For Quick Alerts
ALLOW NOTIFICATIONS  
For Daily Alerts

2019-20ರ ಹಣಕಾಸು ವರ್ಷದ ಜಿಡಿಪಿ ಅಂದಾಜು ಬೆಳವಣಿಗೆ ದರ 5 ಪರ್ಸೆಂಟ್

|

2019-20ರ ಹಣಕಾಸು ವರ್ಷದ ಒಟ್ಟು ದೇಶಿಯ ಉತ್ಪನ್ನ ( ಜಿಡಿಪಿ ) ಬೆಳವಣಿಗೆ ದರವು 5 ಪರ್ಸೆಂಟ್ ಎಂದು ಅಂಕಿ-ಅಂಶಗಳ ಸಚಿವಾಲಯ ಮಂಗಳವಾರ ಅಂದಾಜಿಸಿದೆ.

 

2019-20ನೇ ಸಾಲಿನಲ್ಲಿ ಸ್ಥಿರ ಬೆಲೆಗಳಲ್ಲಿ ನೈಜ ಜಿಡಿಪಿ 147.79 ಲಕ್ಷ ಕೋಟಿ ರುಪಾಯಿ ತಲುಪುವ ಸಾಧ್ಯತೆಯಿದೆ. 2018-19ನೇ ಸಾಲಿನಲ್ಲಿ ಜಿಡಿಪಿಯು ತಾತ್ಕಾಲಿಕ ಅಂದಾಜು 140.78 ಲಕ್ಷ ಕೋಟಿ ರುಪಾಯಿ ಎಂದು 31 ಮೇ 2019ರಲ್ಲಿ ಪ್ರಕಟಿಸಲಾಗಿತ್ತು.

 
2019-20ರ ಹಣಕಾಸು ವರ್ಷದ ಜಿಡಿಪಿ ಅಂದಾಜು ಬೆಳವಣಿಗೆ ದರ 5 ಪರ್ಸೆಂಟ್

'' 2018-19ರಲ್ಲಿ 6.8 ಪರ್ಸೆಂಟ್ ಜಿಡಿಪಿ ದರಕ್ಕೆ ಹೋಲಿಸಿದರೆ 2019-20ರಲ್ಲಿ ಜಿಡಿಪಿಯ ಬೆಳವಣಿಗೆ ದರವನ್ನು 5.0 ಪರ್ಸೆಂಟ್ ಎಂದು ಅಂದಾಜಿಸಲಾಗಿದೆ '' ಎಂದು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಆರ್ಥಿಕತೆಯ ಬೆಳವಣಿಗೆಯ ಮುನ್ಸೂಚನೆಯನ್ನು ಕ್ರಮೇಣ ಕಡಿಮೆಗೊಳಿಸುತ್ತಾ ಬಂದಿದೆ. ಅದರ ಡಿಸೆಂಬರ್ ನೀತಿ ಪರಿಶೀಲನೆಯಲ್ಲಿ ಕೇಂದ್ರವು ಭಾರತದ 2020ರ ಹಣಕಾಸು ವರ್ಷದ ಜಿಡಿಪಿ ಬೆಳವಣಿಗೆಯನ್ನು 5 ಪರ್ಸೆಂಟ್‌ಗೆ ಏರಿಸಿದೆ.

English summary

Govt Estimates 2019-20 GDP Growth Rate 5 Percent

The ministry of statistics relesed its advance estimate of GDP growth for the financial year 2019-20 to be at 5 percent
Story first published: Tuesday, January 7, 2020, 19:01 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X