For Quick Alerts
ALLOW NOTIFICATIONS  
For Daily Alerts

ಜಿಡಿಪಿ ದರ ಶೇ. 7.3ರಷ್ಟು ವೃದ್ಧಿ

ಪ್ರಸಕ್ತ ಹಣಕಾಸು ವರ್ಷದ ದ್ವಿತಿಯ ತ್ರೈಮಾಸಿಕದಲ್ಲಿ ಜಿಡಿಪಿ ದರ ಶೇ.7.3ರಷ್ಟು ವೃದ್ಧಿಯಾಗಿದೆ. ಏಪ್ರಿಲ್-ಜೂನ್ ಅವಧಿಯ ಮೊದಲ ತ್ರೈಮಾಸಿಕದ ಜಿಡಿಪಿ ದರ ಶೇ. 7.1ರಷ್ಟಿತ್ತು. ಕೃಷಿ ವಲಯದ ಆಶಾದಾಯಕ ಉತ್ಪಾದನೆ ಜಿಡಿಪಿ ಹೆಚ್ಚಳಕ್ಕೆ ಕಾರಣವಾಗಿದೆ.

By Siddu
|

ಪ್ರಸಕ್ತ ಹಣಕಾಸು ವರ್ಷದ 2ನೇ ತ್ರೈಮಾಸಿಕದಲ್ಲಿ ಜಿಡಿಪಿ ದರ ಶೇ.7.3ರಷ್ಟು ವೃದ್ಧಿಯಾಗಿದೆ. ಏಪ್ರಿಲ್-ಜೂನ್ ಅವಧಿಯ ಮೊದಲ ತ್ರೈಮಾಸಿಕದ ಜಿಡಿಪಿ ದರ ಶೇ. 7.1ರಷ್ಟಿತ್ತು. ಕೃಷಿ ವಲಯದಲ್ಲಿನ ಆಶಾದಾಯಕ ಉತ್ಪಾದನೆ ಜಿಡಿಪಿ ಹೆಚ್ಚಳಕ್ಕೆ ಕಾರಣವಾಗಿದೆ.

ಪ್ರಸಕ್ತ ಸಾಲಿನ ಏಪ್ರಿಲ್ - ಸೆಪ್ಟೆಂಬರ್‌ನ ಮೊದಲ 6 ತಿಂಗಳಲ್ಲಿನ ಜಿಡಿಪಿ ದರ ಶೇ 7.3ರಷ್ಟಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ವೃದ್ಧಿ ದರ ಶೇ. 8.6ರಷ್ಟು ಹಾಗೂ ಏಪ್ರಿಲ್-ಜೂನ್ ಅವಧಿಯ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ವೃದ್ಧಿ ದರ ಶೇ 7.7ರಷ್ಟಿತ್ತು.

ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸ್ತುತ ಸಾಲಿನ ಜುಲೈ - ಸೆಪ್ಟೆಂಬರ್ ಅವಧಿಯಲ್ಲಿನ ಜಿಡಿಪಿ ದರದ ಕುಸಿತಕ್ಕೆ ತಯಾರಿಕಾ ವಲಯದ ಕಳಪೆ ಸಾಧನೆ ಮತ್ತು ಗಣಿ ಉದ್ಯಮದ ಉತ್ಪಾದನೆ ಕುಸಿತ ಕಂಡಿರುವುದು ಮುಖ್ಯ ಕಾರಣಗಳಾಗಿವೆ. ಕೃಷಿ ವಲಯದಲ್ಲಿನ ಉತ್ಪಾದನೆ ಮಾತ್ರ ಆಶಾದಾಯಕವಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ಆರ್ಥಿಕ ವೃದ್ಧಿ ದರವು ಶೇ 8.5ರಷ್ಟಿತ್ತು.

ಜಿಡಿಪಿ ದರ ಶೇ. 7.3ರಷ್ಟು ವೃದ್ಧಿ

Read more about: gdp ಜಿಡಿಪಿ
English summary

GDP grows at 7.3% in Sept quarter

The Indian economy grew at 7.3 per cent in the September quarter of current fiscal, up from 7.1 per cent in the previous three months, mainly on improved performance of manufacturing, services and trade sectors, reported PTI.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X