For Quick Alerts
ALLOW NOTIFICATIONS  
For Daily Alerts

ಷೇರುಪೇಟೆ ಭಾರೀ ಕುಸಿತ, ಕೇವಲ 5 ನಿಮಿಷಗಳಲ್ಲಿ 4 ಲಕ್ಷ ಕೋಟಿ ನಷ್ಟ

ಪ್ರತಿ ಕ್ಷಣ ಕ್ಷಣ ಬದಲಾಗುವ, ಹೂಡಿಕೆದಾರರ ಹೃದಯ ಬಡಿತ ಏರಿಳಿತಕ್ಕೆ ಒಳಪಡಿಸುವ ಷೇರುಪೇಟೆಯಲ್ಲಿ ಏನು ಬೇಕಾದರೂ ಆಗಬಹುದು!ಷೇರುಮಾರುಕಟ್ಟೆ ಅನ್ನೋದೆ ಹಾಗೆ. ಈ ಕ್ಷಣಕ್ಕೆ ಏನೋ ಲೆಕ್ಕಾಚಾರ ಮಾಡಿಕೊಂಡರೆ ಮುಂದಿನ ಕ್ಷಣಕ್ಕೆ ಇನ್ನೆನೋ ಆಗಿರುತ್ತದೆ.

|

ಪ್ರತಿ ಕ್ಷಣ ಕ್ಷಣ ಬದಲಾಗುವ, ಹೂಡಿಕೆದಾರರ ಹೃದಯ ಬಡಿತ ಏರಿಳಿತಕ್ಕೆ ಒಳಪಡಿಸುವ ಷೇರುಪೇಟೆಯಲ್ಲಿ ಏನು ಬೇಕಾದರೂ ಆಗಬಹುದು!
ಷೇರು ಮಾರುಕಟ್ಟೆ ಅನ್ನೋದೆ ಹಾಗೆ. ಈ ಕ್ಷಣಕ್ಕೆ ಏನೋ ಲೆಕ್ಕಾಚಾರ ಮಾಡಿಕೊಂಡರೆ ಮುಂದಿನ ಕ್ಷಣಕ್ಕೆ ಇನ್ನೆನೋ ಆಗಿರುತ್ತದೆ.

ಷೇರುಪೇಟೆ ಭಾರೀ ಕುಸಿತ, ಕೇವಲ 5 ನಿಮಿಷಗಳಲ್ಲಿ 4 ಲಕ್ಷ ಕೋಟಿ ನಷ್ಟ

ಏಕೆಂದರೆ ನಿನ್ನೆ (ಬುಧವಾರ) ಷೇರು ಮಾರುಕಟ್ಟೆಯ ಏರುಗತಿಯನ್ನು ಗಮನಿಸಿ ಹೂಡಿಕೆ ಮಾಡಿದವರು ಈಗ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ!
ಕಾರಣ ಕೇವಲ ಐದು ನಿಮಿಷದಲ್ಲಿ ದೇಶಿ ಮಾರುಕಟ್ಟೆಯಲ್ಲಿ ವ್ಯಾಪಕ ಬದಲಾವಣೆಯಾದ ಕಾರಣ ಹೂಡಿಕೆದಾರರು ಸುಮಾರು ರೂ. 4 ಲಕ್ಷ ಕೋಟಿಗಿಂತ ಅಧಿಕ ಹಣ ಕಳೆದುಕೊಂಡಿದ್ದಾರೆ.
ಕಳೆದ ಹಲವು ದಿನಗಳಿಂದ ನಷ್ಟ ಕಂಡಿದ್ದ ಷೇರುಪೇಟೆಯು ನಿನ್ನೆಯ ದಿನದ ಅಂತ್ಯಕ್ಕೆ ಹೂಡಿಕೆದಾರರಲ್ಲಿ ಆಶಾಭಾವನೆ ಮೂಡಿಸಿತ್ತು. ಆದರೆ ಏರುಗತಿಯಲ್ಲಿ ಅಂತ್ಯಕಂಡಿದ್ದ ಮಾರುಕಟ್ಟೆ ಗುರುವಾರ ಬೆಳಗ್ಗೆ ಮತ್ತೆ ಭಾರೀ ಕುಸಿತಕ್ಕೆ ಒಲಗಾಗಿದೆ.

ಅಂಕಿ ಅಂಶಗಳ ಪ್ರಕಾರ ಕೇವಲ ಐದೇ ನಿಮಿಷದಲ್ಲಿ ಬಾಂಬೆ ಸಸ್ಟಾಕ್ ಎಕ್ಸಚೆಂಜ್ (ಬಿಎಸ್ಇ) ಪಟ್ಟಿಯಲ್ಲಿರುವ ಕಂಬೈನ್ಸ್ ಮಾರ್ಕೆಟ್ ಕ್ಯಾಪಿಟಲೈಸೇಶನ್ ನ ಎಲ್ಲಾ ಕಂಪನಿಗಳು ಸುಮಾರು ರೂ. 134.38 ಲಕ್ಷ ಕೋಟಿ ನಷ್ಟ ಅನುಭವಿಸಿವೆ.

ಬುಧವಾರದಂದು ಬಿಎಸ್ಇ ಲಿಸ್ಟಿನಲ್ಲಿರುವ ಕಂಪನಿಗಳು ಸುಮಾರು 138,39,750 ಕೋಟಿ ಲಾಭ ಗಳಿಸಿದ್ದವು. ಆದರೆ ಗುರುವಾರ ಬೆಳಿಗ್ಗೆ ದೇಶಿ ಷೇರುಗಳೊಂದಿಗೆ ಏಷ್ಯನ್ ಷೇರುಗಳು ಶೇ. 5ರಷ್ಟು ನಷ್ಟ ಕಂಡಿವೆ. ಇದಕ್ಕೆ ಅಮೆರಿಕದ ಸ್ಟಾಕುಗಳಲ್ಲಿನ ಕುಸಿತವೇ ಕಾರಣ ಎಂದು ಹೇಳಲಾಗಿದೆ.

English summary

Stock market crash: Investors lose Rs 4 lakh crore in wealth in 5 minutes

A sharp plunge in domestic stocks on Thursday morning wiped off Rs 4 lakh crore of investor wealth within five minutes.
Story first published: Thursday, October 11, 2018, 11:45 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X