ಹೋಮ್  » ವಿಷಯ

Pune News in Kannada

Indian railways: ಬೆಳಗಾವಿಗೆ ಮತ್ತೊಂದು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು, ಮಾರ್ಗ ವಿವರ
ಬೆಳಗಾವಿ, ಫೆಬ್ರವರಿ 8: ಬೆಳಗಾವಿ ಜನರಿಗೆ ಈ ವರ್ಷಕ್ಕೆ ಮತ್ತೊಂದು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ದೊರಕಲಿದೆ. ಈ ಸಂಬಂಧ ರೈಲ್ವೆ ಇಲಾಖೆಗೆ ಸಂಸದ ಈರಣ್ಣ ಕಡಾಡಿ ಅವರು ಮನವಿ ...

Pune- Bangalore Expressway: ಪುಣೆ-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಯಾವ ನಗರಗಳನ್ನು ಒಳಗೊಂಡಿದೆ? ವೆಚ್ಚ, ಉದ್ದ, ಅಂಕಿಅಂಶ, ವಿವರ
ದೇಶದ ಎಕ್ಸ್‌ಪ್ರೆಸ್‌ವೇಗಳಲ್ಲಿ ಪುಣೆ-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಪ್ರಮುಖವಾಗಿದೆ. ಇದು ಸರಿಸುಮಾರು 700 ಕಿಲೋಮೀಟರ್‌ಗಳಷ್ಟು ದೂರವನ್ನು ವ್ಯಾಪಿಸಿದೆ. ಮಹಾರಾಷ್ಟ್ರದ ಎ...
Pune Bangalore Expressway: ಪುಣೆ ಬೆಂಗಳೂರು ಎಕ್ಸ್‌ಪ್ರೆಸ್‌ವೇ ನಕ್ಷೆ, ಪ್ರಯಾಣ ಸಮಯ, ವೆಚ್ಚ, ಇತರೆ ವಿವರ
ಜನರು ವಾಸ ಮಾಡಲು ಭಾರತದ ಅತ್ಯುತ್ತಮ ಸ್ಥಳಗಳ ವಿಚಾರ ಬಂದಾಗ ಅದರಲ್ಲಿ ಪುಣೆ ಮತ್ತು ಬೆಂಗಳೂರು ನಗರದ ಹೆಸರು ಬಂದೇ ಬರುತ್ತದೆ. ಬೆಂಗಳೂರು ರಾಷ್ಟ್ರದ ಐಟಿ ಹಬ್ ಎಂದು ಹೆಸರಾಗಿದ್ದರೆ, ...
ರೈತನಿಗೆ ಬಂಪರ್‌: ಟೊಮೇಟೊ ಮಾರಿ 3 ಕೋಟಿ ಗಳಿಸಿದ ಪುಣೆಯ ಅನ್ನದಾತ
ಪುಣೆ, ಜುಲೈ 19: ದಿನೇ ದಿನೇ ಟೊಮೇಟೊ ಬೆಲೆ ಗಗನಮುಖಿಯಾಗಿದ್ದು, ರೈತರಿಗೆ ವರದಾನವಾಗಿ ಮಾರ್ಪಟ್ಟಿದೆ. ಮಹಾರಾಷ್ಟ್ರದ ಪುಣೆಯ ರೈತರೊಬ್ಬರು ಹಲವು ಸವಾಲುಗಳನ್ನು ಮೆಟ್ಟಿನಿಂತು ಕೇವಲ ಒ...
ಸ್ಕೋಡಾದಿಂದ1 ಬಿಲಿಯನ್ ಯುರೋ ಹೂಡಿಕೆ, ಹೊಸ ಸ್ಲಾವಿಯಾ ಘೋಷಣೆ
ಬೆಂಗಳೂರು, ಅಕ್ಟೋಬರ್ 27: ಕುಶಾಕ್ ಬಿಡುಗಡೆಯ ನಂತರ, ಸ್ಕೋಡಾ ಈ ವರ್ಷದ ಕೊನೆಯಲ್ಲಿ ಭಾರತೀಯ ಮಾರುಕಟ್ಟೆಗೆ ತನ್ನ ಉತ್ಪನ್ನ ಪ್ರಚಾರದಲ್ಲಿ ಎರಡನೇ ಹಂತವನ್ನು ಅನಾವರಣಗೊಳಿಸಲು ಸಜ್ಜಾ...
ಈ ನಗರಗಳಲ್ಲಿ ಈರುಳ್ಳಿ ಬೆಲೆ ಕೇಜಿಗೆ 100ರಿಂದ 120 ರುಪಾಯಿ
ಮುಂಬೈ ಹಾಗೂ ಪುಣೆಯಲ್ಲಿ ಗುರುವಾರ ಈರುಳ್ಳಿ ಬೆಲೆ ಕೇಜಿಗೆ 100 ರುಪಾಯಿಗೆ ಏರಿಕೆ ಕಂಡಿತು. ಮಳೆಯ ಕಾರಣಕ್ಕೆ ಬೆಳೆ ನಷ್ಟವಾದ ಹಿನ್ನೆಲೆಯಲ್ಲಿ ಈರುಳ್ಳಿ ಬೆಲೆಯಲ್ಲಿ ಏರಿಕೆ ಆಗಿದೆ. ಮು...
ರೈತರಿಂದ ನೇರವಾಗಿ ತಾಜಾ ತರಕಾರಿ, ಹಣ್ಣು ಖರೀದಿಗೆ ಮುಂದಾದ ಅಮೆಜಾನ್
ಅಮೆರಿಕ ಮೂಲದ ಇ ಕಾಮರ್ಸ್ ಕಂಪೆನಿಯಿಂದ ಪುಣೆಯಲ್ಲಿ ಪ್ರಾಯೋಗಿಕ ಯೋಜನೆಯೊಂದನ್ನು ನಡೆಸುತ್ತಿದ್ದು, ಇದೇ ಮೊದಲ ಬಾರಿಗೆ ರೈತರಿಂದ ತಾಜಾ ಉತ್ಪನ್ನಗಳ ಖರೀದಿಗೆ ಮುಂದಾಗಿದೆ. 'ಫಾರ್ಮ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X