ಬಹು ಪ್ಯಾನ್ ಕಾರ್ಡ್ ಹೊಂದಿದ್ದರೆ 10 ಸಾವಿರ ದಂಡ, ಹಿಂತಿರುಗಿಸುವುದು ಹೇಗೆ?

ಶಾಶ್ವತ ಖಾತೆ ಸಂಖ್ಯೆ (ಪ್ಯಾನ್) ಕಾರ್ಡ್ ಅನ್ನು ಒಬ್ಬರು ಒಂದು ಪಡೆಯಬಹುದು. ದೊಡ್ಡ ಪ್ರಮಾಣದ ಖರೀದಿಯ ಸಂದರ್ಭದಲ್ಲಿ ಹಾಗು ಗೃಹ ಸಾಲ/ಕಾರು ಸಾಲ ಪಡೆಯುವಾಗ ಪ್ಯಾನ್ ಕಾರ್ಡ್ ಬೇಕಾಗುತ್ತದೆ.

ಶಾಶ್ವತ ಖಾತೆ ಸಂಖ್ಯೆ (ಪ್ಯಾನ್) ಕಾರ್ಡ್ ಅನ್ನು ಒಬ್ಬರು ಒಂದು ಪಡೆಯಬಹುದು. ದೊಡ್ಡ ಪ್ರಮಾಣದ ಖರೀದಿಯ ಸಂದರ್ಭದಲ್ಲಿ ಹಾಗು ಗೃಹ ಸಾಲ/ಕಾರು ಸಾಲ ಪಡೆಯುವಾಗ ಪ್ಯಾನ್ ಕಾರ್ಡ್ ಬೇಕಾಗುತ್ತದೆ.

ಕೆಲವೊಮ್ಮೆ ಒಬ್ಬ ವ್ಯಕ್ತಿ ಅಥವಾ ಉದ್ಯಮ ಎರಡೆರಡು ಪ್ಯಾನ್ ಕಾರ್ಡ್ ಹೊಂದಿರುವ ಸಾಧ್ಯತೆ ಇರುತ್ತದೆ. ಒಬ್ಬರ ಬಳಿ ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಗಳಿದ್ದರೆ ಅಂಥವರು ಒಂದು ಕಾರ್ಡ್ ನ್ನು ಹಿಂತಿರುಗಿಸಬೇಕು ಎಂದು ಆದಾಯ ತೆರಿಗೆ ಇಲಾಖೆ ಆದೇಶಿಸಿದೆ. ಒಬ್ಬ ವ್ಯಕ್ತಿ ವಿಭಿನ್ನ ಪ್ಯಾನ್ ಸಂಖ್ಯೆಗಳನ್ನು ಹೊಂದಿದ್ದರೆ ಆದಾಯ ತೆರಿಗೆ ನಿಯಮದ ಅನುಸಾರ ಅನುಮತಿಸುವುದಿಲ್ಲ.

ದಂಡ ಸಾಧ್ಯತೆ

ದಂಡ ಸಾಧ್ಯತೆ

ಒಂದು ವೇಳೆ ಯಾರಾದರೂ ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಹೊಂದಿದ್ದರೆ, ಅವರಿಗೆ ಆದಾಯ ತೆರಿಗೆ ಕಾಯಿದೆ 1961ರ ಸೆಕ್ಷನ್ 272ಬಿ ಪ್ರಕಾರ ರೂ. 10 ಸಾವಿರ ದಂಡ ವಿಧಿಸಲು ಅವಕಾಶವಿದೆ ಎಂದೂ ಎಚ್ಚರಿಸಲಾಗಿದೆ.

ಪ್ಯಾನ್ ಕಳೆದುಕೊಂಡಾಗ

ಪ್ಯಾನ್ ಕಳೆದುಕೊಂಡಾಗ

ಕೆಲವೊಮ್ಮೆ ಪ್ಯಾನ್ ಕಾರ್ಡ್ ಕಳೆದು ಹೋದಾಗ ನಕಲಿ ಪ್ರತಿ ಕೋರುವ ಬದಲು ಹೊಸ ಪ್ಯಾನ್ ಗಾಗಿ ಅರ್ಜಿ ಸಲ್ಲಿಸುತ್ತಾರೆ. ಹೊಸದಾಗಿ ಅರ್ಜಿ ಸಲ್ಲಿಸುವುದರಿಂದ ಎರಡೆರಡು ಪ್ಯಾನ್ ಕಾರ್ಡ್ ಹೊಂದಿದಂತಾಗುತ್ತದೆ. ಹೀಗಾಗಿ ನಕಲಿ ಪ್ರತಿಯನ್ನೇ ಕೇಳಿ ಪಡೆಯಬೇಕು ಎಂದು ಆದಾಯ ಇಲಾಖೆ ಸೂಚಿಸಿದೆ.

ಬಹು ಪ್ಯಾನ್ ಕಾರ್ಡ್ ಗಳನ್ನು ಹಿಂತಿರುಗಿಸುವುದು ಹೇಗೆ?

ಬಹು ಪ್ಯಾನ್ ಕಾರ್ಡ್ ಗಳನ್ನು ಹಿಂತಿರುಗಿಸುವುದು ಹೇಗೆ?

ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ವಿವಿಧ ಪ್ಯಾನ್ ಸಂಖ್ಯೆಗಳನ್ನು ಹೊಂದಿದ್ದರೆ, ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಪ್ಯಾನ್ ಕಾರ್ಡ್ ನಲ್ಲಿ ಹೆಸರು ಅಥವಾ ವಿಳಾಸ ಒಳಗೊಂಡಂತೆ ಬದಲಾವಣೆ ಇದ್ದಲ್ಲಿ ಈ ಕೆಳಗಿನ ವಿಧಾನ ಅನುಸರಿಸಿ. ಎನ್ಎಸ್ಡಿಎಲ್ (nsdl) ವೆಬ್ಸೈಟ್ ಗೆ ಪ್ರವೇಶಿಸಿ. https://www.tin-nsdl.com/

Request For New PAN Card Or/ And Changes Or Correction in PAN Data

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+