For Quick Alerts
ALLOW NOTIFICATIONS  
For Daily Alerts

ಬಜೆಟ್ ಎಫೆಕ್ಟ್: ಷೇರುಪೇಟೆಯಲ್ಲಿ ಧನಾತ್ಮಕ ಸಂಚಲನ..

ಕೇಂದ್ರ ಸರ್ಕಾರ ತನ್ನ ಕೊನೆಯ ಬಜೆಟ್ ಮಂಡನೆ ಮಾಡಲು ಸಜ್ಜಾಗಿದ್ದು, ಮಧ್ಯಂತರ ಬಜೆಟ್ ಹಿನ್ನೆಲೆಯನ್ನು ಷೇರುಮಾರುಕಟ್ಟೆ ಧನಾತ್ಮಕ ಬೆಳವಣಿಗೆ ಕಂಡಿದೆ.

|

ಕೇಂದ್ರ ಸರ್ಕಾರ ತನ್ನ ಕೊನೆಯ ಬಜೆಟ್ ಮಂಡನೆ ಮಾಡಲು ಸಜ್ಜಾಗಿದ್ದು, ಮಧ್ಯಂತರ ಬಜೆಟ್ ಹಿನ್ನೆಲೆಯನ್ನು ಷೇರುಮಾರುಕಟ್ಟೆ ಧನಾತ್ಮಕ ಬೆಳವಣಿಗೆ ಕಂಡಿದೆ.

 
ಬಜೆಟ್ ಎಫೆಕ್ಟ್: ಷೇರುಪೇಟೆಯಲ್ಲಿ ಧನಾತ್ಮಕ ಸಂಚಲನ..

ಬಿಎಸ್ಇ ಸೆನ್ಸೆಕ್ಸ್ 175 ಪಾಯಿಂಟ್ ಗಳಷ್ಟು ಏರಿಕೆಯಾಗಿ 36,438 ಕ್ಕೆ ತಲುಪಿದೆ. ನಿಫ್ಟಿ 37 ಪಾಯಿಂಟ್ ಗಳೊಂದಿಗೆ 10,868 ಅಂಶ ಏರಿಕೆ ಕಂಡಿದೆ.

 

ಪಿಯೂಷ್ ಗೋಯಲ್ ಬಜೆಟ್ ಮಂಡನೆ ಮಾಡಲಿದ್ದು, ಬಜೆಟ್ ನಲ್ಲಿ ಮಧ್ಯಮ ವರ್ಗ, ಕಾರ್ಪೋರೇಟ್, ತೆರಿಗೆ ವಿನಾಯಿತಿ, ರೈತ ವಲಯಕ್ಕೆ ಸಿಗಬಹುದಾದ ಭರಪೂರ ಕೊಡುಗೆಗಳು ನಿರೀಕ್ಷೆ ಷೇರುಪೇಟೆ ಮೇಲೆ ಸಕಾರಾತ್ಮಕ ಪ್ರಭಾವ ಬೀರಿದೆ.

ಇನ್ಫೋಸಿಸ್, ಎಚ್ಡಿಎಫ್ಸಿ, ರಿಲಯನ್ಸ್ ಇಂಡಸ್ಟ್ರೀಸ್, ಲಾರ್ಸೆನ್ ಮತ್ತು ಟರ್ಬೋ ಮತ್ತು ಎಚ್ಸಿಎಲ್ ಟೆಕ್ ​​ಧನಾತ್ಮಕ ಬೆಳವಣಿಗೆ ಕಂಡಿವೆ.

English summary

Budget 2019: Sensex Rises Over 175 Points, Nifty At 10,868

Domestic stock markets started Friday's session on a higher note ahead of Budget 2019 announcement.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X