For Quick Alerts
ALLOW NOTIFICATIONS  
For Daily Alerts

ಇಂಟರ್‌ನೆಟ್ ಬ್ಯಾಕಿಂಗ್ ಪಾಸ್‌ವರ್ಡ್ ಬದಲಾವಣೆ ಹೇಗೆ?

ಸಾಮಾನ್ಯವಾಗಿ ಪ್ರತಿಯೊಬ್ಬರೂ ಒಂದಕ್ಕಿಂತ ಹೆಚ್ಚಿನ ಬ್ಯಾಂಕು ಖಾತೆಗಳನ್ನು ಹೊಂದಿರುವುದರಿಂದ ನೆಟ್ ಬ್ಯಾಂಕಿಂಗ್ ಪರ್ಸನಲ್ ಐಡೆಂಟಿಫಿಕೆಷನ್ ನಂಬರ್(IPIN) ವಿಚಾರದಲ್ಲಿ ಮರೆಯುವುದು ಅಥವಾ ಗೊಂದಲ ಮಾಡಿಕೊಳ್ಳುವುದು ಸಹಜ.

By Siddu
|

ಸಾಮಾನ್ಯವಾಗಿ ಪ್ರತಿಯೊಬ್ಬರೂ ಒಂದಕ್ಕಿಂತ ಹೆಚ್ಚಿನ ಬ್ಯಾಂಕು ಖಾತೆಗಳನ್ನು ಹೊಂದಿರುವುದರಿಂದ ನೆಟ್ ಬ್ಯಾಂಕಿಂಗ್ ಪರ್ಸನಲ್ ಐಡೆಂಟಿಫಿಕೆಷನ್ ನಂಬರ್(IPIN) ವಿಚಾರದಲ್ಲಿ ಮರೆಯುವುದು ಅಥವಾ ಗೊಂದಲ ಮಾಡಿಕೊಳ್ಳುವುದು ಸಹಜ.

ಒಂದು ವೇಳೆ ವ್ಯಕ್ತಿ ಸರಿಯಾದ ಪಿನ್ ನಂಬರ್ ನಮೂದಿಸುವಲ್ಲಿ ಮೂರು ಬಾರಿ ವಿಫಲನಾದಲ್ಲಿ ನೆಟ್ ಬ್ಯಾಕಿಂಗ್ ನಿರ್ಧಿಷ್ಟ ಅವಧಿಗೆ ತಡೆಹಿಡಿಯಲ್ಪಡುತ್ತದೆ.

ಅಂತಹ ಸಂದರ್ಭಗಳಲ್ಲಿ ಈ ಮೂರು ವಿಧಾನಗಳ ಮೂಲಕ ನಿಮ್ಮ ಪಾಸ್‌ವರ್ಡ್ ಸಂಖ್ಯೆಯನ್ನು ಬದಲಾಯಿಸಬಹುದಾಗಿದೆ.
1. ಎಟಿಎಂ ಕಾರ್ಡಿನ ವಿವರ ಬಳಸುವ ಮೂಲಕ
2. ಪ್ರೊಫೈಲ್ ಪಾಸ್ವರ್ಡ್ ಬಳಸುವ ಮೂಲಕ
3. ಎಟಿಎಂ ಕಾರ್ಡಿನ ವಿವರ ಬಳಸದೆ ಪ್ರೊಫೈಲ್ ಪಾಸ್ವರ್ಡ್ ಬಳಸುವ ಮೂಲಕ

ಪಾಸ್ವರ್ಡ್ ಬದಲಾಯಿಸುವ ಸರಳ ಹಂತಗಳು:
1. Login Online SBI - www.onlinesbi.com
2. Click on Forgot Password
3. Click on " Forgot My Login Password"
4. Enter User name, Account Number, Country, DOB, Registered mobile number Enter Captcha Code
5. Click Submit

ಒಂದು ಬಾರಿ ನೀವು ಸಬ್ಮಿಟ್ ಮಾಡಿದ ನಂತರ ನಿಮ್ಮ ನೊಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. ನಂತರ OTP ನಮೂದಿಸಬೇಕು.
6: Click on the Confirm Button

ಸರಿಯಾದ OTP ಸಂಖ್ಯೆ ನಮೂದಿಸಿದ ನಂತರ ಪಾಸ್ವರ್ಡ್ ಬದಲಾವಣೆಯ ಹಂತಗಳನ್ನು ಆಯ್ಕೆ ಮಾಡಬೆಕಾಗುತ್ತದೆ.
1. ಎಟಿಎಂ ಕಾರ್ಡಿನ ವಿವರ
2. ಪ್ರೊಫೈಲ್ ಪಾಸ್ವರ್ಡ್
3. ಎಟಿಎಂ ಕಾರ್ಡಿನ ವಿವರ ಬಳಸದೆ ಪ್ರೊಫೈಲ್ ಪಾಸ್ವರ್ಡ್ ಬಳಸುವ ಮೂಲಕ

ಇದನ್ನು ಹೊರತು ಪಡಿಸಿ ನೀವು ಬ್ಯಾಂಕಿಗೆ ಭೇಟಿ ಕೊಟ್ಟು ಪಾಸ್ವರ್ಡ್ ಗಾಗಿ ಕೋರಿಕೆಯನ್ನು ಸಲ್ಲಿಸಬಹುದು. ಹೀಗಾಗಿ 15 ದಿನಗಳ ಒಳಗಾಗಿ ಅಂಚೆ ಮುಖಾಂತರ ನೀವು ಹೊಸ ಪಾಸ್ವರ್ಡ್ ಸಂಖ್ಯೆಯನ್ನು ಪಡೆಯಬಹುದಾಗಿದೆ.

English summary

How To Reset/Change Internet Banking Password Online?

Individuals having multiple bank accounts often get confused or forget net banking Personal Identification Number (IPIN).
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X