ. 17: 86.67 ರೂ.
ಡಿ. 16: 86.67 ರೂ.
ಡಿ. 15: 86.67 ರೂ.
ಡಿ. 14: 86.67 ರೂ.
ಮುಂಬೈನಲ್ಲಿ 7 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಡಿ. 24: 109.98 ರೂ.
ಡಿ. 23: 109.98 ರೂ.
ಡಿ. 22: 109.98 ರೂ.
ಡಿ. 21: 109.98 ರೂ.
ಡಿ. 20: 109.98 ರೂ.
ಡಿ. 19: 109.98 ರೂ.
ಡಿ. 18: 109.98 ರೂ.
ಡಿ. 17: 109.98 ರೂ.
ಡಿ. 16: 109.98 ರೂ.
ಡಿ. 15: 109.98 ರೂ.
ಡಿ. 14: 109.98 ರೂ.
ಡೀಸೆಲ್ (ಪ್ರತಿ ಲೀಟರ್)
ಡಿ. 24: 94.14 ರೂ.
ಡಿ. 23: 94.14 ರೂ.
ಡಿ. 22: 94.14 ರೂ.
ಡಿ. 21: 94.14 ರೂ.
ಡಿ. 20: 94.14 ರೂ.
ಡಿ. 19: 94.14 ರೂ.
ಡಿ. 18: 94.14 ರೂ.
ಡಿ. 17: 94.14 ರೂ.
ಡಿ. 16: 94.14 ರೂ.
ಡಿ. 15: 94.14 ರೂ.
ಡಿ. 14: 94.14 ರೂ.
ಚೆನ್ನೈನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಡಿ. 24: 101.40 ರೂ.
ಡಿ. 23: 101.40 ರೂ.
ಡಿ. 22: 101.40 ರೂ.
ಡಿ. 21: 101.40 ರೂ.
ಡಿ. 20: 101.40 ರೂ.
ಡಿ. 19: 101.40 ರೂ.
ಡಿ. 18: 101.40 ರೂ.
ಡಿ. 17: 101.40 ರೂ.
ಡಿ. 16: 101.40 ರೂ.
ಡಿ. 15: 101.40 ರೂ.
ಡಿ. 14: 101.40 ರೂ.
ಡೀಸೆಲ್ (ಪ್ರತಿ ಲೀಟರ್)
ಡಿ. 24: 91.43 ರೂ.
ಡಿ. 23: 91.43 ರೂ.
ಡಿ. 22: 91.43 ರೂ.
ಡಿ. 21: 91.43 ರೂ.
ಡಿ. 20: 91.43 ರೂ.
ಡಿ. 19: 91.43 ರೂ.
ಡಿ. 18: 91.43 ರೂ.
ಡಿ. 17: 91.43 ರೂ.
ಡಿ. 16: 91.43 ರೂ.
ಡಿ. 15: 91.43 ರೂ.
ಡಿ. 14: 91.43 ರೂ.
ಹೈದ್ರಾಬಾದ್‌ನಲ್ಲಿ 7 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಡಿ. 24: 108.20 ರೂ.
ಡಿ. 23: 108.20 ರೂ.
ಡಿ. 22: 108.20 ರೂ.
ಡಿ. 21: 108.20 ರೂ.
ಡಿ. 20: 108.20 ರೂ.
ಡಿ. 19: 108.20 ರೂ.
ಡಿ. 18: 108.20 ರೂ.
ಡಿ. 17: 108.20 ರೂ.
ಡಿ. 16: 108.20 ರೂ.
ಡಿ. 15: 108.20 ರೂ.
ಡಿ. 14: 108.20 ರೂ.
ಡೀಸೆಲ್ ದರ (ಪ್ರತಿ ಲೀಟರ್)
ಡಿ. 24: 94.62 ರೂ.
ಡಿ. 23: 94.62 ರೂ.
ಡಿ. 22: 94.62 ರೂ.
ಡಿ. 21: 94.62 ರೂ.
ಡಿ. 20: 94.62 ರೂ.
ಡಿ. 19: 94.62 ರೂ.
ಡಿ. 18: 94.62 ರೂ.
ಡಿ. 17: 94.62 ರೂ.
ಡಿ. 16: 94.62 ರೂ.
ಡಿ. 15: 94.62 ರೂ.
ಡಿ. 14: 94.62 ರೂ.
ಪ್ರತಿದಿನ ಬೆಳಗ್ಗೆ 6 ಗಂಟೆಗೆ ಇಂಧನ ದರ ಪರಿಷ್ಕರಣೆ
ಇದೀಗ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಮತ್ತೆ ಏರಿಕೆ ಕಾಣುತ್ತಿದೆ. ಆದರೂ, ರಾಷ್ಟ್ರಾದ್ಯಂತ ಮತ್ತೆ ಪೆಟ್ರೋಲ್- ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇಂಧನ ದರ ಕಡಿಮೆಯಾದರೆ ವಾಹನ ಸವಾರರಿಗೆ ಮತ್ತಷ್ಟು ಭಾರ ಕಡಿಮೆಯಾಗಲಿದೆ. ಕಳೆದ ವಾರ ಯುಎಸ್ನ ಬೆಂಚ್ಮಾರ್ಕ್ ಡಬ್ಲ್ಯೂಟಿಐ ಕಚ್ಚಾತೈಲದ ಬೆಲೆ ಪ್ರತಿ ಬ್ಯಾರಲ್ಗೆ 70 ಡಾಲರ್ಗಳಷ್ಟು ಕುಸಿದಿತ್ತು. ಹಾಗೇ, ಬ್ರೆಂಟ್ ಕಚ್ಚಾತೈಲದ ದರ ಪ್ರತಿ ಬ್ಯಾರೆಲ್ಗೆ 72 ರೂ. ಕಡಿಮೆಯಾಗಿತ್ತು. ಈ ಸಮಯಕ್ಕೆ 76.30 ಡಾಲರ್ ಪ್ರತಿ ಬ್ಯಾರೆಲ್ ನಂತಿದೆ(1 USD=75.12 ರುಪಾಯಿ) ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications