For Quick Alerts
ALLOW NOTIFICATIONS  
For Daily Alerts

ಹೂಡಿಕೆದಾರರ ರಕ್ಷಣೆಗೆ ಮ್ಯೂಚುವಲ್ ಫಂಡ್ ನಿಯಮ ಕಠಿಣ: ಸೆಬಿ

ಹೂಡಿಕೆದಾರರನ್ನು ಅಪಾಯಗಳಿಂದ ರಕ್ಷಿಸುವ ನಿಟ್ಟಿನಲ್ಲಿ ಮಾರುಕಟ್ಟೆ ನಿಯಂತ್ರಕ ಸೆಬಿ ಮ್ಯೂಚುವಲ್ ಫಂಡ್‌ಗಳಿಗೆ ಹೂಡಿಕೆ ನಿಯಮಗಳನ್ನು ಬಿಗಿಗೊಳಿಸಿದೆ.

|

ಹೂಡಿಕೆದಾರರನ್ನು ಅಪಾಯಗಳಿಂದ ರಕ್ಷಿಸುವ ನಿಟ್ಟಿನಲ್ಲಿ ಮಾರುಕಟ್ಟೆ ನಿಯಂತ್ರಕ ಸೆಬಿ ಮ್ಯೂಚುವಲ್ ಫಂಡ್‌ಗಳಿಗೆ ಹೂಡಿಕೆ ನಿಯಮಗಳನ್ನು ಬಿಗಿಗೊಳಿಸಿದೆ.

ಹೂಡಿಕೆದಾರರ ರಕ್ಷಣೆಗೆ ಮ್ಯೂಚುವಲ್ ಫಂಡ್ ನಿಯಮ ಕಠಿಣ: ಸೆಬಿ

ಷೇರು ಮಾರುಕಟ್ಟೆ ನಿಯಂತ್ರಣ ಸಂಸ್ಥೆಯಾಗಿರುವ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಮ್ಯೂಚುವಲ್ ಫಂಡ್ ಗಳ ವಹಿವಾಟಿಗೆ ಸಂಬಂಧಿಸಿದಂತೆ ಹಲವಾರು ಸುಧಾರಣಾ ಕ್ರಮಗಳನ್ನು ಬಿಗಿಗೊಳಿಸಿದೆ.
ಮ್ಯೂಚುವಲ್ ಫಂಡ್ ಹೂಡಿಕೆ ಬ್ಯಾಂಕ್ ಸಾಲಕ್ಕಿಂತ ಭಿನ್ನವಾಗಿದ್ದು, ಹೂಡಿಕೆಗೆ ಸುರಕ್ಷತೆ ಒದಗಿಸಬೇಕಾಗಿದೆ ಎಂದು ಸೆಬಿ ಅಧ್ಯಕ್ಷ ಅಜಯ್ ತ್ಯಾಗಿ ತಿಳಿಸಿದರು.
ಷೇರುಗಳನ್ನು ಅಡಮಾನವಿರಿಸಿ ಸಾಲ ಪಡೆಯುವ, ಲಿಕ್ವಿಡ್ ಫಂಡ್ ಗಳಲ್ಲಿ ಹೂಡಿಕೆ ಮಾಡುವ ಮತ್ತು ಕ್ರೆಡಿಟ್ ರೇಟಿಂಗ್ ಸಂಸ್ಥೆಗಳಿಗೆ ಸಂಬಂಧಪಟ್ಟಂತೆ ಹಲವಾರು ನಿಯಮಗಳನ್ನು ಸೆಬಿ ಕಠಿಣಗೊಳಿಸಿದೆ.
ಹೂಡಿಕೆದಾರರು ಶೇ. ೨೦ರಷ್ಟು ಷೇರುಗಳನ್ನು ಒತ್ತೆ ಇಟ್ಟರೆ ಸಕಾರಣ ನೀಡಬೇಕಾಗುತ್ತದೆ.
ಸೆಬಿಯ ಇತ್ತೀಚಿನ ಬದಲಾವಣೆಗಳು ಭಾರತದ ರೂ. 25.93 ಟ್ರಿಲಿಯನ್ ಮ್ಯೂಚುವಲ್ ಫಂಡ್ ಉದ್ಯಮದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ.
ಮ್ಯೂಚುವಲ್ ಫಂಡ್ ಉದ್ಯಮವು ಪ್ರಸ್ತುತ ಸುಮಾರು ರೂ. 50,000 ಕೋಟಿ ಷೇರುಗಳ ಮೇಲೆ ಸಾಲ ನೀಡಲು ಮಾನ್ಯತೆ ಹೊಂದಿದೆ.

English summary

Sebi tightens regulations for mutual funds to safeguard investors

SEBI tightened investment norms for liquid mutual funds to protect investors from credit risks arising out of defaults by borrowers.
Story first published: Saturday, June 29, 2019, 12:37 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X