ಜಾಗತಿಕ ಕಚ್ಚಾತೈಲ ಬೆಲೆ ಇಂದು (ಆಗಸ್ಟ್ 28) ಮತ್ತೆ ಏರಿಕೆಯಾಗಿದೆ. ಪ್ರತಿ ಬ್ಯಾರೆಲ್‌ಗೆ 110 ಡಾಲರ್ ಗಡಿ ದಾಟಿದ್ದ ಕಚ್ಚಾ ತೈಲ ದರ ಇತ್ತೀಚೆಗೆ ಕಡಿಮೆಯಾಗಿ, 100ರ ಗಡಿಗಿಂತ ಕೆಳಗೆ ಇಳಿದಿತ್ತು. ಆದರೆ ಮತ್ತೆ ನೂರರ ಗಡಿ ದಾಟಿದೆ. ಹಣದುಬ್ಬರ, ರಷ್ಯಾ- ಉಕ್ರೇನ್ ಯುದ್ಧದ ಪರಿಣಾಮದಿಂದಾಗಿ ಕಚ್ಚಾ ತೈಲ ದರ ಗಗನಕ್ಕೆ ಏರಿದೆ. ಆದರೆ ಭಾರತದಲ್ಲಿ ಕಳೆದ ಹಲವಾರು ದಿನಗಳಿಂದ ಇಂಧನ ದರ ಸ್ಥಿರತೆ ಕಾಯ್ದುಕೊಂಡಿದೆ.
ಜೂನ್ 10ರಂದು ಪ್ರತಿ ಬ್ಯಾರೆಲ್‌ಗೆ 123.9 ಯುಎಸ್ ಡಾಲರ್‌ಗೆ ಏರಿತ್ತು. ಬಳಿಕ ಏರಿಳಿತ ಕಂಡು ಬಂದಿದೆ. ಕೇಂದ್ರ ಸರ್ಕಾರವು ಇಂಧನದ ಮೇಲಿನ ಅಬಕಾರಿ ಸುಂಕ ಇಳಿಕೆ ಮಾಡಿ ಮೇ 21ರಂದು ಘೋಷಣೆ ಮಾಡಿದೆ. ಈ ಹಿನ್ನೆಲೆ ಭಾರತದಲ್ಲಿ ಇಂಧನ ದರವು 22ರಿಂದಲೇ ಇಳಿಕೆಯಾಗಿದೆ. ಕಚ್ಚಾ ತೈಲ ಬೆಲೆ ಏರಿಕೆ ಕಂಡರೂ ಇಂದು ಸರ್ಕಾರಿ ತೈಲ ಕಂಪನಿಗಳು ಯಾವುದೇ ಪರಿಷ್ಕರಣೆ ಮಾಡಿಲ್ಲ. ಆದರೆ ನಿರಂತರ ಕಚ್ಚಾ ತೈಲ ದರ ಏರಿಕೆಯಿಂದಾಗಿ ಇಂಧನ ದರ ಮತ್ತೆ ಪರಿಷ್ಕರಣೆ ಸಾಧ್ಯತೆ ಇದೆ.
ಪಂಚ ರಾಜ್ಯಗಳ ಚುನಾವಣೆ ಬಳಿಕ, ಮೊದಲ ಬಾರಿಗೆ ಮಾರ್ಚ್ 22 ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿತ್ತು. ದೇಶದಲ್ಲಿ ಪ್ರತಿದಿನ ತೈಲ ದರ ಏರಿಕೆ ಮಾಡಲಾಗಿತ್ತು. ಆದರೆ ಹಲವಾರು ದಿನಗಳಿಂದ ಸ್ಥಿರತೆ ಕಾಯ್ದುಕೊಂಡಿದ್ದವು, ಈ ನಡುವೆ ಸರ್ಕಾರ ಅಬಕಾರಿ ಸುಂಕವನ್ನು ಇಳಿಕೆ ಮಾಡಿದೆ. ಮಹಾರಾಷ್ಟ್ರ, ಕೇರಳ ಸೇರಿದಂತೆ ಕೆಲವು ರಾಜ್ಯಗಳು ಕೂಡಾ ಸೆಸ್ ಇಳಿಕೆ ಮಾಡಿದೆ. ಕರ್ನಾಟಕವೂ ಸೆಸ್ ಅನ್ನು ಇಳಿಕೆ ಮಾಡಬೇಕು ಎಂಬ ಬೇಡಿಕೆ ಇದೆ.
ಪ್ರಮುಖ ನಗರಗಳಲ್ಲಿ ಕಳೆದ ಐದು ದಿನಗಳಿಂದ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎಷ್ಟಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ ಪರಿಶೀಲಿಸಿ.
ಪ್ರತಿದಿನ ಬೆಳಗ್ಗೆ 6 ಗಂಟೆಗೆ ಇಂಧನ ದರ ಪರಿಷ್ಕರಣೆ
ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಮತ್ತೆ ಏರಿಕೆ ಕಾಣುತ್ತಿದೆ. ರಾಷ್ಟ್ರಾದ್ಯಂತ ಮತ್ತೆ ಪೆಟ್ರೋಲ್- ಡೀಸೆಲ್ ದರದಲ್ಲಿ ಬದಲಾವಣೆ ಆಗಿಲ್ಲ. ಈ ಹಿಂದೆ ಯುಎಸ್ನ ಬೆಂಚ್ಮಾರ್ಕ್ ಡಬ್ಲ್ಯೂಟಿಐ ಕಚ್ಚಾತೈಲದ ಬೆಲೆ ಪ್ರತಿ ಬ್ಯಾರಲ್ಗೆ 70 ಡಾಲರ್‌ಗಳಷ್ಟು ಕುಸಿದಿತ್ತು. ಹಾಗೇ, ಬ್ರೆಂಟ್ ಕಚ್ಚಾತೈಲದ ದರ ಪ್ರತಿ ಬ್ಯಾರೆಲ್‌ಗೆ 72 ರೂ. ಕಡಿಮೆಯಾಗಿತ್ತು. ಆದರೆ ರಷ್ಯಾ ಮತ್ತು ಉಕ್ರೇನ್ ಯುದ್ಧದ ನಡುವೆ ಬ್ರೆಂಟ್ ಕಚ್ಚಾತೈಲದ ದರ ಪ್ರತಿ ಬ್ಯಾರೆಲ್‌ಗೆ ನೂರರ ಗಡಿಯನ್ನು ದಾಟಿದೆ. ಈ ಸಮಯಕ್ಕೆ ಹಿಗ್ಗಿ 101.0 ಯುಎಸ್ ಡಾಲರ್‌ನಷ್ಟಿದೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.
ಬೆಂಗಳೂರಿನಲ್ಲಿ 10 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಪೆಟ್ರೋಲ್ ದರ (ಪ್ರತಿ ಲೀಟರ್)
ಆಗಸ್ಟ್ 28: 101.94 ರೂ.
ಆಗಸ್ಟ್ 27: 101.94 ರೂ.
ಆಗಸ್ಟ್ 26: 101.94 ರೂ.
ಆಗಸ್ಟ್ 25: 101.94 ರೂ.
ಆಗಸ್ಟ್ 24: 101.94 ರೂ.
ಆಗಸ್ಟ್ 23: 101.94 ರೂ.
ಆಗಸ್ಟ್ 22: 101.94 ರೂ.
ಆಗಸ್ಟ್ 21: 101.94 ರೂ.
ಆಗಸ್ಟ್ 20: 101.94 ರೂ.
ಆಗಸ್ಟ್ 19: 101.94 ರೂ.
ಡೀಸೆಲ್ (ಪ್ರತಿ ಲೀಟರ್)
ಆಗಸ್ಟ್ 28: 87.89 ರೂ.
ಆಗಸ್ಟ್ 27: 87.89 ರೂ.
ಆಗಸ್ಟ್ 26: 87.89 ರೂ.
ಆಗಸ್ಟ್ 25: 87.89 ರೂ.
ಆಗಸ್ಟ್ 24: 87.89 ರೂ.
ಆಗಸ್ಟ್ 23: 87.89 ರೂ.
ಆಗಸ್ಟ್ 22: 87.89 ರೂ.
ಆಗಸ್ಟ್ 21: 87.89 ರೂ.
ಆಗಸ್ಟ್ 20: 87.89 ರೂ.
ಆಗಸ್ಟ್ 19: 87.89 ರೂ.
ದೆಹಲಿಯಲ್ಲಿ 10 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಪೆಟ್ರೋಲ್ ದರ (ಪ್ರತಿ ಲೀಟರ್)
ಆಗಸ್ಟ್ 28: 96.72 ರೂ
ಆಗಸ್ಟ್ 27: 96.72 ರೂ
ಆಗಸ್ಟ್ 26: 96.72 ರೂ
ಆಗಸ್ಟ್ 25: 96.72 ರೂ
ಆಗಸ್ಟ್ 24: 96.72 ರೂ
ಆಗಸ್ಟ್ 23: 96.72 ರೂ
ಆಗಸ್ಟ್ 22: 96.72 ರೂ
ಆಗಸ್ಟ್ 21: 96.72 ರೂ
ಆಗಸ್ಟ್ 20: 96.72 ರೂ
ಆಗಸ್ಟ್ 19: 96.72 ರೂ
ಡೀಸೆಲ್ (ಪ್ರತಿ ಲೀಟರ್)
ಆಗಸ್ಟ್ 28: 89.62 ರೂ.
ಆಗಸ್ಟ್ 27: 89.62 ರೂ.
ಆಗಸ್ಟ್ 26: 89.62 ರೂ.
ಆಗಸ್ಟ್ 25: 89.62 ರೂ.
ಆಗಸ್ಟ್ 24: 89.62 ರೂ.
ಆಗಸ್ಟ್ 23: 89.62 ರೂ.
ಆಗಸ್ಟ್ 22: 89.62 ರೂ.
ಆಗಸ್ಟ್ 21: 89.62 ರೂ.
ಆಗಸ್ಟ್ 20: 89.62 ರೂ.
ಆಗಸ್ಟ್ 19: 89.62 ರೂ.
ಮುಂಬೈನಲ್ಲಿ 10 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಪೆಟ್ರೋಲ್ ದರ (ಪ್ರತಿ ಲೀಟರ್)
ಆಗಸ್ಟ್ 28: 106.31 ರೂ.
ಆಗಸ್ಟ್ 27: 106.31 ರೂ.
ಆಗಸ್ಟ್ 26: 106.31 ರೂ.
ಆಗಸ್ಟ್ 25: 106.31 ರೂ.
ಆಗಸ್ಟ್ 24: 106.31 ರೂ.
ಆಗಸ್ಟ್ 23: 106.31 ರೂ.
ಆಗಸ್ಟ್ 22: 106.31 ರೂ.
ಆಗಸ್ಟ್ 21: 106.31 ರೂ.
ಆಗಸ್ಟ್ 20: 106.31 ರೂ.
ಆಗಸ್ಟ್ 19: 106.31 ರೂ.
ಡೀಸೆಲ್ (ಪ್ರತಿ ಲೀಟರ್)
ಆಗಸ್ಟ್ 28: 94.27 ರೂ.
ಆಗಸ್ಟ್ 27: 94.27 ರೂ.
ಆಗಸ್ಟ್ 26: 94.27 ರೂ.
ಆಗಸ್ಟ್ 25: 94.27 ರೂ.
ಆಗಸ್ಟ್ 24: 94.27 ರೂ.
ಆಗಸ್ಟ್ 23: 94.27 ರೂ.
ಆಗಸ್ಟ್ 22: 94.27 ರೂ.
ಆಗಸ್ಟ್ 21: 94.27 ರೂ.
ಆಗಸ್ಟ್ 20: 94.27 ರೂ.
ಆಗಸ್ಟ್ 19: 94.27 ರೂ.
ಚೆನ್ನೈನಲ್ಲಿ 10 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಪೆಟ್ರೋಲ್ ದರ (ಪ್ರತಿ ಲೀಟರ್)
ಆಗಸ್ಟ್ 28: 102.63 ರೂ.
ಆಗಸ್ಟ್ 27: 102.63 ರೂ.
ಆಗಸ್ಟ್ 26: 102.63 ರೂ.
ಆಗಸ್ಟ್ 25: 102.63 ರೂ.
ಆಗಸ್ಟ್ 24: 102.63 ರೂ.
ಆಗಸ್ಟ್ 23: 102.75 ರೂ.
ಆಗಸ್ಟ್ 22: 102.63 ರೂ.
ಆಗಸ್ಟ್ 21: 102.63 ರೂ.
ಆಗಸ್ಟ್ 20: 102.63 ರೂ.
ಆಗಸ್ಟ್ 19: 102.63 ರೂ.
ಡೀಸೆಲ್ (ಪ್ರತಿ ಲೀಟರ್)
ಆಗಸ್ಟ್ 28: 94.24 ರೂ.
ಆಗಸ್ಟ್ 27: 94.34 ರೂ.
ಆಗಸ್ಟ್ 26: 94.34 ರೂ.
ಆಗಸ್ಟ್ 25: 94.34 ರೂ.
ಆಗಸ್ಟ್ 24: 94.34 ರೂ.
ಆಗಸ್ಟ್ 23: 94.34 ರೂ.
ಆಗಸ್ಟ್ 22: 94.24 ರೂ.
ಆಗಸ್ಟ್ 21: 94.24 ರೂ.
ಆಗಸ್ಟ್ 20: 94.24 ರೂ.
ಆಗಸ್ಟ್ 19: 94.24 ರೂ.
More From GoodReturns

Ugadi 2026 Wishes: ಈ ವರ್ಷದ ‘ಯುಗಾದಿ’ ಹೊಸ ಬೆಳಕು ತರಲಿ- ನಿಮ್ಮ ಪ್ರೀತಿ ಪಾತ್ರರಿಗೆ ಈ ರೀತಿ ಶುಭಾಶಯ ತಿಳಿಸಿ

Eid Ul-Fitr 2026: ಯುಎಇ, ಕುವೈತ್, ಕತಾರ್ನಲ್ಲಿ ಮೈದಾನ ಪ್ರಾರ್ಥನೆಗೆ ಬ್ರೇಕ್!

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ ಸ್ಥಳ ಆಯ್ಕೆ ಬಗ್ಗೆ ಹೊಸ ಅಪ್ಡೇಟ್; ಡಿ.ಕೆ ಶಿವಕುಮಾರ್ ಬಳಿ ಸುಳಿವು

Silver Price Today: ಬೆಳ್ಳಿ ಖರೀದಿದಾರರಿಗೆ ಗುಡ್ನ್ಯೂಸ್-ಇಂದು ಭಾರತದಲ್ಲಿ 10,000 ರೂ. ಕುಸಿತ

Gold Rate: ಚಿನ್ನಪ್ರಿಯರಿಗೆ ‘ಯುಗಾದಿ’ ಸಿಹಿ; ಬೆಂಗಳೂರಿನಲ್ಲಿ 24K ಬಂಗಾರದ ಬೆಲೆಯಲ್ಲಿ 27,800 ರೂ. ಕುಸಿತ

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka weather: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ; ಮಾರ್ಚ್ 23ರವರೆಗೂ ಈ ಭಾಗದಲ್ಲಿ ಮಳೆ ಮುಂದುವರಿಕೆ

Karnataka SSLC Exam: ಇಂದಿನಿಂದ ಕರ್ನಾಟಕದಲ್ಲಿ SSLC ಪರೀಕ್ಷೆ; ವಿದ್ಯಾರ್ಥಿಗಳು ಈ ವಿಷಯ ದಿಳಿದೇ ಎಕ್ಸಾಂಗೆ ಹೋಗಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Ballari Airport: ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಈ ವಿಚಾರಕ್ಕೆ ಅಡ್ಡಿಯಾಗ್ತಿದ್ಯಾ-ಏನದು ಹೊಸ ವಿಚಾರ ತಿಳಿಯಿರಿ



Click it and Unblock the Notifications