For Quick Alerts
ALLOW NOTIFICATIONS  
For Daily Alerts

ಕೊರೊನಾವೈರಸ್‌ನಿಂದ ಅತಿ ಹೆಚ್ಚು ತೊಂದರೆಗೊಳಗಾದ ಟಾಪ್ 10 ರಾಷ್ಟ್ರಗಳು

|

ಕೊರೊನಾವೈರಸ್‌ ಮಹಾಮಾರಿಯಿಂದಾಗಿ ಇಡೀ ವಿಶ್ವವೇ ಪತರುಗುಟ್ಟಿ ಹೋಗಿದೆ. ಜಗತ್ತಿನ ಮೂಲೆ ಮೂಲೆಗಳಲ್ಲಿ ಕೊರೊನಾವೈರಸ್ ಸೋಂಕು ಹರಡಿದ್ದು ತನ್ನ ಕದಂಬ ಬಾಹುಗಳನ್ನ ಚಾಚಿಕೊಂಡಿದೆ. ಈಗಾಗಲೇ 1 ಮಿಲಿಯನ್‌ಗೂ ಅಧಿಕ (10 ಲಕ್ಷಕ್ಕೂ ಹೆಚ್ಚು) ಸೋಂಕಿತರು ವಿಶ್ವದಲ್ಲಿದ್ದಾರೆ. 50 ಸಾವಿರಕ್ಕೂ ಹೆಚ್ಚು ಜನರು ಈ ವೈರಸ್‌ನಿಂದ ಪ್ರಾಣ ಕಳೆದುಕೊಂಡಿದ್ದಾರೆ.

 

ವಿಶ್ವದ ದೊಡ್ಡಣ್ಣ ಅಮೆರಿಕಾಯಿಂದ ಹಿಡಿದು ಪುಟ್ಟ ರಾಷ್ಟ್ರಗಳು, ಬಡರಾಷ್ಟ್ರಗಳು ಎಂಬ ಯಾವುದೇ ಕರುಣೆ ಇಲ್ಲದ ಕೊರೊನಾ ಜನರ ಜೀವವನ್ನು ಹಿಂಡುತ್ತಿದೆ. ಅಭಿವೃದ್ಧಿಶೀಲ ರಾಷ್ಟ್ರಗಳೇ ಈ ಸೋಂಕನ್ನು ತಡೆಗಟ್ಟಲು ಸಾಧ್ಯವಾಗದೆ ಕಂಗಾಲಾಗಿ ಹೋಗಿವೆ. ಪ್ರತಿ ಗಂಟೆಗೆ ಸಾವಿರಾರು ಸಂಖ್ಯೆಯಲ್ಲಿ ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆ ಹಾಗೂ ಮರಣ ಪ್ರಮಾಣ ಜಾಗತಿಕವಾಗಿ ದೊಡ್ಡ ಸವಾಲಾಗಿ ಮಾರ್ಪಟ್ಟಿದೆ.

ಸದ್ಯ (ಏಪ್ರಿಲ್ 4, ಸಮಯ 12:00 ಗಂಟೆ) ವಿಶ್ವದಲ್ಲಿ ಕೊರೊನಾವೈರಸ್‌ನಿಂದ ಭಾರೀ ಪ್ರಮಾಣದಲ್ಲಿ ತೊಂದರೆಗೀಡಾಗಿರುವ ಟಾಪ್ 10 ರಾಷ್ಟ್ರಗಳನ್ನು ಈ ಕೆಳಗೆ ತಿಳಿಸಲಾಗಿದೆ ನೋಡಿ.

1. ಅಮೆರಿಕಾ

1. ಅಮೆರಿಕಾ

ಒಟ್ಟು ಸೋಂಕಿತರ ಸಂಖ್ಯೆ: 2,57,782

ಸಾವನ್ನಪ್ಪಿದವರ ಸಂಖ್ಯೆ: 7,402

ಗುಣಮುಖರಾದವರು : 12,283

2. ಸ್ಪೇನ್

2. ಸ್ಪೇನ್

ಒಟ್ಟು ಸೋಂಕಿತರ ಸಂಖ್ಯೆ: 1,19,199

ಸಾವನ್ನಪ್ಪಿದವರ ಸಂಖ್ಯೆ: 11,198

ಗುಣಮುಖರಾದವರು : 30,513

3. ಇಟಲಿ

3. ಇಟಲಿ

ಒಟ್ಟು ಸೋಂಕಿತರ ಸಂಖ್ಯೆ: 1,19,827

ಸಾವನ್ನಪ್ಪಿದವರ ಸಂಖ್ಯೆ: 14,681

ಗುಣಮುಖರಾದವರು : 19,758

4. ಜರ್ಮನಿ
 

4. ಜರ್ಮನಿ

ಒಟ್ಟು ಸೋಂಕಿತರ ಸಂಖ್ಯೆ: 95,159

ಸಾವನ್ನಪ್ಪಿದವರ ಸಂಖ್ಯೆ: 1,275

ಗುಣಮುಖರಾದವರು : 24,575

5. ಚೀನಾ

5. ಚೀನಾ

ಒಟ್ಟು ಸೋಂಕಿತರ ಸಂಖ್ಯೆ: 81,639

ಸಾವನ್ನಪ್ಪಿದವರ ಸಂಖ್ಯೆ: 3,326

ಗುಣಮುಖರಾದವರು : 76,755

6. ಫ್ರಾನ್ಸ್

6. ಫ್ರಾನ್ಸ್

ಒಟ್ಟು ಸೋಂಕಿತರ ಸಂಖ್ಯೆ: 64,338

ಸಾವನ್ನಪ್ಪಿದವರ ಸಂಖ್ಯೆ: 6,507

ಗುಣಮುಖರಾದವರು : 14,008

7. ಇರಾನ್

7. ಇರಾನ್

ಒಟ್ಟು ಸೋಂಕಿತರ ಸಂಖ್ಯೆ: 53,183

ಸಾವನ್ನಪ್ಪಿದವರ ಸಂಖ್ಯೆ: 3,294

ಗುಣಮುಖರಾದವರು : 17,935

8. ಇಂಗ್ಲೆಂಡ್

8. ಇಂಗ್ಲೆಂಡ್

ಒಟ್ಟು ಸೋಂಕಿತರ ಸಂಖ್ಯೆ: 34,428

ಸಾವನ್ನಪ್ಪಿದವರ ಸಂಖ್ಯೆ: 3,605

ಗುಣಮುಖರಾದವರು : 135

9.  ಟರ್ಕಿ

9. ಟರ್ಕಿ

ಒಟ್ಟು ಸೋಂಕಿತರ ಸಂಖ್ಯೆ: 20,012

ಸಾವನ್ನಪ್ಪಿದವರ ಸಂಖ್ಯೆ: 425

ಗುಣಮುಖರಾದವರು : 484

10.  ಸ್ವಿಟ್ಜರ್ಲ್ಯಾಂಡ್

10. ಸ್ವಿಟ್ಜರ್ಲ್ಯಾಂಡ್

ಒಟ್ಟು ಸೋಂಕಿತರ ಸಂಖ್ಯೆ: 19,606

ಸಾವನ್ನಪ್ಪಿದವರ ಸಂಖ್ಯೆ: 591

ಗುಣಮುಖರಾದವರು : 4,846

English summary

Coronavirus The 10 Most Affected Countries Here

Coronavirus pandemic Here is a list of the most affected countries in terms of registered cases and deaths
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X