For Quick Alerts
ALLOW NOTIFICATIONS  
For Daily Alerts

ಅ.16ಕ್ಕೆ 75 ರುಪಾಯಿ ಮುಖಬೆಲೆ ನಾಣ್ಯ ಬಿಡುಗಡೆ ಮಾಡಲಿರುವ ಮೋದಿ

|

ಆಹಾರ ಮತ್ತು ಕೃಷಿ ಸಂಸ್ಥೆ (FAO) ಜತೆಗೆ ಭಾರತದ ಸಂಬಂಧದ 75ನೇ ವಾರ್ಷಿಕೋತ್ಸವ ಸ್ಮರಣಾರ್ಥ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಕ್ಟೋಬರ್ 16ನೇ ತಾರೀಕಿನ ಶುಕ್ರವಾರದಂದು 75 ರುಪಾಯಿ ಮುಖಬೆಲೆಯ ನಾಣ್ಯವನ್ನು ಬಿಡುಗಡೆ ಮಾಡಲಿದ್ದಾರೆ. ಈ ಬಗ್ಗೆ ಪ್ರಧಾನಮಂತ್ರಿ ಕಾರ್ಯಾಲಯ (PMO) ಹೇಳಿಕೆ ಬಿಡುಗಡೆ ಮಾಡಿದೆ.

 

ವಿಜಯ ರಾಜೇ ಸಿಂಧಿಯಾ ಜನ್ಮ ಶತಮಾನೋತ್ಸವ ಸ್ಮರಣೆಗಾಗಿ 100 ರು. ನಾಣ್ಯ ಬಿಡುಗಡೆ

ಎಂಟು ಬೆಳೆಗಳ 17 ಜೈವಿಕ ಬಲವರ್ಧಿತ ತಳಿಗಳನ್ನು ನರೇಂದ್ರ ಮೋದಿ ಅವರು ದೇಶಕ್ಕೆ ಅರ್ಪಣೆ ಮಾಡಲಿದ್ದಾರೆ. ಕೃಷಿ ಹಾಗೂ ಪೌಷ್ಟಿಕತೆಗೆ ಅತ್ಯಂತ ಪ್ರಾಮುಖ್ಯ ನೀಡುವ ಸಂದರ್ಭ ಇದು. ಹಸಿವು, ಅಪೌಷ್ಟಿಕತೆ ಹಾಗೂ ಕುಪೋಷಣೆಯನ್ನು ತೊಲಗಿಸಬೇಕು ಎಂದು ಹೇಳಲಾಗಿದೆ.

ಅ.16ಕ್ಕೆ 75 ರುಪಾಯಿ ಮುಖಬೆಲೆ ನಾಣ್ಯ ಬಿಡುಗಡೆ ಮಾಡಲಿರುವ ಮೋದಿ

ದೇಶದಾದ್ಯಂತ ಇರುವ ಅಂಗನವಾಡಿಗಳು, ಕೃಷಿ ವಿಜ್ಞಾನ ಕೇಂದ್ರಗಳು, ಸಾವಯವ ಹಾಗೂ ತೋಟಗಾರಿಕೆ ಮಿಷನ್ ಇದಕ್ಕೆ ಸಾಕ್ಷಿಯಾಗಲಿದೆ. ಕೇಂದ್ರ ಕೃಷಿ ಸಚಿವರು, ಹಣಕಾಸು ಸಚಿವರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಈ ಸಂದರ್ಭದಲ್ಲಿ ಹಾಜರಿರಲಿದ್ದಾರೆ.

English summary

FAO Anniversary: Rs 75 Rupee Denomination Coin Will Be Released By PM Narendra Modi On October 16

Food and Agriculture Organisation 75th anniversary: PM Narendra Modi will release 75 Rupee coin on October 16, 2020.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X