For Quick Alerts
ALLOW NOTIFICATIONS  
For Daily Alerts

ವಿಶ್ವದ ಟಾಪ್ 100 ಪ್ರಭಾವಿಗಳ ಪಟ್ಟಿಯಲ್ಲಿ ಮುಕೇಶ್ ಅಂಬಾನಿ, ಇಬ್ಬರು ಮಹಿಳೆಯರು

|

ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಮುಖ್ಯಸ್ಥ ಮುಖೇಶ್ ಅಂಬಾನಿಯವರು ಟೈಮ್ ಮ್ಯಾಗಜಿನ್ ಸಿದ್ದಪಡಿಸಿರುವ ಜಗತ್ತಿನ ಟಾಪ್-100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಜೊತೆಗೆ 2019 ರಲ್ಲಿ ವಿಶ್ವದ ಅತ್ಯಂತ ಪ್ರಭಾವೀ ವ್ಯಕ್ತಿಗಳ ಪಟ್ಟಿಯಲ್ಲಿ ಸಾಮಾಜಿಕ ಹೋರಾಟಗಾರರಾದ ಅರುಂಧತಿ ಕಾಟ್ಜು ಮತ್ತು ಮೇನಕ ಗುರುಸ್ವಾಮಿ ಕೂಡ ಸ್ಥಾನ ಗಳಿಸಿದ್ದಾರೆ.

ವಿಶ್ವದ ಟಾಪ್ 100 ಪ್ರಭಾವಿಗಳ ಪಟ್ಟಿಯಲ್ಲಿ ಮುಕೇಶ್ ಅಂಬಾನಿ

 

ಜಗತ್ತಿನ 2019ನೇ ಸಾಲಿನ ಅಗ್ರ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯನ್ನು ಟೈಮ್ ಮ್ಯಾಗಜಿನ್ ಬುಧವಾರ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಜಗತ್ತಿನ ಖ್ಯಾತ ನಾಯಕರು, ಉದ್ಯಮಿಗಳು, ಕಲಾವಿದರು ಸೇರಿ ಹಲವು ಗಣ್ಯರಿದ್ದಾರೆ.

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ಅಧ್ಯಕ್ಷ ಜಿನ್‍ಪಿಂಗ್, ಪೋಪ್ ಫ್ರಾನ್ಸಿಸ್, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ಫೇಸ್‍ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‍ಬರ್ಗ್, ಇಂಡೋ ಅಮೆರಿಕನ್ ಕಾಮಿಡಿ ನಟ ಹಸನ್ ಮಿನ್ಹಾಜ್ ಕೂಡ ಸೇರಿದ್ದಾರೆ.

ಕಳೆದ ತಿಂಗಳು ಮುಖೇಶ್ ಅಂಬಾನಿ ಅವರು ಫೋರ್ಬ್ಸ್ ವರ್ಲ್ಡ್ಸ್ ಬಿಲಿಯನೇರ್ ಪಟ್ಟಿಯಲ್ಲಿ ಆರು ಸ್ಥಾನ ಮೇಲಕ್ಕೆರಿ 13 ನೇ ಸ್ಥಾನ ಪಡೆದಿದ್ದರು. ಅವರು 50 ಶತಕೋಟಿ ಡಾಲರ್ (ರೂ. 3.5 ಲಕ್ಷ ಕೋಟಿ) ನಿವ್ವಳ ಸಂಪತ್ತು ಹೊಂದಿದ್ದಾರೆ. ಫೋರ್ಬ್ಸ್ ಪ್ರಕಾರ 2019 ರಲ್ಲಿ ಅಂಬಾನಿ ಸಂಪತ್ತು 50 ಶತಕೋಟಿ ಡಾಲರ್ ಸಂಪತ್ತು ಹೆಚ್ಚಾಗಿದೆ. 2018 ರಲ್ಲಿ 40.1 ಬಿಲಿಯನ್ ಯುಎಸ್ ಡಾಲರ್ ಇತ್ತು.

Read more about: mukesh ambani money business
English summary

TIME's 100 magazine: Mukesh Ambani, 2 women litigators among 100 most influential people

Reliance Industries (RIL) Chairman Mukesh Ambani and two women public interest litigators Arundhati Katju and Menaka Guruswamy.
Company Search
Enter the first few characters of the company's name or the NSE symbol or BSE code and click 'Go'

Find IFSC

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more