For Quick Alerts
ALLOW NOTIFICATIONS  
For Daily Alerts

ಜಿಎಸ್ಟಿ ಅನುಷ್ಠಾನ, ರಾಜ್ಯಕ್ಕೆ ರೂ. 3271, ಕೋಟಿ ಪರಿಹಾರ

ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಅನುಷ್ಠಾನದ ಕಾರಣದಿಂದಾಗಿ ರಾಜ್ಯಗಳಿಗೆ ರೂ. 24,500 ಕೋಟಿ ಆದಾಯ ನಷ್ಟವಾಗಿದ್ದು, ಕೇಂದ್ರ ಸರ್ಕಾರ ಪರಿಹಾರ ಘೋಷಿಸಿದೆ.

By Siddu
|

ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಅನುಷ್ಠಾನದ ಕಾರಣದಿಂದಾಗಿ ರಾಜ್ಯಗಳಿಗೆ ರೂ. 24,500 ಕೋಟಿ ಆದಾಯ ನಷ್ಟವಾಗಿದ್ದು, ಕೇಂದ್ರ ಸರ್ಕಾರ ಪರಿಹಾರ ಘೋಷಿಸಿದೆ.

ಜಿಎಸ್ಟಿ ಅನುಷ್ಠಾನ, ರಾಜ್ಯಕ್ಕೆ ರೂ. 3271, ಕೋಟಿ ಪರಿಹಾರ

ಕೇಂದ್ರ ಬಿಡುಗಡೆ ಮಾಡಿರುವ ಒಟ್ಟು ಮೊತ್ತದಲ್ಲಿ ಗರಿಷ್ಟ ಮೊತ್ತ ಕರ್ನಾಟಕದ ಪಾಲಾಗಿದೆ. ರಾಜ್ಯಗಳಿಗೆ ಜುಲೈ-ಅಕ್ಟೋಬರ್ ಮಧ್ಯೆ ರೂ. 24,500 ಕೋಟಿ ಆದಾಯ ನಷ್ಟವಾಗಿದೆಯೆಂದು ಅಂದಾಜಿಸಲಾಗಿದೆ.

ಆದಾಯ ನಷ್ಟದ ಪರಿಹಾರವಾಗಿ ಕರ್ನಾಟಕ ರೂ. 3271 ಕೋಟಿ ಪಡೆದುಕೊಂಡಿದೆ. ಗುಜರಾತ್ ರೂ 2,282 ಕೋಟಿ ಮತ್ತು ಪಂಜಾಬ್ ರೂ. 2,098 ಕೋಟಿ ಪಡೆದುಕೊಂಡಿದೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ತಿದ್ದುಪಡಿ ಮಸೂದೆಯಡಿ (ರಾಜ್ಯಗಳಿಗೆ ಪರಿಹಾರ) ಜಿಎಸ್ಟಿ ಜಾರಿಯಿಂದಾಗುವ ನಷ್ಟವನ್ನು ಮೊದಲ ಐದು ವರ್ಷಗಳವರೆಗೆ ತುಂಬಿಕೊಡಬೇಕು. ಜಿಎಸ್ಟಿ ಮಸೂದೆಯನ್ನು ಯಶಸ್ವಿಯಾಗಿ ಜಾರಿಮಾಡುವುದರಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ.

English summary

Centre releases Rs 24,500 crore to compensate states post GST

The revenue loss to states on account of GST implementation was Rs 24,500 crore between July-October and the Centre has released compensation to make up for it, Parliament was informed on Friday.
Story first published: Saturday, December 30, 2017, 14:07 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X