ಜುಲೈ 30: ಕಚ್ಚಾತೈಲ ಬೆಲೆ ಏರಿಕೆ, ಮೆಟ್ರೋ ನಗರಗಳಲ್ಲಿ ಇಂಧನ ದರ ಸ್ಥಿರ

ಜಾಗತಿಕ ಕಚ್ಚಾತೈಲ ಬೆಲೆ ಇಂದು (ಜುಲೈ 30) ಏರಿಕೆಯಾಗಿದೆ. ಹಣದುಬ್ಬರ, ರಷ್ಯಾ- ಉಕ್ರೇನ್ ಯುದ್ಧದ ಪರಿಣಾಮದಿಂದಾಗಿ ಕಚ್ಚಾ ತೈಲ ದರ ಏರುಪೇರಾಗಿತ್ತು. ಆದರೆ ಭಾರತದಲ್ಲಿ ಕಳೆದ ಎರಡು ತಿಂಗಳಿನಿಂದ ಇಂಧನ ದರ ಸ್ಥಿರತೆ ಕಾಯ್ದುಕೊಂಡಿದೆ. ಇಂದು ಪ್ರತಿ ಬ್ಯಾರೆಲ್‌ಗೆ 110 ಡಾಲರ್‌ಗಿಂತ ಮೇಲಕ್ಕೇರಿದೆ. ಈ ನಡುವೆ ಮಹಾರಾಷ್ಟ್ರ ಸರ್ಕಾರ ಎರಡನೇ ಬಾರಿಗೆ ಸೆಸ್, ವ್ಯಾಟ್ ತಗ್ಗಿಸಿದ್ದು, ಪೆಟ್ರೋಲ್ ಬೆಲೆ 5 ರು ಪ್ರತಿ ಲೀಟರ್ ಹಾಗೂ ಡೀಸೆಲ್ ಬೆಲೆ 3 ರು ಪ್ರತಿ ಲೀಟರ್ ತಗ್ಗಿದೆ.

ಜೂನ್ 10ರಂದು ಪ್ರತಿ ಬ್ಯಾರೆಲ್‌ಗೆ 123.9 ಯುಎಸ್ ಡಾಲರ್‌ಗೆ ಏರಿತ್ತು. ಬಳಿಕ ಏರಿಳಿತ ಕಂಡು ಬಂದಿದೆ. ಕೇಂದ್ರ ಸರ್ಕಾರವು ಇಂಧನದ ಮೇಲಿನ ಅಬಕಾರಿ ಸುಂಕ ಇಳಿಕೆ ಮಾಡಿ ಮೇ 21ರಂದು ಘೋಷಣೆ ಮಾಡಿತ್ತು. ಇದಾದ ಬಳಿಕ ಪೆಟ್ರೋಲ್ 8 ರು ಪ್ರತಿ ಲೀಟರ್ ಹಾಗೂ ಡೀಸೆಲ್ 6 ರು ಪ್ರತಿ ಲೀಟರ್ ತಗ್ಗಿತ್ತು. ನಂತರ ಕಚ್ಚಾ ತೈಲ ಬೆಲೆ ಏರಿಕೆ ಕಂಡರೂ ಇಂದು ಸರ್ಕಾರಿ ತೈಲ ಕಂಪನಿಗಳು ಯಾವುದೇ ಪರಿಷ್ಕರಣೆ ಮಾಡಿಲ್ಲ.

ಕೇರಳ ಸೇರಿದಂತೆ ಕೆಲವು ರಾಜ್ಯಗಳು ಕೂಡಾ ಸೆಸ್ ಇಳಿಕೆ ಮಾಡಿದೆ. ಕರ್ನಾಟಕವೂ ಸೆಸ್ ಅನ್ನು ಇಳಿಕೆ ಮಾಡಬೇಕು ಎಂಬ ಬೇಡಿಕೆ ಇದೆ. ರಾಜಸ್ಥಾನದ ಗಂಗಾನಗರದಲ್ಲಿ ಪೆಟ್ರೋಲ್ ಅತ್ಯಧಿಕ 112.75 ರು ಹಾಗೂ ಡೀಸೆಲ್ 97.57 ರು ಪ್ರತಿ ಲೀಟರ್ ಇದೆ.

ಪ್ರಮುಖ ನಗರಗಳಲ್ಲಿ ಕಳೆದ ಐದು ದಿನಗಳಿಂದ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎಷ್ಟಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ ಪರಿಶೀಲಿಸಿ

ಕಚ್ಚಾತೈಲದ ಬೆಲೆ ಮತ್ತೆ ಏರಿಕೆ ಕಾಣುತ್ತಿದೆ

ಕಚ್ಚಾತೈಲದ ಬೆಲೆ ಮತ್ತೆ ಏರಿಕೆ ಕಾಣುತ್ತಿದೆ

ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಮತ್ತೆ ಏರಿಕೆ ಕಾಣುತ್ತಿದೆ. ರಾಷ್ಟ್ರಾದ್ಯಂತ ಮತ್ತೆ ಪೆಟ್ರೋಲ್​- ಡೀಸೆಲ್​ ದರದಲ್ಲಿ ಬದಲಾವಣೆ ಆಗಿಲ್ಲ. ಈ ಹಿಂದೆ ಯುಎಸ್‌ನ ಬೆಂಚ್​​ಮಾರ್ಕ್​ ಡಬ್ಲ್ಯೂಟಿಐ ಕಚ್ಚಾತೈಲದ ಬೆಲೆ ಪ್ರತಿ ಬ್ಯಾರಲ್‌ಗೆ 70 ಡಾಲರ್‌ಗಳಷ್ಟು ಕುಸಿದಿತ್ತು. ಹಾಗೇ, ಬ್ರೆಂಟ್​ ಕಚ್ಚಾತೈಲದ ದರ ಪ್ರತಿ ಬ್ಯಾರೆಲ್‌ಗೆ 72 ರೂ. ಕಡಿಮೆಯಾಗಿತ್ತು. ಆದರೆ ರಷ್ಯಾ ಮತ್ತು ಉಕ್ರೇನ್‌ ಯುದ್ಧದ ನಡುವೆ ಬ್ರೆಂಟ್​ ಕಚ್ಚಾತೈಲದ ದರ ಪ್ರತಿ ಬ್ಯಾರೆಲ್‌ಗೆ ನೂರರ ಗಡಿಯನ್ನು ದಾಟಿದೆ. ಈ ಸಮಯಕ್ಕೆ 2.87% ಹಿಗ್ಗಿ 110.0 ಯುಎಸ್ ಡಾಲರ್‌ನಷ್ಟಿದೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

 ಬೆಂಗಳೂರಿನಲ್ಲಿ 7 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಬೆಂಗಳೂರಿನಲ್ಲಿ 7 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಪೆಟ್ರೋಲ್ ದರ (ಪ್ರತಿ ಲೀಟರ್)
ಜುಲೈ 30: 101.94 ರೂ.
ಜುಲೈ 29: 101.94 ರೂ.
ಜುಲೈ 28: 101.94 ರೂ.
ಜುಲೈ 27: 101.94 ರೂ.
ಜುಲೈ 26: 101.94 ರೂ.
ಜುಲೈ 25: 101.94 ರೂ.
ಜುಲೈ 24: 101.94 ರೂ.
ಜುಲೈ 23: 101.94 ರೂ.

ಡೀಸೆಲ್ (ಪ್ರತಿ ಲೀಟರ್)
ಜುಲೈ 30: 87.89 ರೂ.
ಜುಲೈ 29: 87.89 ರೂ.
ಜುಲೈ 28: 87.89 ರೂ.
ಜುಲೈ 27: 87.89 ರೂ.
ಜುಲೈ 26: 87.89 ರೂ.
ಜುಲೈ 25: 87.89 ರೂ.
ಜುಲೈ 24: 87.89 ರೂ.
ಜುಲೈ 23: 87.89 ರೂ.

ದೆಹಲಿಯಲ್ಲಿ 7 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ದೆಹಲಿಯಲ್ಲಿ 7 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಪೆಟ್ರೋಲ್ ದರ (ಪ್ರತಿ ಲೀಟರ್)
ಜುಲೈ 30: 96.72 ರೂ
ಜುಲೈ 29: 96.72 ರೂ
ಜುಲೈ 28: 96.72 ರೂ
ಜುಲೈ 27: 96.72 ರೂ
ಜುಲೈ 26: 96.72 ರೂ
ಜುಲೈ 25: 96.72 ರೂ
ಜುಲೈ 24: 96.72 ರೂ
ಜುಲೈ 23: 96.72 ರೂ

ಡೀಸೆಲ್ (ಪ್ರತಿ ಲೀಟರ್)
ಜುಲೈ 30:89.62 ರೂ.
ಜುಲೈ 29: 89.62 ರೂ.
ಜುಲೈ 28: 89.62 ರೂ.
ಜುಲೈ 27: 89.62 ರೂ.
ಜುಲೈ 26: 89.62 ರೂ.
ಜುಲೈ 25: 89.62 ರೂ.
ಜುಲೈ 24: 89.62 ರೂ.
ಜುಲೈ 23: 89.62 ರೂ.

ಮುಂಬೈನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಮುಂಬೈನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಪೆಟ್ರೋಲ್ ದರ (ಪ್ರತಿ ಲೀಟರ್)
ಜುಲೈ 30: 106.31 ರೂ.
ಜುಲೈ 29: 106.31 ರೂ.
ಜುಲೈ 28: 106.31 ರೂ.
ಜುಲೈ 27: 106.31 ರೂ.
ಜುಲೈ 26: 106.31 ರೂ.
ಜುಲೈ 25: 106.31 ರೂ.
ಜುಲೈ 24: 106.31 ರೂ.
ಜುಲೈ 23: 106.31 ರೂ.

ಡೀಸೆಲ್ (ಪ್ರತಿ ಲೀಟರ್)
ಜುಲೈ 30: 94.27 ರೂ.
ಜುಲೈ 29: 94.27 ರೂ.
ಜುಲೈ 28: 94.27 ರೂ.
ಜುಲೈ 27: 94.27 ರೂ.
ಜುಲೈ 26: 94.27 ರೂ.
ಜುಲೈ 25: 94.27 ರೂ.
ಜುಲೈ 24: 94.27 ರೂ.
ಜುಲೈ 23: 94.27 ರೂ.

ಚೆನ್ನೈನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಚೆನ್ನೈನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಪೆಟ್ರೋಲ್ ದರ (ಪ್ರತಿ ಲೀಟರ್)
ಜುಲೈ 30: 102.63 ರೂ.
ಜುಲೈ 29: 102.63 ರೂ.
ಜುಲೈ 28: 102.63 ರೂ.
ಜುಲೈ 27: 102.63 ರೂ.
ಜುಲೈ 26: 102.63 ರೂ.
ಜುಲೈ 25: 102.63 ರೂ.
ಜುಲೈ 24: 102.63 ರೂ.
ಜುಲೈ 23: 102.63 ರೂ.

ಡೀಸೆಲ್ (ಪ್ರತಿ ಲೀಟರ್)
ಜುಲೈ 30: 94.24 ರೂ.
ಜುಲೈ 29: 94.24 ರೂ.
ಜುಲೈ 28: 94.24 ರೂ.
ಜುಲೈ 27: 94.24 ರೂ.
ಜುಲೈ 26: 94.24 ರೂ.
ಜುಲೈ 25: 94.24 ರೂ.
ಜುಲೈ 24: 94.24 ರೂ.
ಜುಲೈ 23: 94.24 ರೂ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+