For Quick Alerts
ALLOW NOTIFICATIONS  
For Daily Alerts

ಪೇಟಿಎಂ ವಿರುದ್ದ ಪೇಪಾಲ್ ಟ್ರೇಡ್ ಮಾರ್ಕ್ ದೂರು

ಜಾಗತಿಕ ಡಿಜಿಟಲ್ ಪೇಮೆಂಟ್ಸ್ ಸಂಸ್ಥೆ ಪೇಪಾಲ್ ಟ್ರೇಡ್ ಮಾರ್ಕ್ ಉಲ್ಲಂಘನೆ ದೂರನ್ನು ದೇಶದ ಮೊಬೈಲ್ ವಾಲೆಟ್ ಸಂಸ್ಥೆ ಪೇಟಿಎಂ ವಿರುದ್ದ ನೀಡಿದೆ.

By Siddu
|

ಜಾಗತಿಕ ಡಿಜಿಟಲ್ ಪೇಮೆಂಟ್ಸ್ ಸಂಸ್ಥೆ ಪೇಪಾಲ್ ಟ್ರೇಡ್ ಮಾರ್ಕ್ ಉಲ್ಲಂಘನೆ ದೂರನ್ನು ದೇಶದ ಮೊಬೈಲ್ ವಾಲೆಟ್ ಸಂಸ್ಥೆ ಪೇಟಿಎಂ ವಿರುದ್ದ ನೀಡಿದೆ.

ಪೇಟಿಎಂ ಕಂಪನಿ ಪೇಪಾಲ್ ನ ಟ್ರೆಡ್ ಮಾರ್ಕ್ ನಕಲು ಮಾಡಿದ್ದು, 2007ರಿಂದ ಬಳಸುತ್ತಿದೆ. ಎರಡು ಪ್ರಸಿದ್ದ ಬ್ರ್ಯಾಂಡುಗಳ ಲೋಗೊಗಳಲ್ಲಿ ಸಾಮ್ಯತೆ ಇದ್ದು, ಒಂದೇ ತೆರನಾದ ಬಣ್ಣಗಳನ್ನು ಬಳಸಲಾಗುತ್ತಿದೆ ಎಂದು ಕ್ಯಾಲಿಫೊರ್ನಿಯ ಮೂಲದ ಪೇಪಾಲ್ ದೂರಿನಲ್ಲಿ ತಿಳಿಸಿದೆ. ಪೇಟಿಎಂ ಮೂಲಕ ಶೀಘ್ರದಲ್ಲಿ ಹಣ ವರ್ಗಾವಣೆ ಹೇಗೆ?

ಟ್ರೆಡ್ ಮಾರ್ಕ್ ನಕಲು ಮಾಡಿರುವುದು ಸಾಬಿತಾದಲ್ಲಿ ಟ್ರೆಡ್ ಮಾರ್ಕ್ ನೋಂದಣಿ ಕಾಯಿದೆ ಪ್ರಕಾರ ಭಾರೀ ಮೊತ್ತದ ದಂಡ ತೆರಬೇಕಾಗುತ್ತದೆ.

ಕಳೆದ ವಾರ ಪೇಟಿಎಂ ಸಂಸ್ಥೆ ಗ್ರಾಹಕರಿಂದ ರೂ. 6.15 ಲಕ್ಷ ವಂಚನೆಯಾಗಿದೆ ಎಂದು ದೂರು ನೀಡಿತ್ತು. ಪೇಟಿಎಂ ನೀಡಿರುವ ದೂರು ಸ್ವೀಕರಿಸಿರುವ ಸಿಬಿಐ, ವಂಚಕರ ವಿರುದ್ಧ ಎಫ್‌ಐಆರ್‌ ದಾಖಲಿಸಿದೆ. ಇದು 2015-16ರಲ್ಲಿ ನಡೆದಿರುವ ಪ್ರಕರಣ ಎಂದು ತಿಳಿದು ಬಂದಿದೆ.

ಪೇಟಿಎಂ ವಿರುದ್ದ ಪೇಪಾಲ್ ಟ್ರೇಡ್ ಮಾರ್ಕ್ ದೂರು

Read more about: paytm ಪೇಟಿಎಂ
English summary

Trademark tussle between Paytm and PayPal

PayPal, the global payments firm, has filed a trademark infringement complaint with the Indian Trademark office against India’s largest mobile wallet company, Paytm, on using similar colours in its logo.
Story first published: Monday, December 19, 2016, 13:09 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X