For Quick Alerts
ALLOW NOTIFICATIONS  
For Daily Alerts

20 ಸಾವಿರ ಕೋಟಿ ಜಿಎಸ್ಟಿ ವಂಚನೆ

ಇತ್ತೀಚಿನ ದಿನಗಳಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವಂಚನಾ ಪ್ರಕರಣಗಳು ಹೆಚ್ಚು ಬೆಳಕಿಗೆ ಬರುತ್ತಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ 20 ಸಾವಿರ ಕೋಟಿ ಜಿಎಸ್ಟಿ ವಂಚನಾ ಪ್ರಕರಣವನ್ನು ಪತ್ತೆ ಹಚ್ಚಲಾಗಿದೆ.

|

ಇತ್ತೀಚಿನ ದಿನಗಳಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವಂಚನಾ ಪ್ರಕರಣಗಳು ಹೆಚ್ಚು ಬೆಳಕಿಗೆ ಬರುತ್ತಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ 20 ಸಾವಿರ ಕೋಟಿ ಜಿಎಸ್ಟಿ ವಂಚನಾ ಪ್ರಕರಣವನ್ನು ಪತ್ತೆ ಹಚ್ಚಲಾಗಿದೆ.

20 ಸಾವಿರ ಕೋಟಿ ಜಿಎಸ್ಟಿ ವಂಚನೆ

ಏಪ್ರಿಲ್ 2018ರಿಮದ ಫೆಬ್ರವರಿ 2019 ರ ನಡುವಿನ ಅವಧಿಯಲ್ಲಿ ರೂ. 20 ಸಾವಿರ ಕೋಟಿ ಮೌಲ್ಯದ ಜಿಎಸ್ಟಿ ವಂಚನೆ ಪತ್ತೆಯಾಗಿದೆ. ವಂಚನ ಪ್ರಕರಣಗಳನ್ನು ತಡೆಗಟ್ಟಲು ಮತ್ತು ತೆರಿಗೆ ಪಾವತಿ ಹೆಚ್ಚಿಸಲು ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಕೇಂದ್ರೀಯ ಮಂಡಳಿಯ ಸದಸ್ಯ ಜಾನ್ ಜೋಸೇಫ್ ಹೇಳಿದ್ದಾರೆ.

ಜಿಎಸ್ಟಿ ವಂಚನೆಯಲ್ಲಿ ರೂ. 10 ಸಾವಿರ ಕೋಟಿಗಳಷ್ಟು ಮೊತ್ತದ ತೆರಿಗೆ ವಸೂಲಿಗೆ ಕ್ರಮ ಕೈಗೊಳ್ಳಲಾಗಿದೆ.

ಬಡವರು ಮತ್ತು ಶ್ರೀಮಂತ ವರ್ಗದವರು ಇರುವುದರಿಂದ ಎಲ್ಲರಿಗೂ ಒಂದೇ ತೆರನಾದ ಜಿಎಸ್ಟಿ ದರ ವಿಧಿಸಲು ಸಾಧ್ಯವಿಲ್ಲ. ಮುಂಬರುವ ದಿನಗಳಲ್ಲಿ ವಿವಿಧ ಹಂತದ ಜಿಎಸ್ಟಿ ದರಗಳು ಜಾರಿಯಾಗಲಿವೆ ಎನ್ನಲಾಗಿದೆ.

English summary

Govt detects Rs. 20,000 crore GST evasion

The government has detected Rs. 20,000 crore worth Goods and Services Tax (GST) evasion so far this fiscal.
Story first published: Thursday, February 28, 2019, 13:13 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X