For Quick Alerts
ALLOW NOTIFICATIONS  
For Daily Alerts

ಇಪಿಎಫ್ ಮೊತ್ತ ಮುಂಚಿತವಾಗಿ ಪಡೆಯಲು ಅವಕಾಶ

ನೌಕರರ ಭವಿಷ್ಯ ನಿಧಿ(ಇಪಿಎಫ್) ಎನ್ನುವುದು ಸಂಬಳ ಪಡೆಯುವ ವ್ಯಕ್ತಿಗಳನ್ನು ಕೇಂದ್ರೀಕರಿಸಿ ಸರ್ಕಾರ ನಡೆಸುವ ಪಿಂಚಣಿ ಯೋಜನೆಯಾಗಿದೆ. ಪ್ರಸ್ತುತ, ಇಪಿಎಫ್ ಮೇಲೆ ಶೇ. 8.65 ರ ದರದಲ್ಲಿ ಬಡ್ಡಿ ಸಿಗುತ್ತದೆ.

|

ನೌಕರರ ಭವಿಷ್ಯ ನಿಧಿ(ಇಪಿಎಫ್) ಎನ್ನುವುದು ಸಂಬಳ ಪಡೆಯುವ ವ್ಯಕ್ತಿಗಳನ್ನು ಕೇಂದ್ರೀಕರಿಸಿ ಸರ್ಕಾರ ನಡೆಸುವ ಪಿಂಚಣಿ ಯೋಜನೆಯಾಗಿದೆ. ಪ್ರಸ್ತುತ, ಇಪಿಎಫ್ ಮೇಲೆ ಶೇ. 8.65 ರ ದರದಲ್ಲಿ ಬಡ್ಡಿ ಸಿಗುತ್ತದೆ. ಇಪಿಎಫ್‌ನಲ್ಲಿ, ನೌಕರನ ಸಂಬಳದಿಂದ ಕಡ್ಡಾಯ ಕೊಡುಗೆಯನ್ನು ಕಡಿತಗೊಳಿಸಲಾಗುತ್ತದೆ ಮತ್ತು ಭವಿಷ್ಯ ನಿಧಿಗೆ ಕೊಡುಗೆ ನೀಡಲಾಗುತ್ತದೆ.

ಇಪಿಎಫ್ ಮೊತ್ತ ಮುಂಚಿತವಾಗಿ ಪಡೆಯಲು ಅವಕಾಶ

ಇಪಿಎಫ್ ಹಣವನ್ನು ಆನ್‌ಲೈನ್ ಮೂಲಕವೇ ಮುಂಚಿತವಾಗಿ ಭಾಗಶಃ ವಾಪಸ್ ಪಡೆಯಬಹುದು. ಈ ಸೌಲಭ್ಯಕ್ಕಾಗಿ ಉದ್ಯೋಗಿಗಳು ಇಪಿಎಫ್ಒ ಅಧಿಕೃತ ಜಾಲತಾಣ unifiedportal-mem.epfindia.gov.in. ನಲ್ಲಿ ಅರ್ಜಿ ಸಲ್ಲಿಸಬೇಕು. ಉದ್ಯೋಗದಾತರ ಅನುಮತಿ ಸಿಕ್ಕಿದ ಹತ್ತು ದಿನಗಳ ಒಳಗಾಗಿ ಉದ್ಯೋಗಸ್ಥರ ಖಾತೆಗೆ ನೇರವಾಗಿ ಹಣ ಸಂದಾಯವಾಗಲಿದೆ.
ಇಪಿಎಫ್ ಹಣವನ್ನು ಮನೆ ಖರೀದಿ ಅಥವಾ ನಿರ್ಮಾಣ ಕಾರ್ಯ, ಸಾಲ ಮರುಪಾವತಿ, ಎರಡು ತಿಂಗಳು ಸಂಬಳ ಬರದಿದ್ದಾಗ, ಮಗ-ಮಗಳು-ಸಹೋದರ ಅಥವಾ ಸ್ವಂತದ ಮದುವೆ, ಮನೆಯವರ ಚಿಕಿತ್ಸಾ ವೆಚ್ಚಗಳಿಗೆ ಮಾತ್ರ ಮುಂಚಿತವಾಗಿ ಭಾಗಶಃ ವಾಪಸ್ ಪಡೆಯಬಹುದು.
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ತನ್ನ ಚಂದಾದಾರರಿಗೆ ಕೆಲವು ಷರತ್ತುಗಳ ಅಡಿಯಲ್ಲಿ ಪಿಎಫ್ ಕಾರ್ಪಸ್‌ನಿಂದ ಭಾಗಶಃ ಹಣ ಹಿಂತೆಗೆದುಕೊಳ್ಳಲು ಅನುಮತಿಸುತ್ತದೆ.
ಇಪಿಎಫ್ಒ ವೆಬ್ಸೈಟ್ ನಲ್ಲಿ ಉಲ್ಲೇಕಿಸಿರುವಂತೆ:

ಇಪಿಎಫ್ ಮೊತ್ತ ಮುಂಚಿತವಾಗಿ ಪಡೆಯಲು ಅವಕಾಶ

English summary

Conditions Under Which You Can Withdraw From Your EPF

EPF is a government-run pension scheme focused on salaried individuals. Currently, investment in EPF fetches interest at the rate of 8.65 per cent.
Story first published: Monday, August 26, 2019, 10:48 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X