For Quick Alerts
ALLOW NOTIFICATIONS  
For Daily Alerts

ಮೊದಲ ಬಾರಿಗೆ 48 ಸಾವಿರ ಪಾಯಿಂಟ್ ಗಡಿ ದಾಟಿದ ಸೆನ್ಸೆಕ್ಸ್

|

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕವಾದ ಸೆನ್ಸೆಕ್ಸ್ ಸೋಮವಾರ (ಜನವರಿ 4, 2021) ಬೆಳಗ್ಗೆ ವಹಿವಾಟಿನಲ್ಲಿ 229.04 ಪಾಯಿಂಟ್ ಗಳಷ್ಟು ಏರಿಕೆ ಕಂಡು, 48,098.92 ಪಾಯಿಂಟ್ ನೊಂದಿಗೆ ವ್ಯವಹಾರ ನಡೆಸಿದೆ. ಈ ಮೂಲಕ ಇದೇ ಮೊದಲ ಬಾರಿಗೆ 48 ಸಾವಿರ ಪಾಯಿಂಟ್ ಗಳ ಗಡಿ ಮೀರಿ ಹೊಸ ವರ್ಷದಲ್ಲಿ ಮತ್ತೆ ಹೊಸ ಎತ್ತರಕ್ಕೆ ಏರಿದ ದಾಖಲೆ ಬರೆದಿದೆ.

BEMLನಲ್ಲಿ 26% ಷೇರು ಬಂಡವಾಳ ಹಿಂತೆಗೆತಕ್ಕೆ ಮಾ. 1ರ ತನಕ ಬಿಡ್ಡಿಂಗ್BEMLನಲ್ಲಿ 26% ಷೇರು ಬಂಡವಾಳ ಹಿಂತೆಗೆತಕ್ಕೆ ಮಾ. 1ರ ತನಕ ಬಿಡ್ಡಿಂಗ್

ಇನ್ನು ನಿಫ್ಟಿ ಸೂಚ್ಯಂಕವು 77.90 ಪಾಯಿಂಟ್ ಮೇಲೇರಿ 14,096.40 ಪಾಯಿಂಟ್ ಗಳೊಂದಿಗೆ ವ್ಯವಹಾರ ನಡೆಸಿತು. ನಿಫ್ಟಿ ಬ್ಯಾಂಕ್ ಸೂಚ್ಯಂಕವು 189.90 ಪಾಯಿಂಟ್ ಹೆಚ್ಚಳವಾಗಿ 31,415.70 ಪಾಯಿಂಟ್ ನಲ್ಲಿ ಇತ್ತು. ಕೊರೊನಾ ಲಸಿಕೆಯಿಂದ ಜಾಗತಿಕ ಆರ್ಥಿಕತೆ ಸುಧಾರಿಸಬಹುದು ಎಂಬ ಭರವಸೆ ಹೂಡಿಕೆದಾರರಲ್ಲಿ ಮತ್ತೂ ಹೆಚ್ಚಾಗಿರುವುದರ ಬೆಳವಣಿಗೆ ಇದು ಎಂಬಂತಿದೆ.

ನಿಫ್ಟಿಯಲ್ಲಿ ಏರಿಕೆ ಕಂಡಿದ್ದ ಪ್ರಮುಖ ಷೇರುಗಳು
ಟಾಟಾ ಮೋಟಾರ್ಸ್

ಐಷರ್ ಮೋಟಾರ್ಸ್

ಗೇಲ್

ಟಾಟಾ ಸ್ಟೀಲ್

ಗ್ರಾಸಿಮ್

ಮೊದಲ ಬಾರಿಗೆ 48 ಸಾವಿರ ಪಾಯಿಂಟ್ ಗಡಿ ದಾಟಿದ ಸೆನ್ಸೆಕ್ಸ್

ನಿಫ್ಟಿಯಲ್ಲಿ ಇಳಿಕೆ ಕಂಡಿದ್ದ ಷೇರುಗಳು
ರಿಲಯನ್ಸ್

ಹೀರೋ ಮೋಟೋ ಕಾರ್ಪ್

English summary

Sensex Crosses 48000 Point Mark First Time

Indian stock market index sensex at historical high and crosses 48000 mark on Monday (January 4, 2021) morning trading session.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X