For Quick Alerts
ALLOW NOTIFICATIONS  
For Daily Alerts

ಜಿಯೋ, ವೊಡಾಫೊನ್ ಗ್ರಾಹಕರಿಗೆ ಸಿಹಿಸುದ್ದಿ!

ಟೆಲಿಕಾಂ ನಿಯಂತ್ರಕ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಪ್ರಕಾರ, ರಿಲಯನ್ಸ್ ಜಿಯೋ 4 ಜಿ ಡೌನ್‌ಲೋಡ್ ವೇಗ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ವೊಡಾಫೋನ್ 4 ಜಿ ಅಪ್‌ಲೋಡ್ ವೇಗದಲ್ಲಿ ಅಗ್ರಸ್ಥಾನದಲ್ಲಿದೆ.

|

ಟೆಲಿಕಾಂ ನಿಯಂತ್ರಕ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಪ್ರಕಾರ, ರಿಲಯನ್ಸ್ ಜಿಯೋ 4 ಜಿ ಡೌನ್‌ಲೋಡ್ ವೇಗ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ವೊಡಾಫೋನ್ 4 ಜಿ ಅಪ್‌ಲೋಡ್ ವೇಗದಲ್ಲಿ ಅಗ್ರಸ್ಥಾನದಲ್ಲಿದೆ.

ಜಿಯೋ, ವೊಡಾಫೊನ್ ಗ್ರಾಹಕರಿಗೆ ಸಿಹಿಸುದ್ದಿ!

ರಿಲಯನ್ಸ್ ಜಿಯೋ ಜುಲೈ ತಿಂಗಳು 4 ಜಿ ಡೌನ್‌ಲೋಡ್ ವೇಗದಲ್ಲಿ ಮುನ್ನಡೆ ಸಾಧಿಸಿದೆ. ಜಿಯೋ ಜುಲೈನಲ್ಲಿ 21.0 Mbps ಸರಾಸರಿ ಡೌನ್‌ಲೋಡ್ ವೇಗವನ್ನು ಸಾಧಿಸಿದ್ದು, ಜೂನ್‌ನಲ್ಲಿ 17.6 Mbps ನಿಂದ ಸುಧಾರಣೆ ಕಂಡಿದೆ.
2018 ರಲ್ಲಿ ಜಿಯೋ ಅತಿ ವೇಗದ 4 ಜಿ ಆಪರೇಟರ್ ಆಗಿದ್ದು, ಎಲ್ಲಾ 12 ತಿಂಗಳಲ್ಲಿ ಗರಿಷ್ಠ ಸರಾಸರಿ ಡೌನ್‌ಲೋಡ್ ವೇಗವನ್ನು ಹೊಂದಿದೆ. ಈ ವರ್ಷ ಮತ್ತೆ ಇದುವರೆಗಿನ ಎಲ್ಲಾ ಏಳು ತಿಂಗಳಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.
ವಿವಿಧ ಟೆಲಿಕಾಂ ಕಂಪನಿಗಳ 4ಜಿ ವೇಗದ ಚಾರ್ಟ್ ನ್ನು ಟ್ರಾಯ್ ಬಿಡುಗಡೆ ಮಾಡಿದ್ದು, ಇದರಲ್ಲಿ ಜಿಯೋಅಗ್ರ ಸ್ಥಾನ ಕಾಯ್ದುಕೊಂಡಿದೆ. ಸರಾಸರಿ 21 ಎಂಬಿಪಿಎಸ್ ಡೌನ್ಲೋಡ್ ವೇಗವನ್ನು ಜಿಯೋ ದಾಖಲಿಸಿದೆ.
ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ 3ಜಿ ಡೌನ್ಲೋಡ್ ವೇಗದಲ್ಲಿ ಪ್ರಥಮ ಸ್ಥಾನದಲ್ಲಿದ್ದು, ಏರ್ಟೆಲ್ ಜುಲೈ ತಿಂಗಳಲ್ಲಿ ಕುಸಿತ ಕಂಡಿದೆ. 2018ರಲ್ಲಿ ಅತೀ ವೇಗದ 4ಜಿ ಆಪರೇಟರ್ ಆಗಿದ್ದ ಜಿಯೋ ಈ ವರ್ಷ ಕೂಡ ಅಗ್ರಸ್ಥಾನ ಉಳಿಸಿಕೊಂಡಿದೆ.
ವೊಡಾಫೋನ್ ಸರಾಸರಿ 4 ಜಿ ಡೌನ್‌ಲೋಡ್ ವೇಗವು ಜುಲೈನಲ್ಲಿ 7.7 ಎಮ್‌ಬಿಪಿಎಸ್‌ಗೆ ಇಳಿದಿದೆ. ಜೂನ್‌ನಲ್ಲಿ 7.9 ಎಮ್‌ಬಿಪಿಎಸ್ ಇತ್ತು. ಐಡಿಯಾ ಸರಾಸರಿ ಡೌನ್‌ಲೋಡ್ ವೇಗ ಜೂನ್‌ನಲ್ಲಿದ್ದ 6.1 ಎಮ್‌ಬಿಪಿಎಸ್‌ನಿಂದ ಜುಲೈನಲ್ಲಿ 6.6 ಎಮ್‌ಬಿಪಿಎಸ್‌ಗೆ ಸ್ವಲ್ಪ ಸುಧಾರಣೆ ಕಂಡಿದೆ.

English summary

Jio tops 4G download speed, Vodafone leads upload speed

Reliance Jio has topped the 4G download speed chart and Vodafone the 4G upload one in July, according to telecom regulator TRAI.
Story first published: Wednesday, August 21, 2019, 8:26 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X