For Quick Alerts
ALLOW NOTIFICATIONS  
For Daily Alerts

ರಾಷ್ಟ್ರೀಯ ಪಿಂಚಣಿ ಯೋಜನೆ ವಯೋಮಿತಿ 60 ರಿಂದ 65ಕ್ಕೆ ಏರಿಕೆ

ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಸೇರುವ ವಯಸ್ಸಿನ ಮಿತಿಯನ್ನು 60 ರಿಂದ 65ಕ್ಕೆ ಹೆಚ್ಚಿಸಲಾಗಿದೆ ಎಂದು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ(PFRDA)ಹೇಳಿದೆ.

|

ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಸೇರುವ ವಯಸ್ಸಿನ ಮಿತಿಯನ್ನು 60 ರಿಂದ 65ಕ್ಕೆ ಹೆಚ್ಚಿಸಲಾಗಿದೆ ಎಂದು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ(PFRDA)ಹೇಳಿದೆ.

ರಾಷ್ಟ್ರೀಯ ಪಿಂಚಣಿ ಯೋಜನೆ ವಯೋಮಿತಿ 60 ರಿಂದ 65ಕ್ಕೆ ಏರಿಕೆ

ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ(PFRDA) ಅಧ್ಯಕ್ಷರಾದ ಹೇಮಂತ್ ಅವರು 'ನ್ಯಾಷನಲ್ ಪೆನ್ಷನ್ ಸಿಸ್ಟಮ್' ಕುರಿತು ನಡೆದ ಸಮಾವೇಶದಲ್ಲಿ ಈ ವಿಚಾರ ಪ್ರಕಟಿಸಿ, ಪಿಂಚಣಿ ನಿಯಂತ್ರಕ ಮಂಡಳಿ ಇದನ್ನು ಅನುಮೋದಿಸಿರುವುದಾಗಿ ಹೇಳಿದರು. ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಖಾತೆ ಆನ್ಲೈನ್ ಮೂಲಕ ತೆರೆಯುವುದು ಹೇಗೆ?

ಪ್ರಸ್ತುತ 18 ರಿಂದ 60 ನಡುವಿನ ವಯೊಮಾನದವರು ಎನ್ಪಿಎಸ್ ಖಾತೆಯನ್ನು ತೆರೆಯಬಹುದಾಗಿತ್ತು. ಆದರೆ ಈಗ ಇದರ ಮಿತಿಯನ್ನು 65ಕ್ಕೆ ಏರಿಸಲಾಗಿದೆ. ಆದಾಗ್ಯೂ ಈ ಯೋಜನೆಯನ್ನು 70 ವರ್ಷಗಳ ತನಕ ಮುಂದುವರೆಸಬಹುದು. ಭಾರತದಲ್ಲಿ ಕೇವಲ ಶೇ. 15-16ರಷ್ಟು ನೌಕರರು ಮಾತ್ರ ಪಿಂಚಣಿ ಯೋಜನೆ ಪಡೆಯುತ್ತಿದ್ದರೆ, ಉಳಿದ ಶೇ. 85ರಷ್ಟು ನೌಕರರು ಅಸಂಘಟಿತ ವಲಯದಲ್ಲಿರುವುದರಿಂದ ಈ ಸೌಲಭ್ಯ ಪಡೆಯುತ್ತಿಲ್ಲ ಎಂದು ಹೇಮಂತ್ ಹೇಳಿದ್ದಾರೆ.

English summary

NPS joining age limit raised to 65 years

The upper age limit for joining the National Pension System (NPS) has been raised to 65 years from the current 60.
Story first published: Tuesday, September 12, 2017, 17:06 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X