ಸೆ.8ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಖಾದ್ಯ ತೈಲ ಬೆಲೆ

ಕರ್ನಾಟಕದಲ್ಲಿ ಗುರುವಾರ (ಸೆಪ್ಟೆಂಬರ್ 8) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ಮೀನು, ಧಾನ್ಯ ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಮಳೆಗಾಲದಲ್ಲಿ ಸ್ಥಗಿತವಾಗಿದ್ದ ಮೀನುಗಾರಿಕೆ ಈಗಾಗಲೇ ಮತ್ತೆ ಆರಂಭವಾಗಿದೆ. ಆಗಸ್ಟ್ 12ರಿಂದ ಎಲ್ಲ ಬೋಟುಗಳು ಮೀನುಗಾರಿಕೆ ಆರಂಭಿಸಿದೆ. ಪ್ರತಿದಿನ ಪರ್ಷಿನ್ ಬೋಟುಗಳು ಮೀನುಗಾರಿಕೆ ನಡೆಸುತ್ತಿದೆ. ಇಂದು (ಸೆಪ್ಟೆಂಬರ್ 8) ಮೀನುಗಳ ದರ ಏರಿಳಿತವಾಗಿದೆ. ಪ್ರಮುಖವಾಗಿ ಮೀನು ಲಭ್ಯತೆಯ ಮೇಲೆ ದರವು ನಿರ್ಧಾರವಾಗುತ್ತದೆ. ಇಂದು ಕೆಲವು ಮೀನುಗಳ ದರವು ಹೆಚ್ಚಳವಾದರೆ ಕೆಲವು ಮೀನುಗಳ ದರವು ಇಳಿಕೆಯಾಗಿದೆ. ಕೆಲವು ಮೀನುಗಳ ದರ ಸ್ಥಿರವಾಗಿದೆ.

ಹಾಗೆಯೇ ಹಣದುಬ್ಬರದ ನಡುವೆ ಮಾರುಕಟ್ಟೆ ಧಾರಣೆಯು ಏರಿಳಿತ ಕಾಣುತ್ತಿದೆ. ಖಾದ್ಯ ತೈಲ ಬೆಲೆ ಇಳಿಕೆಯಾಗಿದೆ. ಇನ್ನಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಹಲವು ದಿನಗಳಿಂದ ತರಕಾರಿಗಳ ರಿಟೇಲ್ ದರ ಏರಿಳಿತವಾಗುತ್ತಿದೆ. ಇಲ್ಲಿ ನಾವು ತರಕಾರಿ, ಎಣ್ಣೆ, ಮೊದಲಾದವುಗಳ ಕ್ವಿಂಟಾಲ್ ಅಥವಾ ಕೆಜಿ ದರ ಎಷ್ಟಿದೆ ಎಂಬುವುದನ್ನು ವಿವರಿಸಿದ್ದೇವೆ ಮುಂದೆ ಓದಿ...

ಇನ್ನಷ್ಟು ಧಾನ್ಯ, ಬೆಳೆಕಾಳು, ತರಕಾರಿ, ರಬ್ಬರ್ ಧಾರಣೆ ವಿವರ ಹಾಗೂ ಮಂಗಳೂರಿನ ಮೀನು ದರ ಮುಂದಿದೆ...

ಬೆಂಗಳೂರಿನಲ್ಲಿ ಅಕ್ಕಿ, ತರಕಾರಿ ದರ (ಕ್ವಿಂಟಾಲ್‌ಗೆ ರೂಪಾಯಿ)

ಅಕ್ಕಿ Fine 4200-4800
ಮಧ್ಯಮ 3600-4010
ಜೋಳ 2300-3410
ಬೆಲ್ಲದ ಕ್ಯೂಬ್ 4000-4400
ಬೆಲ್ಲದ ಉಂಡೆ 4400-4700
ಕೊತ್ತಂಬರಿ ಬೀಜ 12900-18700
ಮೆಣಸಿನಕಾಯಿ 50000-60000
ಆಲೂಗಡ್ಡೆ ದೊಡ್ಡದು 1400-1800
ಆಲೂಗಡ್ಡೆ ಮಧ್ಯಮ 1800-2400
ಈರುಳ್ಳಿ ದೊಡ್ಡ 1200-1400
ಈರುಳ್ಳಿ ಮಧ್ಯಮ 800-1200
ಈರುಳ್ಳಿ ಸಣ್ಣ 400-800
ಹುಣಸೆಹಣ್ಣು 9000-10000
ಬೆಳ್ಳುಳ್ಳಿ 6500-7000
ಹುರಳಿಕಾಯಿ- 6400-7000

ಗೋಧಿ, ಖಾದ್ಯ ತೈಲ ದರ

ಗೋಧಿ, ಖಾದ್ಯ ತೈಲ ದರ

ಗೋಧಿ 3000-3200
ಅರಿಶಿನ 9000-14000
ತೊಗರಿಬೇಳೆ: 9200-11800
ಹೆಸರು ಬೇಳೆ: 8800-9600
ಉದ್ದಿನ ಬೇಳೆ: 9000-14000
ಕಡಲೆ ಬೇಳೆ: 6200-6900
ಸಾಸಿವೆ: 8000-9500
ಎಳ್ಳು: 12000-15000
ಸಕ್ಕರೆ: 3600-4000
ಕಡಲೆ ಬೀಜ: 11000-13000
ಕೊಬ್ಬರಿ: 16000-17000
ಕಡಲೆಕಾಯಿ ಎಣ್ಣೆ (10kg): 1650-2150
ತೆಂಗಿನ ಎಣ್ಣೆ (10kg): 1600-2500
ಎಳ್ಳೆಣ್ಣೆ 1950-3150
ತುಪ್ಪ (5kg): 2400-2600

Gold Rate Today: ಚಿನ್ನದ ಬೆಲೆ ಏರಿಕೆ: ಸೆ. 8ರ ದರ ಹೀಗಿದೆ
ಕರ್ನಾಟಕದಲ್ಲಿ ತರಕಾರಿ ದರ (ರೂಪಾಯಿ/ಕೆಜಿ) ರಿಟೇಲ್ ದರ

ಕರ್ನಾಟಕದಲ್ಲಿ ತರಕಾರಿ ದರ (ರೂಪಾಯಿ/ಕೆಜಿ) ರಿಟೇಲ್ ದರ

ಈರುಳ್ಳಿ ದೊಡ್ಡ 32-36
ಈರುಳ್ಳಿ ಸಣ್ಣ 36-39
ಟೊಮೆಟೋ 40-44
ಮೆಣಸಿನಕಾಯಿ 37-41
ಬೀಟ್‌ರೂಟ್ 41-46
ಆಲೂಗಡ್ಡೆ 41-46
ಬಾಳೆ ಕಾಯಿ 8-9
ಹರಿವೆ ಸೊಪ್ಪು 12-13
ನೆಲ್ಲಿ ಕಾಯಿ 63-70
ಬೂದಿ ಸೋರೆಕಾಯಿ 26-29
ಜೋಳ (baby corn) 77-85
ಬಾಳೆ ಹೂವು 20-22
ದೊಡ್ಡ ಮೆಣಸಿನಕಾಯಿ 39-43
ಹಾಗಲಕಾಯಿ 44-48
ಸೋರೆಕಾಯಿ 31-34
ಅವರೆಕಾಳು 91-100
ಚಪ್ಪರೆಯ ಅವರೆಕಾಳು 43-47
ಎಲೆಕೋಸು 29-32
ಕ್ಯಾರೆಟ್ 63-70
ಹೂಕೋಸು 29-32
ಗೋರಿಕಾಯಿ 38-42
ತೆಂಗಿನ ಕಾಯಿ 36-39
ಕೆಸುವಿನ ಎಲೆ 15-17
ಕೆಸವು 28-30
ಕೊತ್ತಂಬರಿ ಸೊಪ್ಪು 8-9
ಜೋಳ 26-29
ಮುಳ್ಳು ಸೌತೆ 32-36
ಕರಿಬೇವು 31-34
ನುಗ್ಗೆ ಕಾಯಿ 35-38
ಬದನೆ 31-34
ಸುವರ್ಣ ಗೆಡ್ಡೆ 31-34
ಬೆಳ್ಳುಳ್ಳಿ 85-94
ಶುಂಠಿ 45-50
ಬಟಾಣಿ 92-102
ತೊಂಡೆಕಾಯಿ 28-30
ನಿಂಬೆ ಹಣ್ಣು 60-66
ಬೆಂಡೆಕಾಯಿ 25-28
ಕುಂಬಳಕಾಯಿ 26-29
ಮೂಲಂಗಿ 29-32
ಹೀರೆಕಾಯಿ 33-37
ಪಡುವಲಕಾಯಿ 30-33
ಬಸಳೆ 13-14

ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಸೆಪ್ಟೆಂಬರ್ 8 (ಕೆಜಿ)

ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಸೆಪ್ಟೆಂಬರ್ 8 (ಕೆಜಿ)

ಮೆಲುಗು ಮೀನು (Butter Fish) 300 ರೂ/ಕೆಜಿ
ಅಂಜಲ್ ಮೀನು (Kingfish Or Seerfish) 600 ರೂ/ಕೆಜಿ
ಬಂಗುಡೆ (Mackerel) ಮೀನು 200 ರೂ/ಕೆಜಿ
ಬೂತಾಯಿ ( Sardine) ಮೀನು 100 ರೂ/ಕೆಜಿ
ಬೊಂಡಾಸ್‌ (Squid) 350 ರೂ/ಕೆಜಿ
ಡಿಸ್ಕೋ ಮೀನು (Disco) 70 ರೂ/ಕೆಜಿ
ತಾಟೆ ಮೀನು (Shark) 300 ರೂ/ಕೆಜಿ
ನೆಯ್‌ ಮೀನು 350 ರೂ/ಕೆಜಿ
ಗೊಲಾಯಿ ಮೀನು 60 ರೂ/ಕೆಜಿ
ಕಾಂಡಾಯಿ ಮೀನು 200 ರೂ/ಕೆಜಿ
ಮುರು ಮೀನು (Reef cod) 70 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) 70 ರೂ/ಕೆಜಿ
ಕಡ್ವಾಯಿ ಮೀನು 250 ರೂ/ಕೆಜಿ
ಅರ್ನೆ ಮೀನು (Lizard fish) 80 ರೂ/ಕೆಜಿ
ರಿಬ್ಬಾನ್‌ ಮೀನು 80 ರೂ/ಕೆಜಿ
ಏಡಿ (Crab) 220 ರೂ/ಕೆಜಿ
ಸಿಗಡಿ ಮೀನು (Prawns) 550 ರೂ/ಕೆಜಿ
ತೇಡೆ ಮೀನು (Catfish) 200 ರೂ/ಕೆಜಿ
ಕೊಡ್ಡಾಯಿ (Croaker Fish) 200 ರೂ/ಕೆಜಿ
ಬೊಲೆಂಜಿರ್‌ (silverfish) 250 ರೂ/ಕೆಜಿ

ಇತರೆ ಮೀನುಗಳ ದರ

ಇತರೆ ಮೀನುಗಳ ದರ

ಮಾಂಜಿ (black Pomfret) 500 ರೂ/ಕೆಜಿ
ಮಾಂಜಿ (silver Pomfret) 1100 ರೂ/ಕೆಜಿ
ಕಾನೆ (Ladyfish) big 600 ರೂ/ಕೆಜಿ
ಕಾನೆ (Ladyfish) medium 500 ರೂ/ಕೆಜಿ
ಕಾನೆ (Ladyfish) small 450 ರೂ/ಕೆಜಿ
100 ಮರ್ವಾಯಿ (Clams/Shell Fish) 220 ರೂ
ಅಡೆಮೀನು (False Trevally/Lactarius) 300 ರೂ/ಕೆಜಿ
ತೊರಕೆ (Stingray) 130 ರೂ/ಕೆಜಿ
ಕೊಲ್ಲತರು (Anchovies fish) 50 ರೂ/ಕೆಜಿ
ಮೊಡವು culture (Sea bass) 500 ರೂ/ಕೆಜಿ
ಕ್ಯಾವಜಿ/ತೆಂಬೇರಿ (Red Snapper) 600 ರೂ/ಕೆಜಿ
ಬಲ್ಚಟ್ ಮೀನು (Flathead) 250 ರೂ/ಕೆಜಿ
ಪೈಯೆ ಮೀನು (Silver Biddy) 300 ರೂ/ಕೆಜಿ
ಏರಿ ಮೀನು (emperor fish) 550 ರೂ/ಕೆಜಿ
ಕೇದರ್ ಮೀನು (Tuna) 90 ರೂ/ಕೆಜಿ
ಕಲ್ಲೂರು ಮೀನು ( Yellow Croaker) 50 ರೂ/ಕೆಜಿ

ಮಾಹಿತಿ ಕೃಪೆ: ರಾಮ್‌ದಾಸ್ ಅಮೀನ್ ಉಳ್ಳಾಲ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+