ಜನವರಿ 30ರ ಪೇಟೆ ಧಾರಣೆ: ಮೀನು, ತರಕಾರಿ, ರಬ್ಬರ್ ಹಾಗೂ ರಸಗೊಬ್ಬರ ಮಾರುಕಟ್ಟೆ ಬೆಲೆ

ಕರ್ನಾಟಕದಲ್ಲಿ ಭಾನುವಾರ (ಜನವರಿ 30) ಮಧ್ಯಾಹ್ನದ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ರಬ್ಬರ್, ರಸಗೊಬ್ಬರ, ಮೀನು ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ರಸಗೊಬ್ಬರ ಬೆಲೆ: ಪೊಟಾಶ್ -1700, ಯೂರಿಯ- 267, ಡಿ ಎ ಪಿ - 1200, ಸೂಪರ್ -422 , IFFCO 10:26:26 - 1175, ಸುಫಲಾ - 1400,

ರಬ್ಬರ್-ಕೊಚ್ಚಿ
RSS 4 - 161, RSS 5 - 159, ISNR 20 - 150, Latex -128,

ಏಕದಳ ಧಾನ್ಯಗಳು
ಸಜ್ಜೆ - 1600-2400, ಜೋಳ (ಬಿಳಿ) -1308-2222, ಮೆಕ್ಕೆಜೋಳ - 800- 1750, ನೆವಣೆ -1939-3229, ಭತ್ತ (ಸೋನಾ ಮಸೂರಿ) - 2021-2240, ರಾಗಿ - 2500-3200, ಅಕ್ಕಿ (ಮಧ್ಯಮ)- 2800-4800, ಗೋಧಿ (ಸೋನಾ) -2600-2800

ದ್ವಿದಳ ಧಾನ್ಯಗಳು
ಅಲಸಂದೆ ಕಾಳು -2500-6436 ಕಡಲೆಬೇಳೆ - 6500-7000, ಕಡಲೆಕಾಳು - 6000-6200, ಉದ್ದಿನಬೇಳೆ -9000-11500, ಉದ್ದಿನಕಾಳು -4000-7000, ಹೆಸರುಬೇಳೆ - 8500-9000, ಬಟಾಣಿ - 10000-16000 ಹೆಸರುಕಾಳು -7000-8500, ಹುರಳಿಕಾಳು - 3200-3600, ತೊಗರಿ - 1600-6126, ತೊಗರಿಬೇಳೆ - 9000- 9500.

ಎಣ್ಣೆ ಬೀಜಗಳು
ಕೊಬ್ಬರಿ - 17100-17400, ಎಳ್ಳು - 4069, ನೆಲಗಡಲೆ -2191-6403, ಸಾಸಿವೆ - 8100-9100, ಸೋಯಾಬಿನ್ -4200-5800, ಸೂರ್ಯಕಾಂತಿ - 4669-6409, ಹತ್ತಿ-8614

ಜನವರಿ 30ರ ಮೀನು, ತರಕಾರಿ, ರಬ್ಬರ್  ಹಾಗೂ ರಸಗೊಬ್ಬರ ಪೇಟೆ ಧಾರಣೆ

ತರಕಾರಿ
ಅಲಸಂದೆಕಾಯಿ-4000-4500 ಹುರಳಿಕಾಯಿ-4000-5000, ಬಿಟ್ರೋಟ್ -2800-3000, ಹಾಗಲಕಾಯಿ -2300-2500, ಸೋರೆಕಾಯಿ -400-600, ಬದನೇಕಾಯಿ -1800-2000, ಗೊರಿಕಾಯಿ - 4000-4500, ಎಳೆಕೋಸು -4000-3200 ದಪ್ಪಮೆಣಸಿನಕಾಯಿ -2000-3000, ಕ್ಯಾರೇಟ್- 4800-5000, ಹೂಕೋಸ್ -2800-3000, ಚಪ್ಪರದವರೇ -3500-4000, ಬಜ್ಜಿ ಮೆಣಸಿನಕಾಯಿ - 2500-3000, ಸೌತೆಕಾಯಿ -400-600, ನುಗ್ಗೆಕಾಯಿ -17000-29000, ಹಸಿರು ಮೆಣಸಿನಕಾಯಿ -4800-5000, ನವಿಲುಕೋಸ್ -800-1000 ಬೆಂಡೆಕಾಯಿ - 4000-4500, ಈರುಳ್ಳಿ -2500-3500,

ಆಲೂಗಡ್ಡೆ -1600-2000, ಹಿರೇಕಾಯಿ -3800-4000, ಸೀಮೆ ಬದನೇಕಾಯಿ -600-800, ಪಡವಲಕಾಯಿ -1600-2000, ಸುವರ್ಣಗಡ್ಡೆ -1000-1200, ಸಿಹಿ ಕುಂಬಳಕಾಯಿ -2500-2700, ತೊಂಡೆಕಾಯಿ -1500-3000, ಟೊಮೇಟೊ -1000-1500 ಬುದು ಕುಂಬಳಕಾಯಿ -1200-1600, ಕೆಂಪು ಮೆಣಸಿನಕಾಯಿ -1509-21599, ಕೊತ್ತಂಬರಿ ಬೀಜ -8000-9500, ಒಣ ಮೆಣಸಿನಕಾಯಿ -2109-41786, ಬೆಳ್ಳುಳ್ಳಿ -5000-6000,ಮೆಂತೆ ಬೀಜ -7500-9500,

**
ಇತರೆ
ಬೆಲ್ಲ - 3600-3800, ಎಳನೀರು -6000-24000

ಹಣ್ಣುಗಳು
ಬಾಳೆಹಣ್ಣು
ಏಲಕ್ಕಿ ಬಾಳೆ - 1600-2700, ನೇಂದ್ರ ಬಾಳೆ- 1000-2000, ಪಚ್ಚಬಾಳೆ-600-800, ಸೇಬು - 6000-6300, ಕಿತ್ತಳೆ- 3125 -5000, ಅನಾನಸ್ - 1888-2100 ದ್ರಾಕ್ಷಿ -2500-3500, ಸಪೋಟ -1200- 2000,ಪಪ್ಪಾಯಿ -900-1800,ಕಲ್ಲಂಗಡಿ - 1800-2000, ಮೂಸಂಬಿ-3500-4000,ಸೀಬೆಹಣ್ಣು - 300-400,ಕರಬೂಜ - 1400-1800, ದಾಳಿಂಬೆ - 3500-4000

ಜನವರಿ 30ರ ಮೀನು, ತರಕಾರಿ, ರಬ್ಬರ್  ಹಾಗೂ ರಸಗೊಬ್ಬರ ಪೇಟೆ ಧಾರಣೆ

ಮಂಗಳೂರು ಬಂದರಿನಲ್ಲಿ ಮೀನುಗಳ ದರ ಜನವರಿ 30 (ಕೆಜಿ)

ಮೆಲುಗು ಮೀನು (Butter Fish) 350 ರೂ/ಕೆಜಿ
ಅಂಜಲ್‌ ಮೀನು (Kingfish or Seerfish) 650 ರೂ/ಕೆಜಿ
ಬಂಗುಡೆ (Mackerel) ಮೀನು 80 ರೂ/ಕೆಜಿ
ಬೂತಾಯಿ ( Sardine) ಮೀನು 60 ರೂ/ಕೆಜಿ
ಬೊಂಡಾಸ್‌ (Squid) 360 ರೂ/ಕೆಜಿ
ಡಿಸ್ಕೋ ಮೀನು (Disco) 130 ರೂ/ಕೆಜಿ
ತಾಟೆ ಮೀನು (Shark) 200 ರೂ/ಕೆಜಿ
ನೆಯ್‌ ಮೀನು 350 ರೂ/ಕೆಜಿ
ಮಾಂಜಿ 550 (Pomfret) 550 ರೂ/ಕೆಜಿ
ಗೊಲಾಯಿ ಮೀನು 60 ರೂ/ಕೆಜಿ
ಕಾಂಡಾಯಿ ಮೀನು 130 ರೂ/ಕೆಜಿ
ಮುರು ಮೀನು (Reef cod) 230 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) 100 ರೂ/ಕೆಜಿ
ರಾಣಿ ಮೀನು 220 ರೂ/ಕೆಜಿ
ಕಡ್ವ ಮೀನು 180 ರೂ/ಕೆಜಿ
ಅರ್ನೆ ಮೀನು 90 ರೂ/ಕೆಜಿ
ರಿಬ್ಬಾನ್‌ ಮೀನು 80 ರೂ/ಕೆಜಿ
ನಂಗ್‌‌ ಮೀನು (Solefish) 160 ರೂ/ಕೆಜಿ
ಏಡಿ (Crab) 200 ರೂ/ಕೆಜಿ
ಸಿಗಡಿ ಮೀನು (Prawns) 280 ರೂ/ಕೆಜಿ
ತೇಡೆ ಮೀನು (Catfish) 220 ರೂ/ಕೆಜಿ
ಸ್ವಾಡಿ ಮೀನು (Ilish) 60 ರೂ/ಕೆಜಿ
ಕಾನೆ (Ladyfish) 700 ರೂ/ಕೆಜಿ
ಕೊಡ್ಡಾಯಿ (Croaker Fish) 220 ರೂ/ಕೆಜಿ
ಬೊಲೆಂಜಿರ್‌ (silverfish) 150 ರೂ/ಕೆಜಿ
ಮರ್ವಾಯಿ (Clams /Cockles) 1200 ರೂ/5ಕೆಜಿ
ಅಡೆಮೀನು (False Trevally/Lactarius) 220 ರೂ/ಕೆಜಿ
ತೊರಕೆ (Stingray) 110 ರೂ/ಕೆಜಿ

ಮಾಹಿತಿ: ರಫಿಕ್‌ ಪಿಜಿ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+