For Quick Alerts
ALLOW NOTIFICATIONS  
For Daily Alerts

ವಾಲ್‌ಮಾರ್ಟ್ ತೆಕ್ಕೆಗೆ ಫ್ಲಿಪ್ಕಾರ್ಟ್, ಕೋಟ್ಯಾಧಿಪತಿಗಳಾದ ಉದ್ಯೋಗಿಗಳು

ಅಮೆರಿಕಾದ ರಿಟೇಲ್ ಸಂಸ್ಥೆ ವಾಲ್ ಮಾರ್ಟ್ ಭಾರತದ ಅತಿದೊಡ್ಡ ಇ-ಕಾಮರ್ಸ್ ತಾಣ ಫ್ಲಿಪ್ ಕಾರ್ಟ್ ನ ಶೇ. 77 ಪಾಲನ್ನು ರೂ. 1.07 ಲಕ್ಷ ಕೋಟಿಗೆ ಖರೀದಿಸಿದೆ. ಹೀಗಾಗಿ ಫ್ಲಿಪ್ ಕಾರ್ಟ್ ನ ಅನೇಕ ಉದ್ಯೋಗಿಗಳು ಕೋಟ್ಯಾಧಿಪತಿಗಳಾಗಿದ್ದಾರೆ.

|

ಅಮೆರಿಕಾದ ರಿಟೇಲ್ ಸಂಸ್ಥೆ ವಾಲ್ ಮಾರ್ಟ್ ಭಾರತದ ಅತಿದೊಡ್ಡ ಇ-ಕಾಮರ್ಸ್ ತಾಣ ಫ್ಲಿಪ್ ಕಾರ್ಟ್ ನ ಶೇ. 77 ಪಾಲನ್ನು ರೂ. 1.07 ಲಕ್ಷ ಕೋಟಿಗೆ ಖರೀದಿಸಿದೆ. ಹೀಗಾಗಿ ಫ್ಲಿಪ್ ಕಾರ್ಟ್ ನ ಅನೇಕ ಉದ್ಯೋಗಿಗಳು ಕೋಟ್ಯಾಧಿಪತಿಗಳಾಗಿದ್ದಾರೆ.

 
ವಾಲ್‌ಮಾರ್ಟ್ ತೆಕ್ಕೆಗೆ ಫ್ಲಿಪ್ಕಾರ್ಟ್, ಕೋಟ್ಯಾಧಿಪತಿಗಳಾದ ಉದ್ಯೋಗಿ

ಪ್ರಸ್ತುತ ಹಾಗು ಹಿಂದಿನ ಸಾವಿರಕ್ಕೂ ಉದ್ಯೋಗಿಗಳು ಡಾಲರ್ ಮಿಲಿಯನೇರ್ ಆಗಲಿದ್ದಾರೆ. ಫ್ಲಿಪ್ಕಾರ್ಟ್ ನಲ್ಲಿ ಸುಮಾರು 10 ಸಾವಿರ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಇದರಲ್ಲಿಮೂರು ಸಾವಿರಕ್ಕೂ ಅಧಿಕ ಉದ್ಯೋಗಿಗಳು ಹಾಗೂ ಮಾಜಿ ಉದ್ಯೋಗಿಗಳು ಷೇರುದಾರರಾಗಿದ್ದಾರೆ. ಇವರಲ್ಲಿ ಫೋನ ಪೇ ಸ್ಥಾಪಕ ಸಮೀರ್ ನಿಗಮ್‌, ಅಮೋದ್ ಮಾಳವಿಯಾ, ಸುಜೀತ್ ಕುಮಾರ್, ಅಂಕಿತ್ ನಗೋರಿ, ಮೇಕಿನ್ ಮಹೇಶ್ವರಿ, ಫೌನ್ಹಾವ್ ಗುಪ್ತಾ, ಮಿಂತ್ರ ಸ್ಥಾಪಕ ಮುಖೇಶ್ ಬನ್ಸಾಲ್, ಅನಂತ ನಾರಾಯಣನ್‌ ಕೋಟ್ಯಧಿಪತಿಗಳಾಗಲಿದ್ದಾರೆ.

 

ತನ್ನ ಉದ್ಯೋಗಿಗಳಿಗೆ ಸ್ಟಾಕ್ ಆಯ್ಕೆಗಳನ್ನು ನೀಡುವಲ್ಲಿ ಫ್ಲಿಪ್ಕಾರ್ಟ್ ಸಾಕಷ್ಟು ಉದಾರವಾಗಿತ್ತು.

ವಾಲ್ಮಾರ್ಟ್ ಶೇ. 77 ಪಾಲನ್ನು ಖರೀದಿ ಮಾಡಿದ್ದು, ಉಳಿದ ಫ್ಲಿಪ್ಕಾರ್ಟ್ ಸಂಸ್ಥೆಯ ಶೇ. 23 ಪಾಲುದಾರಿಕೆಯನ್ನು ಫ್ಲಿಪ್‌ಕಾರ್ಟ್‌ನ ಷೇರುದಾರರು, ಸಂಸ್ಥೆಯ ಸಹ-ಸಂಸ್ಥಾಪಕ ಬಿನ್ನಿ ಬನ್ಸಲ್, ಚೀನಾದ ಟೆನ್‌ಸೆಂಟ್, ಟೈಗರ್‌ ಗ್ಲೋಬಲ್‌ ಮ್ಯಾನೇಜ್‌ಮೆಂಟ್‌ ಹಾಗೂ ಮೈಕ್ರೊಸಾಫ್ಟ್ ಕಾರ್ಪೊರೇಷನ್ ಹೊಂದಿದೆ.

Read more about: walmart flipkart finance news money
English summary

Flipkart employees to become dollar millionaires after deal with Walmart

Over 100 current and former employees of Indian e-commerce giant Flipkart are set to become dollar millionaires after Walmart officially agreed to buy 77 per cent stake in the company at $15 billion.
Story first published: Thursday, May 10, 2018, 16:38 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X