For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್ ಸೂಚ್ಯಂಕ 196 ಪಾಯಿಂಟ್ ಕುಸಿತ

ಷೇರುಪೇಟೆಯಲ್ಲಿ ಕರಡಿ ಕುಣಿತದ ಪರಿಣಾಮ ದಿನದ ಮಧ್ಯಂತರಕ್ಕೆ 300 ಪಾಯಿಂಟ್ ಕುಸಿತ ಕಂಡಿತು. ಸೋಮವಾರದ ದಿನದ ವಹಿವಾಟಿನ ಅಂತ್ಯಕ್ಕೆ ಬಿಎಸ್ಇ ಸೆನ್ಸೆಕ್ಸ್ ಸೂಚ್ಯಂಕವು 196.42 ಪಾಯಿಂಟ್ ಇಳಿಕೆ ಕಂಡು 37,686.37 ಅಂಶಕ್ಕೆ ತಲುಪಿದೆ.

|

ಷೇರುಪೇಟೆಯಲ್ಲಿ ಕರಡಿ ಕುಣಿತದ ಪರಿಣಾಮ ದಿನದ ಮಧ್ಯಂತರಕ್ಕೆ 300 ಪಾಯಿಂಟ್ ಕುಸಿತ ಕಂಡಿತು. ಸೋಮವಾರದ ದಿನದ ವಹಿವಾಟಿನ ಅಂತ್ಯಕ್ಕೆ ಬಿಎಸ್ಇ ಸೆನ್ಸೆಕ್ಸ್ ಸೂಚ್ಯಂಕವು 196.42 ಪಾಯಿಂಟ್ ಇಳಿಕೆ ಕಂಡು 37,686.37 ಅಂಶಕ್ಕೆ ತಲುಪಿದೆ. ನಿಫ್ಟಿ ಸೂಚ್ಯಂಕವು 95.10 ಪಾಯಿಂಟ್‌ ಕುಸಿತ ಕಂಡು 11,189.20 ಕ್ಕೆ ತಲುಪಿದೆ.

ಸೆನ್ಸೆಕ್ಸ್ ಸೂಚ್ಯಂಕ 196 ಪಾಯಿಂಟ್ ಕುಸಿತ

ನಿಫ್ಟಿ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ತಲಾ 1 ಪ್ರತಿಶತದಷ್ಟು ಕುಸಿತ ಕಂಡವು.
ಟಾಟಾ ಮೋಟಾರ್ಸ್ ಶೇ. 6.52 ರಷ್ಟು ಕುಸಿತ ಕಂಡಿದ್ದು, ನಂತರದ ಸ್ಥಾನಗಳಲ್ಲಿ ವೇದಾಂತ ಶೇ. 5.09, ಬಜಾಜ್ ಆಟೋ ಶೇ. 4.99, ಮಾರುತಿ ಸುಜುಕಿ ಶೇ. 4.26 ಮತ್ತು ಟಾಟಾ ಸ್ಟೀಲ್ ಶೇ. 2.65 ರಷ್ಟು ಕುಸಿತ ಕಂಡಿವೆ.
ಐಸಿಐಸಿಐ ಬ್ಯಾಂಕ್, ಎಚ್‌ಸಿಎಲ್ ಟೆಕ್, ಇಂಡಸ್ಇಂಡ್ ಬ್ಯಾಂಕ್, ಟಿಸಿಎಸ್, ಇನ್ಫೋಸಿಸ್, ಎಸ್‌ಬಿಐ ಮತ್ತು ಭಾರ್ತಿ ಏರ್‌ಟೆಲ್ ಕಂಪನಿಗಳು ಲಾಭ ಗಳಿಸಿವೆ.

English summary

Sensex Ends 196 Points Lower

Equity benchmark Sensex fell by 197 points on Monday, tracking weak global cues and unabated foreign fund outflows.
Story first published: Monday, July 29, 2019, 18:21 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X