ಜನವರಿ 18ರ ಪೇಟೆ ಧಾರಣೆ: ರಬ್ಬರ್, ರಸಗೊಬ್ಬರ, ಮೀನು ಹಾಗೂ ತರಕಾರಿ ಮಾರುಕಟ್ಟೆ ಬೆಲೆ

ಕರ್ನಾಟಕದಲ್ಲಿ ಮಂಗಳವಾರ (ಜನವರಿ 18) ಪ್ರಮುಖ ಮಾರುಕಟ್ಟೆಗಳಲ್ಲಿ ರಬ್ಬರ್, ರಸಗೊಬ್ಬರ, ಮೀನು ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ರಸಗೊಬ್ಬರ ಬೆಲೆ: ಪೊಟಾಶ್ -1040, ಯೂರಿಯ- 266,ಡಿ ಎ ಪಿ - 1200,ಸೂಪರ್ -430 , IFFCO 10:26:26 - 1175, ಸುಫಲಾ - 1350,

ರಬ್ಬರ್-ಕೊಚ್ಚಿ
RSS 4 - 160, RSS 5 - 156, ISNR 20 - 146,Latex -127,

****

ಏಕದಳ ಧಾನ್ಯಗಳು
ಸಜ್ಜೆ - 1700-1963, ಜೋಳ (ಬಿಳಿ) -1800-2450, ಮೆಕ್ಕೆಜೋಳ -700-1780, ನವಣೆ -2619, ಭತ್ತ (ಸೋನಾ ಮಸೂರಿ) - 1319-2452, ರಾಗಿ -2500-3200, ಅಕ್ಕಿ (ಮಧ್ಯಮ)- 2800-4800, ಗೋಧಿ (ಸೋನಾ) -2600-2800

ದ್ವಿದಳ ಧಾನ್ಯಗಳು
ಅಲಸಂದೆ ಕಾಳು -2645-7345 ಕಡಲೆಬೇಳೆ - 6500-7000, ಕಡಲೆಕಾಳು - 6000-6200, ಉದ್ದಿನಬೇಳೆ -9000-11500, ಉದ್ದಿನಕಾಳು -3800-6500, ಹೆಸರುಬೇಳೆ - 8500-9000, ಬಟಾಣಿ - 10000-13500 ಹೆಸರುಕಾಳು -7000-8200, ಹುರಳಿಕಾಳು - 3430, ತೊಗರಿ - 5300, ತೊಗರಿಬೇಳೆ - 9000- 9500.

ಎಣ್ಣೆ ಬೀಜಗಳು

  • ಕೊಬ್ಬರಿ - 16700-16900,
  • ಎಳ್ಳು - 7500-10000,
  • ನೆಲಗಡಲೆ -3409-7519,
  • ಸಾಸುವೆ - 9000-9500,
  • ಸೋಯಾಬಿನ್ -6200-6400,
  • ಸೂರ್ಯಕಾಂತಿ - 3269-5789
  • ಹತ್ತಿ(DCH)- 4688-15639
ಜನವರಿ 18ರ ರಬ್ಬರ್, ರಸಗೊಬ್ಬರ, ಮೀನು ಹಾಗೂ ತರಕಾರಿ ಪೇಟೆ ಧಾರಣೆ

ತರಕಾರಿ
ಅಲಸಂದೆಕಾಯಿ-4000-4500 ಹುರಳಿಕಾಯಿ-2500-3000, ಬಿಟ್ರೋಟ್ -5800-6000, ಹಾಗಲಕಾಯಿ -3200-4000, ಸೋರೆಕಾಯಿ -1500-2500, ಬದನೇಕಾಯಿ -2800-3000, ಗೊರಿಕಾಯಿ - 5000-6500, ಎಳೆಕೋಸು -2800-3000 ದಪ್ಪಮೆಣಸಿನಕಾಯಿ -4000-6000, ಕ್ಯಾರೇಟ್- 7800-8000, ಹೂಕೋಸ್ -3800-4000, ಚಪ್ಪರದವರೇ -3500-4000, ಬಜ್ಜಿ ಮೆಣಸಿನಕಾಯಿ - 3500-4000, ಸೌತೆಕಾಯಿ -600-1200, ನುಗ್ಗೆಕಾಯಿ -18000-20000,ಹಸಿರು ಮೆಣಸಿನಕಾಯಿ -5800-6000, ನವಿಲುಕೋಸ್ -1000-1200 ಬೆಂಡೆಕಾಯಿ - 4000-6000, ಈರುಳ್ಳಿ -2500-3500, ಆಲೂಗಡ್ಡೆ -1600-2600, ಹಿರೇಕಾಯಿ -800-1200, ಸೀಮೆ ಬದನೇಕಾಯಿ -1100-1300, ಪಡವಲಕಾಯಿ -1200-1400, ಸುವರ್ಣಗಡ್ಡೆ -1000-1200, ಸಿಹಿ ಕುಂಬಳಕಾಯಿ -1800-2000, ತೊಂಡೆಕಾಯಿ -2500-3500, ಟೊಮೇಟೊ -2000-2200 ಬುದು ಕುಂಬಳಕಾಯಿ -1200-1800, ಕೆಂಪು ಮೆಣಸಿನಕಾಯಿ -609-23997, ಕೊತ್ತಂಬರಿ ಬೀಜ -3510-7301, ಒಣ ಮೆಣಸಿನಕಾಯಿ -40000-44000, ಬೆಳ್ಳುಳ್ಳಿ -5000-6000, ಮೆಂತೆ ಬೀಜ -7500-9500,

ಬೆಲ್ಲ - 3100-3350, ಎಳನೀರು -6000-24000
ಹಣ್ಣುಗಳು
ಬಾಳೆಹಣ್ಣು

  • ಏಲಕ್ಕಿ ಬಾಳೆ - 1000-2800,
  • ನೇಂದ್ರ ಬಾಳೆ- 1000-2100,
  • ಪಚ್ಚಬಾಳೆ-600-900

***

  • ಸೇಬು - 6000-6300,
  • ಕಿತ್ತಳೆ- 2000 -2300,
  • ಅನಾನಸ್ - 1600-1800,
  • ದ್ರಾಕ್ಷಿ -2500-3500,
  • ಸಪೋಟ -3000- 3500,
  • ಪಪ್ಪಾಯಿ -1500-1700,
  • ಕಲ್ಲಂಗಡಿ - 1800-2000,
  • ಮೂಸಂಬಿ-3500-4000,
  • ಸೀಬೆಹಣ್ಣು - 300-400,
  • ಕರಬೂಜ - 1400-1800,
  • ದಾಳಿಂಬೆ - 3800-4000

***
ಮಂಗಳೂರು ಬಂದರಿನಲ್ಲಿ ಮೀನುಗಳ ದರ (ಕೆಜಿ)

  • ಮದ್ಮಲ್ ಮೀನು 110 ರೂ/ಕೆಜಿ
  • ರಾಣಿ ಮೀನು 120 ರೂ/ಕೆಜಿ
  • ಅರ್ನೆ ಮೀನು 60 ರೂ/ಕೆಜಿ
  • chamban fish 35 ರೂ/ಕೆಜಿ
  • ಕಾಂಡಾಯಿ ಮೀನು 120 ರೂ/ಕೆಜಿ
  • ಅಂಜಲ್‌ ಮೀನು (Kingfish or Seerfish) 550 ರೂ/ಕೆಜಿ
  • ಸಣ್ಣ ಕಾಂಡಾಯಿ ಮೀನು 70 ರೂ/ಕೆಜಿ
  • ಬಂಗುಡೆ (Mackerel) ಮೀನು 140 ರೂ/ಕೆಜಿ
  • ಬೂತಾಯಿ (Sardine) ಮೀನು 90 ರೂ/ಕೆಜಿ
  • ರಿಬ್ಬಾನ್‌ ಮೀನು 80 ರೂ/ಕೆಜಿ
  • ನಂಗ್‌ (Solefish) ಮೀನು 150 ರೂ/ಕೆಜಿ
  • ಮಾಂಜಿ ಮೀನು (blanck Pomfret/Silver Paplet) 800/450 ರೂ/ಕೆಜಿ
  • ಸಿಗಡಿ ಮೀನು (Prawns) 300 ರೂ/ಕೆಜಿ
  • ಕೊಡ್ಡಾಯಿ ಮೀನು (Croaker Fish) 250 ರೂ/ಕೆಜಿ
  • ಕಾರ್ಲಿ ಮೀನು 150 ರೂ/ಕೆಜಿ
  • ಕಾನೆ (Ladyfish) 700 ರೂ/ಕೆಜಿ
  • ಮುರು ಮೀನು (Reef cod) 250 ರೂ/ಕೆಜಿ
  • ಬೊಂಡಾಸ್‌ (Squid) 200 ರೂ/ಕೆಜಿ
  • ಏಡಿ (ಜೆಂಜಿ/Crab) 250 ರೂ/ಕೆಜಿ
  • Saddam fish 250 ರೂ/ಕೆಜಿ

ಮಾಹಿತಿ: ರಫಿಕ್‌ ಪಿಜಿ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+