ನಿರುದ್ಯೋಗ ಸಮಸ್ಯೆ ನಿವಾರಿಸಲು 'ರೋಜ್‌ಗಾರ್ ಬಜಾರ್' ಆರಂಭ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಉದ್ಯೋಗದಾತರು ಮತ್ತು ಉದ್ಯೋಗಾಕಾಂಕ್ಷಿಗಳಿಗಾಗಿ ವೆಬ್ ಪೋರ್ಟಲ್ ಒಂದನ್ನು ಪ್ರಾರಂಭಿಸಿದ್ದಾರೆ.

http://jobs.delhi.gov.in ಎಂಬ ವೆಬ್‌ಸೈಟ್ ಪ್ರಾರಂಭಿಸಿ 'ರೋಜ್‌ಗಾರ್ ಬಜಾರ್' ಎಂದು ಹೆಸರಿಸಿದ್ದಾರೆ. ಇದು ಉದ್ಯೋಗಾಕಾಂಕ್ಷಿಗಳಿಗೆ ಮತ್ತು ಜನರನ್ನು ನೇಮಕ ಮಾಡುವವರಿಗೆ ಒಂದು ರೀತಿಯ ಮಾರುಕಟ್ಟೆಯಾಗಿದೆ. ನೇಮಕಾತಿ ಮಾಡುವವರು ವೆಬ್‌ಸೈಟ್‌ಗೆ ಹೋಗಿ ಅವರ ಅಗತ್ಯವನ್ನು ಸೂಚಿಸಬಹುದು ಎಂದು ಸಿಎಂ ಕೇಜ್ರಿವಾಲ್ ಘೋಷಿಸಿದ್ದಾರೆ. ಉದ್ಯೋಗಾಕಾಂಕ್ಷಿಗಳು ಸಹ ಅಲ್ಲಿಗೆ ಹೋಗಿ ಅವರ ಅರ್ಹತೆ, ಅನುಭವ ಮತ್ತು ಅಗತ್ಯವನ್ನು ನವೀಕರಿಸಬಹುದು.

ಎಎಪಿ ಸರ್ಕಾರವು ನಗರದ ಲಾಕ್‌ಡೌನ್ ಪೀಡಿತ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವ ವಿವರವಾದ ಯೋಜನೆಯನ್ನು ರೂಪಿಸುತ್ತಿರುವುದರಿಂದ ಮುಂದಿನ ಕೆಲವು ದಿನಗಳಲ್ಲಿ ದೆಹಲಿ ಸಿಎಂ ಹೆಚ್ಚಿನ ಘೋಷಣೆಗಳನ್ನು ಮಾಡುವ ಸಾಧ್ಯತೆ ಇದೆ.

ನಿರುದ್ಯೋಗ ಸಮಸ್ಯೆ ನಿವಾರಿಸಲು 'ರೋಜ್‌ಗಾರ್ ಬಜಾರ್' ಆರಂಭ

ಏತನ್ಮಧ್ಯೆ, ದೆಹಲಿಯುಯಲ್ಲಿನ COVID-19 ಪರಿಸ್ಥಿತಿಯಲ್ಲಿ ಗಮನಾರ್ಹ ಸುಧಾರಣೆಯನ್ನು ಕಂಡಿದೆ, ಚೇತರಿಕೆ ಪ್ರಮಾಣವು ಶೇಕಡಾ 88 ರಷ್ಟಿದೆ ಮತ್ತು ಕೇವಲ ಒಂಬತ್ತು ಪ್ರತಿಶತದಷ್ಟು ಮಾತ್ರ ಸೋಂಕಿಗೆ ಒಳಗಾಗಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ ಹೇಳಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+