For Quick Alerts
ALLOW NOTIFICATIONS  
For Daily Alerts

ಎಂಎಸ್‌ಎಂಇಗಳಿಗೆ ಸಾಲ ಹೆಚ್ಚಿಸುವಂತೆ ಪ್ರಧಾನಿ ಮೋದಿ ಬ್ಯಾಂಕುಗಳಿಗೆ ಸಲಹೆ

|

ಕೊರೊನಾವೈರಸ್ ಸಾಂಕ್ರಾಮಿಕದಿಂದ ಉಂಟಾದ ಅಡ್ಡಿಗಳ ಮಧ್ಯೆ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಂಎಸ್‌ಎಂಇ) ಮತ್ತು ಕೃಷಿಗೆ ಸಾಲವನ್ನು ಹೆಚ್ಚಿಸುವಂತೆ ಬ್ಯಾಂಕು ಮತ್ತು ಬ್ಯಾಂಕೇತರ ಹಣಕಾಸು ಕಂಪನಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಖಾಸಗಿ ಮತ್ತು ಸಾರ್ವಜನಿಕ ವಲಯದ ಉನ್ನತ ಬ್ಯಾಂಕುಗಳ ಮುಖ್ಯಸ್ಥರು ಮತ್ತು ಬ್ಯಾಂಕೇತರ ಹಣಕಾಸು ಕಂಪನಿಗಳ ಮುಖ್ಯಸ್ಥರ ಭೇಟಿಯಾದಾಗ ಈ ಸಲಹೆ ನೀಡಿದರು.

'ಆತ್ಮ ನಿರ್ಭರ ಭಾರತ್' ಸಾಧಿಸಲು ಬ್ಯಾಂಕುಗಳಿಗೆ ಎಲ್ಲ ಬೆಂಬಲ: ಮೋದಿ'ಆತ್ಮ ನಿರ್ಭರ ಭಾರತ್' ಸಾಧಿಸಲು ಬ್ಯಾಂಕುಗಳಿಗೆ ಎಲ್ಲ ಬೆಂಬಲ: ಮೋದಿ

ಮೂರು ಗಂಟೆಗಳ ಕಾಲ ನಡೆದ ವೀಡಿಯೊ ಸಮ್ಮೇಳನದಲ್ಲಿ, ಬ್ಯಾಂಕರುಗಳು ಪ್ರಧಾನ ಮಂತ್ರಿಗೆ ಆಶಯ ಪಟ್ಟಿಯನ್ನು ಮಂಡಿಸಿದರು, ಇದರಲ್ಲಿ ಅವರು ಬಂಡವಾಳ ಮತ್ತು ತ್ವರಿತಗತಿಯ ಡಿಜಿಟಲ್ ಸಾಲವನ್ನು ಹೆಚ್ಚಿಸುವ ಅಗತ್ಯತೆ ಮತ್ತು ಕೃಷಿ ಮತ್ತು ವಸತಿ ಕುರಿತು ಸುಧಾರಣೆಗಳನ್ನು ಜಾರಿಗೆ ತರಲು ಸರ್ಕಾರದ ಅಗತ್ಯವನ್ನು ವ್ಯಕ್ತಪಡಿಸಿದರು.

ಎಂಎಸ್‌ಎಂಇಗಳಿಗೆ ಸಾಲ ಹೆಚ್ಚಿಸುವಂತೆ ಪ್ರಧಾನಿ ಮೋದಿ ಸಲಹೆ

ಇದು ಪ್ರಧಾನ ಮಂತ್ರಿಯೊಂದಿಗೆ ಪ್ರತಿಕ್ರಿಯೆ ತೆಗೆದುಕೊಳ್ಳುವ ಸೆಶನ್ ಆಗಿತ್ತು. ಆರ್ಥಿಕ ಪುನರುಜ್ಜೀವನದತ್ತ ಗಮನ ಹರಿಸುವುದನ್ನು ಮುಂದುವರಿಸಬೇಕೆಂದು ಅವರು ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ತಿಳಿಸಿದರು. ಬ್ಯಾಂಕುಗಳಿಗೆ ಸರ್ಕಾರದಿಂದ ಬೆಂಬಲ ದೊರೆಯುತ್ತದೆ ಎಂದು ಅಧಿಕಾರಿ ಹೇಳಿದ್ದಾರೆ.

English summary

Prime Minister Narendra Modi Advises For Banks And NBFSc To Increase Lending To MSMEs

Prime Minister Narendra Modi Advises For Banks And NBFSc To Increase Lending To MSMEs
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X