For Quick Alerts
ALLOW NOTIFICATIONS  
For Daily Alerts

ಕಪ್ಪು ಹಣ: ಸ್ವಿಸ್ ಬ್ಯಾಂಕ್ ಖಾತೆದಾರರಿಗೆ ಶಾಕ್

ಭಾರತ ಮತ್ತು ಸ್ವಿಟ್ಜರ್ಲ್ಯಾಂಡ್ ಅಟೊಮೆಟಿಕ್ ಎಕ್ಸಚೆಂಜ್ ಆಫ್ ಇನ್ಫಾರ್ಮೇಷನ್ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಸಿಬಿಡಿಟಿ ಹೇಳಿದೆ.

By Siddu
|

ಕಪ್ಪು ಹಣ, ಖೋಟಾನೋಟು ನಿಯಂತ್ರಣಕ್ಕಾಗಿ ಪ್ರಧಾನಿ ಮೋದಿ ನೋಟು ನಿಷೇಧ ಅಘಾತದ ಬೆನ್ನಲ್ಲೆ ಹಣಕಾಸು ಇಲಾಖೆ ಕಾಳಧನಿಕರಿಗೆ ಮತ್ತೊಂದು ಶಾಕ್ ನೀಡಿದೆ.

ಭಾರತ ಮತ್ತು ಸ್ವಿಟ್ಜರ್ಲ್ಯಾಂಡ್ ಅಟೊಮೆಟಿಕ್ ಎಕ್ಸಚೆಂಜ್ ಆಫ್ ಇನ್ಫಾರ್ಮೇಷನ್ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಸಿಬಿಡಿಟಿ ಹೇಳಿದೆ. 2019 ಸೆಪ್ಟಂಬರ್ ನಂತರ ಸ್ವಿಸ್ ಬ್ಯಾಂಕಿನಲ್ಲಿ ಸುರಕ್ಷಿತವಾಗಿ ಇಟ್ಟಿರುವ ಕಪ್ಪು ಹಣದ ಸಂಪೂರ್ಣ ಮಾಹಿತಿ ಸರ್ಕಾರಕ್ಕೆ ಲಭ್ಯವಾಗಲಿದ್ದು, ತೆರಿಗೆ ಇಲಾಖೆಯ ಕಣ್ಣು ತಪ್ಪಿಸಿ ಸ್ವಿಸ್ ಬ್ಯಾಂಕಿನಲ್ಲಿ ಸುರಕ್ಷಿತವಾಗಿ ಇಡುವ ಕಪ್ಪು ಹಣಕ್ಕೆ ಇನ್ನು ಮುಂದೆ ತಡೆಯಾಗಲಿದೆ. 2018ರ ನಂತರ ಇದು ಜಾರಿಯಾಗಲಿದ್ದು ತೆರಿಗೆ ಇಲಾಖೆಗೆ ಸಂಪೂರ್ಣ ಮಾಹಿತಿ ಸಿಗಲಿದೆ.

ಕಪ್ಪುಹಣ ಸಮಸ್ಯೆಯನ್ನು ತೊಡೆದು ಹಾಕಲು ವಿದೇಶದಲ್ಲಿರುವ ಭಾರತೀಯರ ಬ್ಯಾಂಕು ಖಾತೆಗಳ ವಿವರ ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಇದರಿಂದಾಗಿ ಕಪ್ಪು ಹಣದ ವಿರುದ್ಧದ ಹೋರಾಟಕ್ಕೆ ದೊಡ್ಡ ಮಟ್ಟದ ಯಶಸ್ಸು ಸಿಗಲಿದೆ ಎಂದು ಹೇಳಲಾಗಿದೆ.

ಕಪ್ಪು ಹಣ: ಸ್ವಿಸ್ ಬ್ಯಾಂಕ್ ಖಾತೆದಾರರಿಗೆ ಶಾಕ್

English summary

Swiss Bank To Share Details Of Indian Account Holders

In an another step to curb black money stashed abroad, India and Switzerland have signed an agreement for automatic exchange of information. "India and Switzerland signed the 'Joint Declaration' for the implementation of Automatic Exchange of Information (AEOI) between India and Switzerland", CBDT said.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X