For Quick Alerts
ALLOW NOTIFICATIONS  
For Daily Alerts

ಯುಪಿಐ ವ್ಯವಸ್ಥೆಗೆ 5 ಬ್ಯಾಂಕು ಸೇರ್ಪಡೆ

ಐದು ಹೊಸ ಬ್ಯಾಂಕುಗಳು ಯುಪಿಐ(ಯುನಿಪೈಡ್ ಪೇಮೆಂಟ್ಸ್ ಇಂಟರ್ಪೇಸ್)ಗೆ ಸೇರ್ಪಡೆಗೊಳ್ಳುವ ಮೂಲಕ ಯುಪಿಐ ಬಳಕೆ ಮಾಡುವ ಬ್ಯಾಂಕುಗಳ ಸಂಖ್ಯೆ 26ಕ್ಕೆ ಏರಿದೆ.

By Siddu
|

ಐದು ಹೊಸ ಬ್ಯಾಂಕುಗಳು ಯುಪಿಐ(ಯುನಿಪೈಡ್ ಪೇಮೆಂಟ್ಸ್ ಇಂಟರ್ಪೇಸ್)ಗೆ ಸೇರ್ಪಡೆಗೊಳ್ಳುವ ಮೂಲಕ ಯುಪಿಐ ಬಳಕೆ ಮಾಡುವ ಬ್ಯಾಂಕುಗಳ ಸಂಖ್ಯೆ 26ಕ್ಕೆ ಏರಿದೆ.

ಸಾರ್ವಜನಿಕ ವಲಯದ ಬ್ಯಾಂಕುಗಳಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಅಲಹಾಬಾದ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಹಾಗೂ ಖಾಸಗಿ ವಲಯದ ಎಚ್ಡಿಎಫ್ಸಿ ಮತ್ತು ಐಡಿಎಫ್ಸಿ ಬ್ಯಾಂಕುಗಳು ಯುಪಿಐ ಪರಿಧಿಗೆ ಸೇರಿವೆ. ಯುಪಿಐ ಏನು? ಪಡೆಯುವುದು ಹೇಗೆ ಹಾಗೂ ಲಾಭಗಳೇನು?

ಪ್ರಸ್ತುತ ಈ ಅಪ್ಲಿಕೇಶನ್ ಗಳು ಅಂತಿಮ ಪರೀಕ್ಷಾ ಹಂತದಲ್ಲಿದ್ದು, ಮುಂದಿನ ಆರು ವಾರಗಳಲ್ಲಿ ಸಾರ್ವಜನಿಕರಿಗೆ ಈ ಸೇವೆ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.
ಪ್ರಸ್ತುತ ಈ ಅಪ್ಲಿಕೇಶನ್ ಗಳು ಬ್ಯಾಂಕು, ಸ್ವಂತ ಗ್ರಾಹಕರಿಗೆ ಲಭ್ಯವಿದೆ. ಪರೀಕ್ಷೆ ಮುಗಿದ ನಂತರ ಪ್ಲೇ ಸ್ಟೋರ್ ಮೂಲಕ ಸಾರ್ವಜನಿಕರಿಗೆ ಲಭ್ಯವಾಗಲಿದೆ.

ದೇಶೀಯ ರೂಪೇ ಕಾರ್ಡ್ ವ್ಯವಹಾರವನ್ನು ನಿರ್ವಹಿಸುತ್ತಿರುವ ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಷನ್ ಆಫ್ ಇಂಡಿಯ(NPCI) ಯುಪಿಐ ಒದಗಿಸಲಿದೆ.

ಯುಪಿಐ ವ್ಯವಸ್ಥೆಗೆ 5 ಬ್ಯಾಂಕು ಸೇರ್ಪಡೆ

English summary

Five more banks join the UPI

Five new banks have joined the Unified Payments Interface (UPI) bandwagon, thereby taking the total number of banks using UPI to 26.
Story first published: Friday, November 4, 2016, 16:17 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X