For Quick Alerts
ALLOW NOTIFICATIONS  
For Daily Alerts

2017-18ರಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆದ 10 ಸಿಇಒ, ಭಾರತೀಯರು ಯಾರಿದ್ದಾರೆ?

ಜಗತ್ತಿನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ (ಸಿಇಒ) ಗಳು ಯಾರು ಇರಬಹುದು? ಅವರೆಲ್ಲಾ ಯಾವ ಯಾವ ಕಂಪನಿಗಳಲ್ಲಿ ಕಾರ್ಯರ್ನಿಹಿಸುತತ್ಇರಬಹುದು? ಅದರಲ್ಲಿ ಭಾರತೀಯರು ಇದ್ದಾರೆಯೇ? ಇತ್ಯಾದಿ ಪ್ರಶ್ನೆಗಳು ನಮ್ಮನ್ನು

By Siddu
|

ಜಗತ್ತಿನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ (ಸಿಇಒ) ಗಳು ಯಾರು ಇರಬಹುದು? ಅವರೆಲ್ಲಾ ಯಾವ ಯಾವ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿರಬಹುದು? ಅದರಲ್ಲಿ ಭಾರತೀಯರು ಇದ್ದಾರೆಯೇ? ಇತ್ಯಾದಿ ಪ್ರಶ್ನೆಗಳು ನಮ್ಮನ್ನು ಕಾಡಬಹುದು.
ವಿಶ್ವದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ 10 ಸಿಇಒಗಳು ಪಟ್ಟಿ ಇಲ್ಲಿದೆ, ಬನ್ನಿ ನೋಡೋಣ..

 

ಸತ್ಯ ನಾದೆಲ್ಲ

ಸತ್ಯ ನಾದೆಲ್ಲ

ಕಂಪನಿ: ಮೈಕ್ರೋಸಾಫ್ಟ್
ಸಂಬಳ: ರೂ. 115 ಕೋಟಿ
ದುರದೃಷ್ಟವಶಾತ್, 2017 ರ ಅಂಕಿಅಂಶಗಳ ಪ್ರಕಾರ ಪ್ರಪಂಚದಲ್ಲೇ ಅತ್ಯಧಿಕ ಸಂಭಾವನೆ ಪಡೆಯುವ ಅಗ್ರ 10 ಸಿಇಒಗಳಲ್ಲಿ ನಾದೆಲ್ಲಾ ಸ್ಥಾನ ಪಡೆದಿಲ್ಲ.

ಸುಂದರ್ ಪಿಚೈ

ಸುಂದರ್ ಪಿಚೈ

ಕಂಪನಿ: ಗೂಗಲ್
ಪಿಚೈ ಅವರು 2017 ರಲ್ಲಿ ಪಡೆದ ಆದಾಯವು ತಿಳಿದಿಲ್ಲ. ಹಾಗಾಗಿ, ಗೂಗಲ್ ಸಿಇಒ ಈ ಪಟ್ಟಿಯಲ್ಲಿ ಪಟ್ಟಿಯಲ್ಲಿ ಇಲ್ಲ. 2016 ರಲ್ಲಿ ಪಿಚೈ ಅವರು ರು. 1,293 ಕೋಟಿ ಸಂಭಾವನೆ ಪಡೆದಿದ್ದರು.

ಮಾರ್ಗರೇಟ್ ಸಿ ವಿಟ್ಮನ್

ಮಾರ್ಗರೇಟ್ ಸಿ ವಿಟ್ಮನ್

ಕಂಪನಿ: ಹೆವ್ಲೆಟ್ ಪ್ಯಾಕರ್ಡ್ ಎಂಟರ್ಪ್ರೈಸ್ (ಎಚ್ಪಿಇ)
ಸಂಬಳ: ರೂ. 213 ಕೋಟಿ
ಮಾರ್ಗರೇಟ್ ಸಿ ವಿಟ್ಮನ್ ಅವರು ಜಗತ್ತಿನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಸಿಇಒಗಳಲ್ಲಿ ಹತ್ತನೇ ಸ್ಥಾನದಲ್ಲಿದ್ದಾರೆ.

ರಾಬರ್ಟ್ ಎ ಕೊಟಿಕ್
 

ರಾಬರ್ಟ್ ಎ ಕೊಟಿಕ್

ಕಂಪನಿ: ಆಕ್ಟಿವಿಸನ್ ಬ್ಲಿಜಾರ್ಡ್(ATVI)
ಸಂಬಳ: ರೂ. 215 ಕೋಟಿ
ಶ್ರೇಣಿ: 9

ಡೇವಿಡ್ ಎಂ ಜಾಸ್ಲಾವ್

ಡೇವಿಡ್ ಎಂ ಜಾಸ್ಲಾವ್

ಕಂಪನಿ: ಡಿಸ್ಕವರಿ ಕಮ್ಯುನಿಕೇಷನ್ಸ್ (ಡಿಐಎಸ್ಸಿಎ) | ಸಂಬಳ: ರೂ. 241 ಕೋಟಿ
ಶ್ರೇಣಿ: 8

ಸಫ್ರಾ ಎ ಕ್ಯಾಟ್ಜ್

ಸಫ್ರಾ ಎ ಕ್ಯಾಟ್ಜ್

ಕಂಪನಿ: ಒರಾಕಲ್ (ORCL)
ಸಂಬಳ: ರೂ. 265 ಕೋಟಿ
ಶ್ರೇಣಿ: 7

ರಾಬರ್ಟ್ ಎ ಐಗರ್

ರಾಬರ್ಟ್ ಎ ಐಗರ್

ಕಂಪನಿ: ವಾಲ್ಟ್ ಡಿಸ್ನಿ (ಡಿಐಎಸ್)
ಸಂಬಳ: ರೂ. 266 ಕೋಟಿ
ಶ್ರೇಣಿ: 6

ಮಾರ್ಕ್ ವಿ ಹರ್ಡ್

ಮಾರ್ಕ್ ವಿ ಹರ್ಡ್

ಕಂಪನಿ: ಒರಾಕಲ್ (ORCL)
ಸಂಬಳ: ರೂ. 267 ಕೋಟಿ
ಶ್ರೇಣಿ: 5

ಮಾರ್ಕ್ ಜಿ ಪಾರ್ಕರ್

ಮಾರ್ಕ್ ಜಿ ಪಾರ್ಕರ್

ಕಂಪನಿ: ನೈಕ್ (ಎನ್ಕೆಇ)
ಸಂಬಳ: ರೂ. 309 ಕೋಟಿ
ಶ್ರೇಣಿ: 4

ಫ್ಯಾಬ್ರಿಜಿಯೊ ಫ್ರೆಡ್ಡಾ

ಫ್ಯಾಬ್ರಿಜಿಯೊ ಫ್ರೆಡ್ಡಾ

ಕಂಪನಿ: ಎಸ್ಟೀ ಲಾಡರ್
ಸಂಬಳ: ರೂ. 310 ಕೋಟಿ
ಶ್ರೇಣಿ: 3

ಲೆಸ್ಲಿ ಮೂನ್ವೆಸ್

ಲೆಸ್ಲಿ ಮೂನ್ವೆಸ್

ಕಂಪನಿ: ಸಿಬಿಎಸ್
ಸಂಬಳ: ರೂ. 445 ಕೋಟಿ
ಶ್ರೇಣಿ: 2

ಥಾಮಸ್ ಎಂ ರಟ್ಲೆಡ್ಜ್

ಥಾಮಸ್ ಎಂ ರಟ್ಲೆಡ್ಜ್

ಕಂಪನಿ: ಚಾರ್ಟರ್ ಕಮ್ಯುನಿಕೇಷನ್ಸ್ (CHTR) | ಸಂಬಳ: ರೂ. 636 ಕೋಟಿ
ಶ್ರೇಣಿ: 1

Read more about: salary money finance news ceo
English summary

Top 10 highest paid CEOs in the world in 2017. Are there any Indians?

Here are the top 10 highest-paid CEOs in the world.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X