For Quick Alerts
ALLOW NOTIFICATIONS  
For Daily Alerts

ಆಗಸ್ಟ್ ನಲ್ಲಿ ರೆಪೊ ದರ ನಾಲ್ಕನೇ ಬಾರಿ ಇಳಿಕೆ ಸಾಧ್ಯತೆ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆಗಸ್ಟ್ ನಲ್ಲಿ ಸಭೆ ಸೇರಲಿದ್ದು, ಸತತ ನಾಲ್ಕನೇ ಬಾರಿ ಬಡ್ಡಿದರಗಳನ್ನು ಕಡಿತಗೊಳಿಸಲು ಸಜ್ಜಾಗಿದೆ. ದೇಶದ ಆರ್ಥಿಕತೆಗೆ ಉತ್ತೆಜನ ನೀಡಲು ರೆಪೋ ದರ ಕಡಿತ ಮಾಡುವ ಸಾಧ್ಯತೆ ಇದೆಯೆಂದು ಸಮೀಕ್ಷೆ ಹೇಳಿದೆ.

|

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆಗಸ್ಟ್ ನಲ್ಲಿ ಸಭೆ ಸೇರಲಿದ್ದು, ಸತತ ನಾಲ್ಕನೇ ಬಾರಿ ಬಡ್ಡಿದರಗಳನ್ನು ಕಡಿತಗೊಳಿಸಲು ಸಜ್ಜಾಗಿದೆ. ದೇಶದ ಆರ್ಥಿಕತೆಗೆ ಉತ್ತೆಜನ ನೀಡಲು ರೆಪೋ ದರ ಕಡಿತ ಮಾಡುವ ಸಾಧ್ಯತೆ ಇದೆಯೆಂದು ಸಮೀಕ್ಷೆ ಹೇಳಿದೆ.

ಆಗಸ್ಟ್ ನಲ್ಲಿ ರೆಪೊ ದರ ನಾಲ್ಕನೇ ಬಾರಿ ಇಳಿಕೆ ಸಾಧ್ಯತೆ

ಆಗಸ್ಟ್ ತಿಂಗಳಲ್ಲಿ ಆರ್‌ಬಿಐ ರೆಪೊ ದರಗಳನ್ನು ಕಡಿತಗೊಳಿಸಿದರೆ, ಇದು ಅತ್ಯಂತ ಆಕ್ರಮಣಕಾರಿ ನಿರ್ಧಾರವಾಗಿರಲಿದೆ. ಜೂನ್ ತಿಂಗಳಲ್ಲಿ ರೆಪೊ ದರ ಕಡಿತಗೊಳಿಸಲಾಗಿತ್ತು. ಪ್ರಸ್ತುತ ಶೇ. 5.75ರಷ್ಟು ರೆಪೊ ದರವಿದ್ದು, ಮುಂದಿನ ತಿಂಗಳು ಮತ್ತೆ ಕಡಿತಗೊಳಿಸಿದರೆ ೦.೨೫ಷ್ಟು ಕಡಿತಗೊಳಿಸದರೆ ಶೇ. 5.50ರಷ್ಟು ಆಗಲಿದೆ. ಒಂದು ದಶಕದ ಹಿಂದೆ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಂತರ, ಹೆಚ್ಚಿನ ಪ್ರಮುಖ ಕೇಂದ್ರ ಬ್ಯಾಂಕುಗಳು ಆರ್ಥಿಕ ಬೆಳವಣಿಗೆಯನ್ನು ಪುನರುಜ್ಜೀವನಗೊಳಿಸಲು ರೆಪೊ ದರ ಕಡಿತ ಮಾಡಿದ್ದವು.
ಆರ್ಬಿಐ ರೆಪೊ ದರ ಕಡಿತಗೊಳಿಸದರೆ ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿದರ ಕೂಡ ಇಳಿಕೆ ಮಾಡಬೇಕಾಗುತ್ತದೆ, ಇದು ಗ್ರಾಹಕರಿಗೆ ಪ್ರಯೋಜನ ಒದಗಿಸಲಿದೆ.
ಜುಲೈ 17-24ರ ಸಮೀಕ್ಷೆಯಲ್ಲಿ 66 ಅರ್ಥಶಾಸ್ತ್ರಜ್ಞರಲ್ಲಿ ಸುಮಾರು 80 ಪ್ರತಿಶತದಷ್ಟು ಮಂದಿ ಆರ್‌ಬಿಐ ತನ್ನ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ ಕಡಿತಗೊಳಿಸಿ ಆಗಸ್ಟ್ 7 ರ ಸಭೆಯಲ್ಲಿ ಶೇ. 5.50ಕ್ಕೆ ತಲುಪಲಿದೆ ಎಂದು ನಿರೀಕ್ಷಿಸಲಾಗಿದೆ.

English summary

RBI set to cut interest rate in August for the fourth time in a row

The Reserve Bank of India is set to cut interest rates in August for the fourth meeting in a row, according to a Reuters poll of economists.
Story first published: Saturday, July 27, 2019, 13:14 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X