For Quick Alerts
ALLOW NOTIFICATIONS  
For Daily Alerts

81 ಲಕ್ಷ ಆಧಾರ್ ಕಾರ್ಡ್ ರದ್ದು! ನಿಮ್ಮ ಆಧಾರ್ ರದ್ದತಿ ಸ್ಟೇಟಸ್ ತಿಳಿಯೋದು ಹೇಗೆ?

2016ರ ಆಧಾರ್ ನೋಂದಣಿ ಮತ್ತು ನವೀಕರಣ ನಿಯಂತ್ರಣ ಸೆಕ್ಷನ್ 27, 28ರ ಪ್ರಕಾರ ವಿವಿಧ ಕಾರಣಗಳಿಗಾಗಿ ಆಧಾರ್ ನಂಬರ್ ಗಳನ್ನು ರದ್ದುಗಳಿಸಲಾಗಿದೆ. ಹಾಗಿದ್ದರೆ ನಿಮ್ಮ ಆಧಾರ್ ಕಾರ್ಡ್ ಪರಿಸ್ಥಿತಿ ಏನಾಗಿದೆ?

|

ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (UIDAI) ಇಲ್ಲಿಯವರೆಗೆ ಸುಮಾರು 81 ಲಕ್ಷ ಆಧಾರ್ ಕಾರ್ಡುಗಳನ್ನು ರದ್ದುಗೊಳಿಸಿದೆ! 2016ರ ಆಧಾರ್ ನೋಂದಣಿ ಮತ್ತು ನವೀಕರಣ ನಿಯಂತ್ರಣ ಸೆಕ್ಷನ್ 27, 28ರ ಪ್ರಕಾರ ವಿವಿಧ ಕಾರಣಗಳಿಗಾಗಿ ಆಧಾರ್ ನಂಬರ್ ಗಳನ್ನು ರದ್ದುಪಡಿಸಲಾಗಿದೆ. ಹಾಗಿದ್ದರೆ ನಿಮ್ಮ ಆಧಾರ್ ಕಾರ್ಡ್ ಪರಿಸ್ಥಿತಿ ಏನಾಗಿದೆ? ಆಧಾರ್ ನಂಬರ್ ಬ್ಲಾಕ್ ಮಾಡಲಾಗಿದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ ಇತ್ಯಾದಿ ಗೊಂದಲಗಳು ಮೂಡುವುದು ಸಹಜ. ಅದಕ್ಕೆ ಉತ್ತರ ಇಲ್ಲಿದೆ ಮುಂದೆ ಓದಿ..

 

ಆಧಾರ್ ಪ್ಯಾನ್ ಲಿಂಕ್: ಇನ್ನುಮುಂದೆ ತೆರಿಗೆ ಪಾವತಿ ತುಂಬಾ ಕಷ್ಟಕರ; ಯಾಕೆ ಗೊತ್ತೆ?ಆಧಾರ್ ಪ್ಯಾನ್ ಲಿಂಕ್: ಇನ್ನುಮುಂದೆ ತೆರಿಗೆ ಪಾವತಿ ತುಂಬಾ ಕಷ್ಟಕರ; ಯಾಕೆ ಗೊತ್ತೆ?

ನಿಮ್ಮ ಆಧಾರ್ ಕಾರ್ಡ್ ಗತಿ!

ನಿಮ್ಮ ಆಧಾರ್ ಕಾರ್ಡ್ ಗತಿ!

ಆಕಸ್ಮಾತ್ ನಿಮ್ಮ ಆಧಾರ್ ರದ್ದುಗೊಳಿಸಲ್ಪಟ್ಟಿದ್ದರೆ ಮುಂದೇನು? ನಿಷ್ಕ್ರೀಯವಾದಲ್ಲಿ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಸರ್ಕಾರದ ಯೋಜನೆಗಳು, ಬ್ಯಾಂಕ್ ವ್ಯವಹಾರ, ಎಲ್ಪಿಜಿ ಇತ್ಯಾದಿ ವ್ಯವಹಾರಗಳಿಗೆ ತೊಂದರೆಯುಂಟಾಗುತ್ತದೆ. ಅಲ್ಲದೇ ಇನ್ನೊಮ್ಮೆ ಆಧಾರ್ ಕಾರ್ಡ್ ಮಾಡಿಸಬೇಕಾಗುತ್ತದೆ.

ಆಧಾರ್ ಸ್ಟೇಟಸ್ ತಿಳಿಯೋದು ಹೇಗೆ?

ಆಧಾರ್ ಸ್ಟೇಟಸ್ ತಿಳಿಯೋದು ಹೇಗೆ?

ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (UIDAI) https://uidai.gov.in/ ವೆಬ್ಸೈಟ್ ಗೆ ಭೇಟಿ ನೀಡಿ, 'ವೆರಿಪೈ ಆಧಾರ್ ನಂಬರ್' ಆಯ್ಕೆಯನ್ನು ಕ್ಲಿಕ್ ಮಾಡಿ ನಿಮ್ಮ ಆಧಾರ್ ಸಂಖ್ಯೆಯ ಸ್ಥಿತಿಗತಿಯನ್ನು ತಿಳಿದುಕೊಳ್ಳಬಹುದು.

ಆಧಾರ್ ವೆರಿಫಿಕೇಶನ್ ಹೇಗೆ?
 

ಆಧಾರ್ ವೆರಿಫಿಕೇಶನ್ ಹೇಗೆ?

ವಿಶಿಷ್ಟ ಗುರುತು ಪ್ರಾಧಿಕಾರ (UIDAI) ವೆಬ್ಸೈಟ್ ಗೆ ಭೇಟಿ ನೀಡಿದ 'ವೆರಿಪೈ ಆಧಾರ್ ನಂಬರ್' ಆಯ್ಕೆಯ ನಂತರ ವೆರಿಫೈ ಆಧಾರ್ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ 12 ಸಂಖ್ಯೆಯ ಆಧಾರ್ ನಂಬರ್ ಮಾಹಿತಿ ಒದಗಿಸಬೇಕು. ಸೆಕ್ಯುರಿಟಿ ಕ್ಯಾಪ್ಚಾ ಕೋಡ್ ಎಂಟರ್ ಮಾಡಿದ ಮೇಲೆ Verify ಆಪ್ಷನ್ ಕ್ಲಿಕ್ ಮಾಡಿ.

ಆಧಾರ್ ವೆರಿಫಿಕೇಶನ್ ಕೊನೆ ಹಂತ

ಆಧಾರ್ ವೆರಿಫಿಕೇಶನ್ ಕೊನೆ ಹಂತ

ನೀವು ನೀಡುವ ಆಧಾರ್ ಮಾಹಿತಿ ಸಿಂಧುವಾಗಿದ್ದರೆ ಆಧಾರ್ ಸ್ಟೇಟಸ್ ಬಗ್ಗೆ ದೃಢೀಕರಣ ಸಂದೇಶ ಬರುತ್ತದೆ. ಅಂದರೆ ನಿಮ್ಮ ಆಧಾರ್ ಅಸ್ತಿತ್ವದಲ್ಲಿದ್ದರೆ Aadhar verification completes ಮತ್ತು Exists ಅಂತಾ ತೋರಿಸುತ್ತದೆ. ಇದರಲ್ಲಿ ನಿಮ್ಮ ವಯಸ್ಸು, ಲಿಂಗ, ರಾಜ್ಯ ಮತ್ತು ನೋಂದಾಯಿತ ಮೊಬೈಲ್ ನಂಬರ್ ಇರುತ್ತದೆ.

ಆಧಾರ್ ಚಾಲ್ತಿಯಲ್ಲಿ ಇಲ್ಲದಿದ್ದರೆ?

ಆಧಾರ್ ಚಾಲ್ತಿಯಲ್ಲಿ ಇಲ್ಲದಿದ್ದರೆ?

 ಪ್ಯಾನ್ ಕಾರ್ಡ್‌ನೊಂದಿಗೆ ಆಧಾರ್ ಲಿಂಕ್ ಮಾಡೋದು ಹೇಗೆ? ಪ್ಯಾನ್ ಕಾರ್ಡ್‌ನೊಂದಿಗೆ ಆಧಾರ್ ಲಿಂಕ್ ಮಾಡೋದು ಹೇಗೆ?

English summary

81 Lakh Aadhaar Numbers Deactivated. How To Check If Your Aadhaar Is Active

Around 81 lakh Aadhaar numbers have been deactivated by the UIDAI or Unique Identification Authority of India, according to Minister of State for Electronics and Information Technology PP Chaudhary. "Till date, approximately 81 lakh Aadhaar numbers have been deactivated, the minister informed the Rajya Sabha.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X