For Quick Alerts
ALLOW NOTIFICATIONS  
For Daily Alerts

ವಿದೇಶೀಯರಿಗೆ ತಾತ್ಕಾಲಿಕ ಪ್ರವೇಶ ನಿರ್ಬಂಧಿಸಿದ ಚೀನಾ

|

ಚೀನಾದ ವೀಸಾ ಅಥವಾ ರೆಸಿಡೆನ್ಸ್ ಪರ್ಮಿಟ್ ಇರುವವರಿಗೂ ಕೊರೊನಾ ಹಿನ್ನೆಲೆಯಲ್ಲಿ ಭಾರತೀಯರು ಸೇರಿ ಇತರ ದೇಶದ ನಾಗರಿಕರಿಗೆ ಪ್ರವೇಶ ನಿರ್ಬಂಧ ಹೇರಿರುವುದು ತಾತ್ಕಾಲಿಕ ಕ್ರಮ ಎಂದು ನೋಡಲಾಗುತ್ತದೆ ಎಂಬ ಘೋಷಣೆಯನ್ನು ನವದೆಹಲಿಯಲ್ಲಿ ಇರುವ ಚೀನಾ ರಾಯಭಾರ ಕಚೇರಿ ಮಾಡಿದೆ.

ಈ ಬೆಳವಣಿಗೆ ಬಗ್ಗೆ ಮಾಹಿತಿ ಇರುವವರು ಹೇಳಿರುವ ಪ್ರಕಾರ, ಈ ನಡೆಯು 'ತಾತ್ಕಾಲಿಕ'. ಈಗಿನ ಬದಲಾವಣೆಯು ಹಂತ ಹಂತವಾಗಿ ನಿರೀಕ್ಷಿಸಬಹುದು ಎಂದು ತಿಳಿಸಿದ್ದಾರೆ. ರಾಯಭಾರ ಕಚೇರಿಯಿಂದ ಮಾತನಾಡಿ, ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಮಾನ್ಯತೆ ಹೊಂದಿದ ವೀಸಾವನ್ನು ಅಥವಾ ರೆಸಿಡೆನ್ಸ್ ಪರ್ಮಿಟ್ ಗಳನ್ನು ಹೊಂದಿರುವ, ಭಾರತದಲ್ಲಿ ಇರುವ ವಿದೇಶಿ ನಾಗರಿಕರಿಗೆ ಚೀನಾಗೆ ಪ್ರವೇಶ ತಾತ್ಕಾಲಿಕವಾಗಿ ಅಮಾನತು ಮಾಡಿ, ನಿರ್ಬಂಧಿಸಲಾಗಿದೆ.

ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಬೆಳವಣಿಗೆ ದಾಖಲಿಸಿದ ಚೀನಾಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಬೆಳವಣಿಗೆ ದಾಖಲಿಸಿದ ಚೀನಾ

ಈ ಮೇಲ್ಕಂಡ ವಿಭಾಗದಲ್ಲಿ ಬರುವ ವೀಸಾ ಅಥವಾ ರೆಸಿಡೆನ್ಸ್ ಪರ್ಮಿಟ್ ಗಳಿಗೆ ಭಾರತದಲ್ಲಿ ಇರುವ ಚೀನಾ ದೂತಾವಾಸ/ರಾಯಭಾರ ಕಚೇರಿಯು ಆರೋಗ್ಯ ಘೋಷಣಾ ಪತ್ರದ ಮೇಲೆ ಸ್ಟ್ಯಾಂಪ್ ಮಾಡುವುದಿಲ್ಲ ಎಂದು ಚೀನಾ ಹೇಳಿಕೆಯಲ್ಲಿ ತಿಳಿಸಲಾಗಿದೆ.

ವಿದೇಶೀಯರಿಗೆ ತಾತ್ಕಾಲಿಕ ಪ್ರವೇಶ ನಿರ್ಬಂಧಿಸಿದ ಚೀನಾ

ವಿದೇಶೀಯರಾಗಿದ್ದು ಚೀನಿ ರಾಜತಾಂತ್ರಿಕ, ಸೇವಾ, ಸಿ ವೀಸಾಗಳನ್ನು ಹೊಂದಿದ್ದಲ್ಲಿ ಯಾವ ಬದಲಾವಣೆಗಳೂ ಆಗಲ್ಲ. ನವೆಂಬರ್ ಮೂರನೇ ತಾರೀಕಿನ ನಂತರ ವೀಸಾ ವಿತರಣೆ ಮಾಡಿದಲ್ಲಿ ಅದರಲ್ಲೂ ಯಾವ ಬದಲಾವಣೆ ಆಗಲ್ಲ ಎಂದು ತಿಳಿಸಲಾಗಿದೆ.

English summary

Entry Ban By China For Foreign Nationals Seen Temporary

Entry ban by China for foreign nationals seen temporary, according to sources.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X