ರೆಪೊ ದರ ಶೇ. 6.5, ರೂಪಾಯಿ ಮೌಲ್ಯ 74ಕ್ಕೆ ಐತಿಹಾಸಿಕ ಕುಸಿತ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಆರು ಸದಸ್ಯರ ಹಣಕಾಸು ನೀತಿ ಸಮಿತಿಯು ಶುಕ್ರವಾರ ರೆಪೊ ದರ ಹಾಗು ಅಲ್ಪಾವಧಿಯ ಸಾಲ ದರವನ್ನು ಯಥಾಸ್ಥಿತಿಯಲ್ಲಿ ಉಳಿಸಿದೆ. ಹಿಂದಿನ ದರ ಶೇ. 6.5ಕ್ಕೆ ರೆಪೊ ದರವನ್ನು ಸ್ಥಿರವಾಗಿಸಿದೆ.

ಗವರ್ನರ್ ಉರ್ಜಿತ್ ಪಟೇಲ್ ನೇತೃತ್ವದ ಹಣಕಾಸು ನೀತಿ ಸಮಿತಿಯು ಕಳೆದ ಎರಡು ಸತತ ನೀತಿ ಸಭೆಗಳಲ್ಲಿ ರೆಪೊ ದರವನ್ನು ಹೆಚ್ಚಿಸಿದ ನಂತರ ಇದೀಗ ಬದಲಾವಣೆ ಮಾಡಿಲ್ಲ. ಕಚ್ಚಾ ತೈಲ ಬೆಲೆಗಳ ಏರಿಕೆ ಮತ್ತು ಕೃಷಿ ಸರಕುಗಳಿಗೆ ಕನಿಷ್ಟ ಬೆಂಬಲ ಬೆಲೆ (ಎಮ್ಎಸ್ಪಿ) ನಲ್ಲಿ ಏರಿಕೆ ಹಣದುಬ್ಬರ ಕಳವಳಕ್ಕೆ ಕಾರಣವಾಗಿದೆ.

ಡಾಲರ್ ಎದುರು ರೂಪಾಯಿ ಮೌಲ್ಯ ದಾಖಲೆಯ ಕುಸಿತ ಕಂಡಿದ್ದು, 74ರ ಗಡಿ ದಾಟಿದೆ. ದೇಶದ ಇತಿಹಾಸದಲ್ಲಿಯೇ ಅತ್ಯಂತ ಕಡಿಮೆ ಮೌಲ್ಯ ಇದಾಗಿದೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+