For Quick Alerts
ALLOW NOTIFICATIONS  
For Daily Alerts

ದಸರಾ ಉಡುಗೊರೆ! ಗುತ್ತಿಗೆ ನೌಕರರಿಗೆ ಖಾಯಂ ನೌಕರರಂತೆ ಡಬಲ್ ವೇತನ

ಗುತ್ತಿಗೆ ಆಧಾರದ ಕೆಲಸ ಮಾಡುವ ನೌಕಕರರಿಗೆ ಕೇಂದ್ರ ಸರ್ಕಾರ ದಸರಾ ಹಾಗು ದೀಪಾವಳಿ ಉಡುಗೊರೆ ನೀಡಿದೆ. ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ಸುಮಾರು 10 ಲಕ್ಷ ಗುತ್ತಿಗೆ ನೌಕರರಿಗೆ ಈಗ ಖಾಯಂ ನೌಕರರಂತೆ ವೇತನ ಸಿಗಲಿದೆ.

|

ಗುತ್ತಿಗೆ ಆಧಾರದ ಕೆಲಸ ಮಾಡುವ ನೌಕಕರರಿಗೆ ಕೇಂದ್ರ ಸರ್ಕಾರ ದಸರಾ ಹಾಗು ದೀಪಾವಳಿ ಉಡುಗೊರೆ ನೀಡಿದೆ. ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ಸುಮಾರು 10 ಲಕ್ಷ ಗುತ್ತಿಗೆ ನೌಕರರಿಗೆ ಈಗ ಖಾಯಂ ನೌಕರರಂತೆ ವೇತನ ಸಿಗಲಿದೆ.

ದಸರಾ ಉಡುಗೊರೆ! ಗುತ್ತಿಗೆ ನೌಕರರಿಗೆ ಖಾಯಂ ನೌಕರರಂತೆ ಡಬಲ್ ವೇತನ

ವರದಿಯ ಪ್ರಕಾರ, ಸಿಬ್ಬಂದಿ ಮತ್ತು ತರಬೇತಿ ಇಲಾಖೆ ನಿನ್ನೆ ಈ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳಿಗೆ ಆದೇಶ ಹೊರಡಿಸಿದೆ. ಆದೇಶದ ಪ್ರಕಾರ, ದಿನಕ್ಕೆ ಎಂಟು ಗಂಟೆಗಳ ಕಾಲ ಕೆಲಸ ಮಾಡುವ ಎಲ್ಲಾ ಗುತ್ತಿಗೆ ಅಥವಾ ತಾತ್ಕಾಲಿಕ ಕೇಂದ್ರ ಸರ್ಕಾರಿ ನೌಕರರಿಗೆ ಈಗ ಕನಿಷ್ಠ ಮೂಲ ವೇತನ ಮತ್ತು ಡಿಎ ಶಾಶ್ವತವಾಗಿ ಪಡೆಯಲು ಅರ್ಹರಾಗಿರುತ್ತಾರೆ ಎಂದು ಹೇಳಲಾಗಿದೆ.
ಆದಾಗ್ಯೂ, ಗುತ್ತಿಗೆ ಕಾರ್ಮಿಕರು ಕೆಲಸ ಮಾಡುವ ದಿನಗಳವರೆಗೆ ಮಾತ್ರ ಸಂಬಳ ನೀಡಲಾಗುತ್ತದೆ. ಅಲ್ಲದೆ, ಸಮಾನ ಕೆಲಸಕ್ಕೆ ಸಮಾನ ವೇತನವು ಕ್ರಮಬದ್ಧಗೊಳ್ಳುತ್ತದೆ ಎಂದು ಅರ್ಥವಲ್ಲ.
ಇಲ್ಲಿಯವರೆಗೆ ಅಂತಹ ಗುತ್ತಿಗೆ ನೌಕರರು ಆಯಾ ರಾಜ್ಯ ಸರ್ಕಾರಗಳು ಸೂಚಿಸಿದಂತೆ ಕನಿಷ್ಠ ಮೂಲ ವೇತನವನ್ನು ಪಡೆಯುತ್ತಿದ್ದರು. ಉದಾಹರಣೆಗೆ, ಕೌಶಲ್ಯರಹಿತ ಕಾರ್ಮಿಕರಿಗೆ ದೆಹಲಿ ಸರ್ಕಾರವು ಕನಿಷ್ಟ 14,000 ರೂ.ಗಳ ಮೂಲ ವೇತನವನ್ನು ನಿಗದಿಪಡಿಸಿದೆ. ಅದು ಈಗ ರೂ. 30,000ಕ್ಕೆ ಏರುತ್ತದೆ ಎಂದು ಅಮರ್ ಉಜಲಾ ವರದಿ ವಿವರಿಸಿದೆ. ಗುತ್ತಿಗೆ ಕೆಲಸಗಾರನು ಖಾಯಂ ಉದ್ಯೋಗಿಗಳಿಗಿಂತ ವಿಭಿನ್ನ ಪ್ರೊಫೈಲ್ ಹೊಂದಿದ್ದರೆ, ರಾಜ್ಯ ಸರ್ಕಾರವು ಸೂಚಿಸಿದಂತೆ ಕನಿಷ್ಠ ಮೂಲ ವೇತನವನ್ನು ಪಡೆಯುತ್ತಾರೆ.

Read more about: salary money finance news
English summary

Central contractual employees to get paid like regular staff

About 10 lakh contractual employees working in various departments of Central government will now get paid like permanent employees, a report of Amar Ujala claimed today.
Story first published: Friday, September 13, 2019, 12:05 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X